ಆಸ್ಪತ್ರೆಯಲ್ಲಿನ ನೈಜ ಸ್ಥಿತಿ ಬಿಚ್ಚಿಟ್ಟ ಕನ್ನಡಿಗ ಚೀನಾದಲ್ಲಿ ಈಗ ಕೊರೊನಾ ಅಟ್ಟಹಾಸ ಹೇಗಿದೆ ನೋಡಿ ಕೊರೊನಾ ಬಂದರೆ ಅಲ್ಲಿ ಏನ್ ಮಾಡ್ತಾರೆ ಗೊತ್ತಾ - Karnataka's Best News Portal

ಚೈನಾದಲ್ಲಿ ಆಸ್ಪತ್ರೆಯಲ್ಲಿನ ನೈಜ ಸ್ಥಿತಿ||ಈಗಾಗಲೇ ನಿಮಗೆ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಚೈನಾದಲ್ಲಿ ಪ್ರಾರಂಭವಾದಂತ ಈ ಒಂದು ಸಮಸ್ಯೆ ಜಗತ್ತಿನಾದ್ಯಂತ ವ್ಯಾಪಿಸಿ ಹೆಚ್ಚಿನ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಹೋಗಿದ್ದರು ಆದರೆ ಕಳೆದ ವರ್ಷ ಈ ಒಂದು ಸಮಸ್ಯೆಗೆ ಪರಿಹಾರವಾಗಿ ವ್ಯಾಕ್ಸಿನ್ ಕಂಡು ಹಿಡಿದು ನಮ್ಮ ಭಾರತದಲ್ಲಿ ಔಷಧಿಯನ್ನು ಪ್ರತಿಯೊಬ್ಬರಿಗೂ ಕೂಡ ಕೊಟ್ಟರು.

ನಂತರ ಇದನ್ನು ಪಡೆದುಕೊಂಡ ಮೇಲೆ ಯಾವುದೇ ರೀತಿಯಾದಂತಹ ಪ್ರಾಣಾಪಾಯಗಳು ಸಂಭವಿಸಲಿಲ್ಲ ಮತ್ತು ಮೂರನೇ ಅಲೆಯಲ್ಲಿಯೂ ಕೂಡ ಹೆಚ್ಚಾಗಿ ನಾವು ಕಷ್ಟವನ್ನು ಅನುಭವಿಸಲಿಲ್ಲ ಆದರೆ ಚೈನಾದಲ್ಲಿ ಯಾವುದೇ ರೀತಿಯಾದಂತಹ ಮಾತ್ರೆಗಳನ್ನು ತೆಗೆದು ಕೊಂಡಿದ್ದರು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಿದ್ದರು ಕೂಡ ಮತ್ತೆ ಈಗ ಕೊರೋನ ಚೈನಾದಲ್ಲಿ ಕಾಣಿಸಿ ಕೊಳ್ಳುತ್ತಿದೆ


ಈ ಒಂದು ವಿಷಯವಾಗಿ ಟಿವಿ ಚಾನೆಲ್ ಗಳಲ್ಲಿ ಚೈನಾದಲ್ಲಿ ಈ ಬಾರಿ ಮತ್ತೆ ಕೊರೋನಾ ಕಾಣಿಸಿ ಕೊಂಡಿದೆ ಇದರಿಂದ ಚೈನಾದಲ್ಲಿ ಹಲವಾರು ರೀತಿಯಾದ ಸಮಸ್ಯೆಗಳು ಎದುರಾಗುತ್ತಿದೆ ಅಲ್ಲಿ ಮತ್ತೆ ಕೊರೋನಾದ ಆರ್ಭಟ ಹೆಚ್ಚಾಗಿ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ನೀವು ನೋಡಿರುತ್ತೀರಾ ಆದರೆ ಇಷ್ಟೆಲ್ಲ ಘಟನೆಗಳು ಅಲ್ಲಿ ನಡೆದಿಲ್ಲ ಬದಲಿಗೆ ಸ್ವಲ್ಪ ಪ್ರಮಾಣದಲ್ಲಿ ಬಂದರೂ ಕೂಡ ಜನ ಅದಕ್ಕೆ ತಕ್ಕ ಔಷಧಿಯನ್ನು ನಿಯಮಗ ಳನ್ನು ಪಾಲಿಸುತ್ತಿದ್ದಾರೆ.

ಆದ್ದರಿಂದ ಯಾರೂ ಕೂಡ ಭಾರತದಲ್ಲಿ ಅಥವಾ ಇನ್ಯಾವುದೇ ದೇಶದಲ್ಲಾದರೂ ಕೂಡ ಇರುವಂತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಬದಲಿಗೆ ಈ ಒಂದು ಸಮಸ್ಯೆಯನ್ನು ಬಾರದಂತೆ ನೀವೇ ನಿಮ್ಮ ಎಚ್ಚರಿಕೆಯನ್ನು ವಹಿಸು ವುದು ಉತ್ತಮ ಬದಲಿಗೆ ಚೈನಾದಲ್ಲಿ ಈ ರೀತಿಯಾದ ಯಾವುದೇ ಘಟನೆಗಳು ಉಲ್ಬಣವಾಗಿಲ್ಲ ಎಂದು ಹೇಳುವುದರ ಮುಖಾಂತರ ಸ್ಪಷ್ಟನೆಯನ್ನು ಕೊಡುತ್ತಿದ್ದಾರೆ.

ಜೊತೆಗೆ ಚೈನಾದಲ್ಲಿ ಜನ ಸಂದಣಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಏಕೆಂದರೆ ಹೊರಗಡೆ ಹೆಚ್ಚಾಗಿ ಓಡಾಡಿದರೆ ಅಲ್ಲಿ ಸಮಸ್ಯೆ ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಸಮಯವನ್ನು ಅರ್ಥ ಮಾಡಿಕೊಂಡು ಹೆಚ್ಚಾಗಿ ಯಾರು ಕೂಡ ಹೊರಗಡೆ ಓಡಾಡುವುದಕ್ಕೆ ಇಷ್ಟಪಡುತ್ತಿಲ್ಲ ಬದಲಿಗೆ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದೂ ತಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳುವುದರಲ್ಲಿ ಮುಂದಾಗಿದ್ದಾರೆ ಈ ಒಂದು ನೈಜ ದೃಶ್ಯವನ್ನು ಈ ಒಬ್ಬ ವ್ಯಕ್ತಿ ಸೆರೆ ಹಿಡಿದು ಪ್ರತಿಯೊಬ್ಬರಿಗೂ ಕೂಡ.

ಚೈನಾದಲ್ಲಿ ನಡೆಯುತ್ತಿರುವಂತಹ ಸನ್ನಿವೇಶಗಳನ್ನು ನೈಜವಾಗಿ ತೋರಿಸುತ್ತಿದ್ದಾನೆ ಇದರಿಂದ ಹೆಚ್ಚಿನ ಜನ ಸ್ವಲ್ಪ ಮಟ್ಟಿಗೆ ಸಮಾಧಾನವಾಗಿ ಇರುವುದಕ್ಕೆ ಸಾಧ್ಯ ವಾಗಿದೆ ಹೀಗೆ ಈ ಒಂದು ವಿಷಯದ ಬಗ್ಗೆ ಇನ್ನೂ ಹಲವಾರು ರೀತಿಯಾದಂತಹ ಮಾಹಿತಿಗಳನ್ನು ಕೊಡುತ್ತೇನೆ ಎಂದು ಹೇಳುವುದರ ಮುಖಾಂತರ ಪ್ರತಿಯೊಬ್ಬರಿಗೂ ಕೂಡ ಆತ್ಮವಿಶ್ವಾಸವನ್ನು ಈತ ತುಂಬುತ್ತಿದ್ದಾನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *