ರಾತ್ರಿ ಮಲಗುವಾಗ ದೇವರೊಂದಿಗೆ ಮಾತನಾಡಿ 11 ಬಾರಿ ಈ ಮಾತುಗಳನ್ನು ಹೇಳಿಕೊಂಡು ಒಂದು ಗಂಟೆಯಲ್ಲಿ ನೀವೆ ಚಮತ್ಕಾರ ನೋಡಿ - Karnataka's Best News Portal

ರಾತ್ರಿ ಮಲಗುವಾಗ 11 ಬಾರಿ ಈ ಮಾತುಗಳನ್ನು ಹೇಳಿಕೊಂಡು ದೇವರೊಂದಿಗೆ ಮಾತನಾಡಿ||
ರಾತ್ರಿ ಸಮಯ ನಾವು ಯಾವಾಗ ಮಲಗಿಕೊಳ್ಳು ತ್ತೇವೋ ಆಗ ನಮ್ಮ ಆಚೆ ಶರೀರವು ಮಲಗಿಕೊಳ್ಳು ತ್ತದೆ ಆದರೆ ನಮ್ಮ ಆಂತರಿಕ ಶರೀರವು ಇದನ್ನು ನಾವು ಚೇತನ ಶರೀರ ಎಂದು ಕರೆಯುತ್ತೇವೆ ಅಥವಾ ಇದೇ ಶರೀರವನ್ನು ಸೂಕ್ಷ್ಮ ಶರೀರ ಎಂದು ಕೂಡ ಕರೆಯುತ್ತಾರೆ ಇದು ತುಂಬಾ ವಿಶೇಷ ಮಹತ್ವಪೂರ್ಣ ಮತ್ತು ಶಕ್ತಿಶಾಲಿಯೂ ಆಗಿರುತ್ತದೆ.

ಇದು ಯಾವತ್ತಿಗೂ ಕೂಡ ಎಚ್ಚರವಾಗಿಯೇ ಇರುತ್ತದೆ ನಾವು ನಿದ್ದೆ ಮಾಡುವ ಸಮಯದಲ್ಲೂ ಸಹ ಇದು ಪೂರ್ತಿಯಾಗಿ ಜಾಗರೂಕ ವ್ಯವಸ್ಥೆಯಲ್ಲಿಯೇ ಇರುತ್ತದೆ ಇದೇ ಒಂದು ಕಾರಣದಿಂದ ಜನರು ಯಾವ ಕನಸುಗಳನ್ನು ಕಾಣುತ್ತಾರೋ ಇದೇ ಜಾಗೃತ ವ್ಯವಸ್ಥೆ ಯಲ್ಲಿಯೇ ಅವರು ನೋಡುತ್ತಾರೆ ಅಂದರೆ ಅವರ ಸೂಕ್ಷ್ಮ ಶರೀರವು ಅದೇ ರೀತಿ ಜಾಗರೂಕ ವ್ಯವಸ್ಥೆಯಲ್ಲಿ ಇರುತ್ತದೆ.


ಈ ಒಂದು ಕಾರಣಗಳಿಂದ ಅವರು ಕನಸುಗಳನ್ನು ಕಾಣುತ್ತಿರುತ್ತಾರೆ ಆಚೆಯಿಂದ ಅವರು ನಿದ್ರೆ ಮಾಡುತ್ತಿರುತ್ತಾರೆ ರಾತ್ರಿಯಲ್ಲಿ ಈ ಸಮಯದಲ್ಲಿ ಯಾವ ರೀತಿಯ ಲಾಭವನ್ನು ಪಡೆದುಕೊಳ್ಳಬೇಕು ಯಾವ ದೇವರಿಂದ ಯಾವ ಮಂತ್ರದ ಅಥವಾ ಯಾವ ಮಂತ್ರದ ಯಾವ ಶಬ್ದಗಳ ಜಪ ಮಾಡಬೇಕು ಈ ವಿಷಯಕ್ಕೆ ಸಂಬಂಧಪಟ್ಟಂತೆ ಈ ದಿನ ಮಾಹಿತಿಗಳನ್ನು ತಿಳಿಯೋಣ ಅದಕ್ಕೂ ಮುನ್ನ ಈಗ ನಾವು ಹೇಳುವ ಈ ಒಂದು ವಿಷಯವನ್ನು ಪ್ರತಿಯೊಬ್ಬರು ತಿಳಿದು ಕೊಂಡಿರುವುದು ಮುಖ್ಯ.

ಮನುಷ್ಯನಲ್ಲಿ ಎರಡು ಶರೀರಗಳು ಇರುತ್ತದೆ ಒಂದು ಹೊರಗಡೆ ಇರುವಂತಹ ಎಲ್ಲರಿಗೂ ಕಾಣುವಂತಹ ಶರೀರವಾದರೆ ಇನ್ನೊಂದು ನಮ್ಮ ದೇಹದ ಒಳಗಡೆ ಇರುವಂತಹ ಆಂತರಿಕ ಶರೀರವಾಗಿರುತ್ತದೆ ಎಲ್ಲರಿಗೂ ಕಾಣಿಸುವಂತಹ ಹೊರಗಡೆ ಇರುವ ಶರೀರವು ಆನಂದದ ಅನುಭೂತಿಯನ್ನು ನಮಗೆ ತೋರಿಸುತ್ತದೆ ಇದೇ ಒಂದು ಬಾಹ್ಯ ಶರೀರದ ಕಾರಣದಿಂದಾಗಿ ಹಲವಾರು ಜನರು ಚಿಂತೆಯಲ್ಲಿ ಇರುತ್ತಾರೆ.

ಅಂದರೆ ಎಷ್ಟೆಲ್ಲ ವಿಷಯಗಳನ್ನು ನೀವು ಆಚೆಯಿಂದ ನೋಡುತ್ತೀರೋ ಮತ್ತು ಮನೆಯ ಹತ್ತಿರ ಎಷ್ಟೆಲ್ಲ ವಿಷಯಗಳು ಇರುತ್ತದೆಯೋ ಉದಾಹರಣೆಗೆ ನೀವು ನಿಮ್ಮ ಕಣ್ಣಿಗೆ ಕಾಣಿಸುವಂತೆ ಎಷ್ಟೆಲ್ಲಾ ವಿಷಯಗಳು ವಸ್ತುಗಳನ್ನು ನೋಡುತ್ತೀರೋ ಅವೆಲ್ಲವನ್ನು ಕೂಡ ನಮ್ಮ ಬಾಹ್ಯ ಶರೀರವು ಇಷ್ಟಪಡುತ್ತದೆ ಮತ್ತು ಅವೆಲ್ಲವನ್ನು ಕೂಡ ಗಮನಿಸುತ್ತಿರುತ್ತದೆ ಜೊತೆಗೆ ನಮ್ಮ ಬಾಹ್ಯ ಶರೀರಕ್ಕೆ ಇವೆಲ್ಲವೂ ಕೂಡ ಅಷ್ಟೇ ಅವಶ್ಯಕತೆ ಇರುತ್ತದೆ.

ಇದೇ ಒಂದು ಕಾರಣಗಳಿಂದ ಹಲವಾರು ಜನಕ್ಕೆ ಯಾವ ರೀತಿಯ ಅನುಭವ ಉಂಟಾಗುತ್ತದೆ ಎಂದರೆ ನಮ್ಮ ಕಣ್ಣಿಗೆ ಕಾಣಿಸುವಂತಹ ನಮಗೆ ಇಷ್ಟವಾಗು ವಂತಹ ಎಲ್ಲ ವಸ್ತುಗಳು ಎಲ್ಲಾ ಪದಾರ್ಥಗಳು ನಮ್ಮ ಜೊತೆ ಇದ್ದರೆ ನಮಗೆ ಸಂತೋಷವಾಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ ಆದರೆ ನಮ್ಮ ಬಾಹ್ಯ ಶರೀರವು ಪರಮಾತ್ಮನೊಂದಿಗೆ ಹೊಂದಿಕೊಂಡಿರುತ್ತದೆ ಆದರೆ ಅದು ಮನುಷ್ಯನಿಗೆ ತಿಳಿಯುವುದಿಲ್ಲ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *