ಯಾವುದೇ ಕ್ರೀಮ್ ಬಳಸದೆ ಫುಲ್ ಬಾಡಿ ಬೆಳ್ಳಗಾಗಲು ಆಯುರ್ವೇದ ಪ್ರಕಾರ ಸೂಪರ್ ವಿಧಾನ ಇದು..

ಯಾವುದೇ ಕ್ರೀಮ್ ಬೇಡ ಇಡೀ ದೇಹ ಬೆಳ್ಳಗಾಗಲು ಮನೆ ಮದ್ದು|ಹೆಚ್ಚಿನ ಜನ ಬೆಳ್ಳಗಾಗಲು ಮಾರುಕಟ್ಟೆಗಳಲ್ಲಿ ಸಿಗುವಂತಹ ಬ್ಯೂಟಿ ಪ್ರಾಡೆಕ್ಟ್ ಉಪಯೋಗಿಸುತ್ತಿ ದ್ದಾರೆ ಆದರೆ ಅದು ಎಷ್ಟು ಹಾನಿಕಾರಕ ಅದು ಎಷ್ಟು ತೊಂದರೆಯನ್ನು ತರುತ್ತದೆ ಎನ್ನುವಂತಹ ವಿಷಯ ಯಾರಿಗೂ ಕೂಡ ಹೆಚ್ಚಾಗಿ ತಿಳಿದಿಲ್ಲ ಅದರಲ್ಲಿ ಹಲವಾರು ವಿಧದ ಕೆಮಿಕಲ್ ಉಪಯೋಗಿಸಿ ತಯಾರಿಸಿರುತ್ತಾರೆ ಅವುಗಳನ್ನು ನಮ್ಮ ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದ ಮೇಲೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

WhatsApp Group Join Now
Telegram Group Join Now

ಅದರಲ್ಲೂ ನಮ್ಮ ಪ್ರಕೃತಿಯಲ್ಲಿ ಸಿಗದೇ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ಇವುಗಳನ್ನು ತಯಾ ರಿಸಿರುವುದರಿಂದ ಇವುಗಳು ನಮ್ಮ ಸೌಂದರ್ಯ ವನ್ನು ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ ಹಾಗಾದರೆ ನಮ್ಮ ಸಹಜ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಹೇಗೆ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ನೋಡುವುದಾದರೆ ನಿಸರ್ಗದಲ್ಲಿ ನೈಸರ್ಗಿಕವಾಗಿ ಸಹಜವಾಗಿ ಸಿಗುವಂತಹ


ಔಷಧಿಗಳಿಂದ ಅಥವಾ ಆಹಾರ ಪದಾರ್ಥಗಳಿಂದ ನಾವು ನಮ್ಮ ಸೌಂದರ್ಯವನ್ನು ಚೆನ್ನಾಗಿ ಕಾಪಾಡಿ ಕೊಳ್ಳಬಹುದು ಅದರಲ್ಲೂ ನೀವು ತಿಳಿದುಕೊಂಡಿರ ಬೇಕಾದ ವಿಷಯ ಏನು ಎಂದರೆ ಪ್ರಕೃತಿಯಲ್ಲಿ ನಮಗೆ ಸಹಜವಾಗಿ ಸಿಗುವಂತಹ ಪದಾರ್ಥ ಅಂದರೆ ಅದು ಯಾವುದೇ ಕಾರಣಕ್ಕೂ ಯಾವುದೇ ಫ್ಯಾಕ್ಟರಿಯಿಂದ ತಯಾರಾಗಿ ಬಂದಂತಹ ಪದಾರ್ಥವಾಗಿರಬಾರದು ಅದು ಮಾತ್ರ ನಮಗೆ ಸೌಂದರ್ಯವನ್ನು ಹೆಚ್ಚು ಮಾಡುವುದಕ್ಕೆ ಕಾರಣವಾಗಿರುತ್ತದೆ ಬದಲಿಗೆ ಇನ್ನೆಲ್ಲಾ ಪದಾರ್ಥಗಳು ಕೂಡ ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಇದರ ಜೊತೆ ನಾವು ಎಷ್ಟೇ ಪದಾರ್ಥಗಳನ್ನು ಮುಖಕ್ಕೆ ಹಚ್ಚಿದರು ಕೂಡ ಅದು ಹೆಚ್ಚಾಗಿ ನಮ್ಮ ಚರ್ಮದ ಮೇಲೆ ಆರೋಗ್ಯವನ್ನು ತರುವುದಿಲ್ಲ ಬದಲಿಗೆ ನಾವು ಸೇವನೆ ಮಾಡುವಂತಹ ಆಹಾರ ಅಷ್ಟೇ ಪೌಷ್ಟಿಕವಾಗಿ ಇರಬೇಕು ಜೊತೆಗೆ ಆರೋಗ್ಯಕರವಾಗಿ ಇರಬೇಕು ಆಗ ಮಾತ್ರ ನಮ್ಮ ಸೌಂದರ್ಯ ಸಹಜವಾಗಿ ದೇಹದ ಒಳಗೆ ನಿಂದಲೇ ಆರೋಗ್ಯಕರವಾಗಿ ಇರುತ್ತದೆ.

ಸಾಧಾರಣವಾಗಿ ನಿಮಗೆ ಹೊಲಗದ್ದೆಗಳಲ್ಲಿ ರಸ್ತೆ ಬದಿಗಳಲ್ಲಿ ಸಿಗುವಂತಹ ತಂಗಡಿಕೆ ಹೂವನ್ನು ತಂದು ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು ಅಷ್ಟೇ ಅಳತೆಯ ಬೇವಿನ ಸೊಪ್ಪನ್ನು ಸಹ ಪುಡಿ ಮಾಡಿಟ್ಟುಕೊಂಡು ಇದಕ್ಕೆ ಕಡಲೆಹಿಟ್ಟನ್ನು ಹಾಕಿ ಮಿಶ್ರಣ ಮಾಡಿ ಪ್ಯಾಕ್ ಹಚ್ಚುವುದರಿಂದ ಮುಖದ ಯಾವುದೇ ಸಮಸ್ಯೆಯೂ ಕೂಡ ಬರುವುದಿಲ್ಲ ಜೊತೆಗೆ ಮುಖ ಕಾಂತಿಯುತವಾಗುವುದಕ್ಕೆ ಪ್ರಾರಂಭವಾಗುತ್ತದೆ.

ಇದರ ಜೊತೆ ನಿಮಗೆ ಮುಲ್ತಾನಿ ಮಿಟ್ಟಿ ಸುಲಭವಾಗಿ ಸಿಗುತ್ತದೆ ಇದನ್ನು ಸಹ ತಂದು ವಾರಕ್ಕೆ ಒಮ್ಮೆಯಾದರೂ ಹಚ್ಚುತ್ತಾ ಬಂದರೆ ಮುಖದ ಮೇಲೆ ಇರುವಂತಹ ಮುಖದಲ್ಲಿ ಇರುವಂತಹ ಕಪ್ಪು ಬಣ್ಣ ಎಲ್ಲವೂ ಕೂಡ ಕಡಿಮೆಯಾಗುತ್ತದೆ ಮುಖಕ್ಕೆ ಹೊಳಪು ಹೆಚ್ಚಾಗುತ್ತದೆ ಈ ರೀತಿಯಾದಂತಹ ವಿಧಾನಗಳನ್ನು ಅನುಸರಿಸುವುದರಿಂದ ನೈಸರ್ಗಿಕ ವಾಗಿ ಸಹಜವಾಗಿ ಮುಖದ ಕಾಂತಿಯನ್ನು ಹೆಚ್ಚಿಸಿ ಕೊಳ್ಳಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">