ಯಾರಾದರೂ ನಿಮ್ಮನ್ನು ಇಷ್ಟ ಪಡ್ತಾ ಇದ್ಸಾರೆ ಅಂತ ಸೂಚಿಸುವ ಎಂಟು ವಿಭಿನ್ನ ಲಕ್ಷಣಗಳು ಇವು ನೋಡಿ.. - Karnataka's Best News Portal

ಯಾರಾದರೂ ನಿಮ್ಮನ್ನು ಇಷ್ಟ ಪಡುತ್ತಾ ಇದ್ದಾರೆ ಅಂತ ಸೂಚಿಸುವ 8 ಲಕ್ಷಣಗಳು||ಕೆಲವೊಮ್ಮೆ ಈ ರೀತಿಯಾದಂತಹ ಸನ್ನಿವೇಶಗಳು ನಿಮ್ಮ ಜೀವನದಲ್ಲಿ ನಡೆದಿರಬಹುದು ಅಥವಾ ನೀವು ಸಿನಿಮಾಗಳಲ್ಲಿ ನೋಡಿರಬಹುದು ಅದು ಏನೆಂದರೆ ನಾನು ನಿನ್ನನ್ನು ಕಾಲೇಜ್ ದಿನಗಳಲ್ಲಿ ತುಂಬಾ ಇಷ್ಟಪಡುತ್ತಿದ್ದೆ ಆದರೆ ನೀನು ನಿನ್ನ ಗೆಳತಿಯರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದೆ ನನ್ನನ್ನು ನೀನು ಗುರುತಿಸುತ್ತಲೇ ಇರಲಿಲ್ಲ.

ನಿಜಾನಾ? ನಾನು ಕೂಡ ನಿನ್ನನ್ನು ತುಂಬಾ ಇಷ್ಟಪಡು ತ್ತಿದ್ದೆ ಬಹಳಷ್ಟು ಸುಳಿವುಗಳನ್ನು ಸಹ ಕೊಟ್ಟೆ ಆದರೆ ನೀನು ಅದನ್ನು ಗುರುತಿಸಲೇ ಇಲ್ಲ ನನಗನ್ನಿಸಿತು ನೀನು ನನ್ನನ್ನು ಇಷ್ಟ ಪಡುತ್ತಿಲ್ಲ ಎಂದು ಆದ್ದರಿಂದ ನಾನು ಅದನ್ನು ಮುಂದುವರಿಸಲೇ ಇಲ್ಲ ಹೀಗೆ ಮೇಲೆ ಹೇಳಿದ ಇಷ್ಟು ಘಟನೆಗಳು ಕೆಲವೊಬ್ಬರ ಜೀವನದಲ್ಲಿ ನಡೆದಿರುತ್ತದೆ ಇದು ಕೇವಲ ಹುಡುಗ ಮತ್ತು ಹುಡುಗಿಯ ನಡುವೆ ಸಂಭಾಷಣೆ ಮಾತ್ರವಲ್ಲ.


ನಾವು ಕೆಲಸ ಮಾಡುವಂತಹ ಸ್ಥಳದಲ್ಲಾಗಿರಬಹುದು ಕಾಲೇಜುಗಳಲ್ಲಾಗಿರಬಹುದು ಸ್ನೇಹಿತರ ಗುಂಪಲ್ಲಿ ಯೂ ಕೂಡ ನಡೆದಿರಬಹುದು ಜನರು ನಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕೆಲವೊಂದು ಮಾನಸಿಕ ಚಿನ್ಹೆಗಳು ಇದೆ ಹಾಗಾದರೆ ಈ ದಿನ ಒಬ್ಬ ಹುಡುಗ ಒಬ್ಬ ಹುಡುಗಿಯನ್ನು ಇಷ್ಟಪಡುತ್ತಿ ದ್ದಾನೆ ಎಂದರೆ ಅವರಿಗೆ ತಿಳಿಯದ ಹಾಗೆ ಯಾವ ರೀತಿಯಾದಂತಹ ವಿಷಯಗಳನ್ನು ಪ್ರತಿಯೊಬ್ಬರು ಗಮನಿಸಬಹುದು.

ಇದರ ಜೊತೆ ಯಾವ ಒಬ್ಬ ಹುಡುಗ ನನ್ನನ್ನು ಇಷ್ಟಪಡುತ್ತಿದ್ದಾನೆ ಅಥವಾ ಯಾವ ಹುಡುಗಿ ನನ್ನನ್ನು ಇಷ್ಟಪಡುತ್ತಿದ್ದಾಳೆ ಎನ್ನುವುದನ್ನು ನಾವು ಅವಳಿಗೆ ತಿಳಿಯದಂತೆ ತಿಳಿದುಕೊಳ್ಳಬಹುದು ಹಾಗಾದರೆ ಆ ವಿಷಯದ ಬಗ್ಗೆ ಈ ದಿನ ಚರ್ಚಿಸೋಣ ಅದರಲ್ಲಿ ಮೊದಲನೆಯದು ಪ್ರಾಕ್ಸಿಮಿಟಿ ಯಾರಾದರೂ ನಿಮ್ಮನ್ನು ಇಷ್ಟಪಡುತ್ತಿದ್ದರೆ ಅವರು ಫಿಸಿಕಲಿ ನಿಮಗೆ ಹತ್ತಿರವಾಗುತ್ತಾ ಹೋಗುತ್ತಾರೆ ಹೌದು ಸೈಕಾಲಜಿಕಲ್ ಸ್ಯಾಡಿ ಎಲ್ಡರ್ ಅವರು ಬಿಡುಗಡೆ ಮಾಡಿದ ಒಂದು ಆರ್ಟಿಕಲ್ ಪ್ರಕಾರ.

25 ವರ್ಷಗಳ ರಿಸರ್ಚ್ ನಲ್ಲಿ ತಜ್ಞರು ಹೇಳುವ ಪ್ರಕಾರ ಅಟ್ರಾಕ್ಷನ್ ನ ಇಂಪಾರ್ಟೆಂಟ್ ಪ್ರೆಡಿಕ್ಟರ್ ಎಂದರೆ ಅದು ಪ್ರಾಕ್ಸಿಮಿಟಿ ಆಗಿರುತ್ತದೆ ಅಂದರೆ ಫಿಸಿಕಲ್ ಕ್ಲೋಸ್ ನೆಸ್ ಇದು ಒಂದು ರೀತಿ ನಮಗೆ ಗೊತ್ತಿಲ್ಲದ ಹಾಗೆ ಬೇರೆಯವರಿಗೆ ಆಕರ್ಷಣೆಯಾಗಿ ವರ್ತಿಸುವ ಲಕ್ಷಣ ಇದು ಮಾನವನ ಸಹಜ ಗುಣವು ಸಹ ಹೌದು ಕೆಲವೊಬ್ಬ ವ್ಯಕ್ತಿಗಳು ನಿಮ್ಮ ಜೊತೆ ಕ್ಲೋಸ್ ಆಗಿ ಮಾತನಾಡುವಾಗ.

ನಗುತ್ತಾ ನಗುತ್ತಾ ನಿಮ್ಮನ್ನು ದಹಿಕವಾಗಿ ಸ್ಪರ್ಶ ಮಾಡುವುದು ನಿಮ್ಮ ಕೈಗಳನ್ನು ಮುಟ್ಟುವುದು ಒಟ್ಟಾರೆಯಾಗಿ ಯಾವುದಾದರೂ ಒಂದು ಕಾರಣಕ್ಕಾಗಿ ನಿಮಗೆ ದೈಹಿಕವಾಗಿ ಹತ್ತಿರವಾಗುವಂತೆ ಬರುತ್ತಾರೆ ಈ ಎಲ್ಲಾ ಗುಣಗಳು ಆ ವ್ಯಕ್ತಿ ನಿಮ್ಮನ್ನು ಇಷ್ಟಪಡುತ್ತಿದ್ದಾನೆ ಎನ್ನುವಂತಹ ಲಕ್ಷಣಗಳನ್ನು ಸೂಚಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *