ಈ ಏಳು ಅದ್ಬುತ ಪದಗಳನ್ನು ಬಳಸಿದರೆ ಯಾರಾದರೂ ಸರಿ ನಿಮ್ಮ ಮಾತನ್ನು ಕೇಳುತ್ತಾರೆ ಈ ನಿಯಮ ಪಾಲಿಸಿ ನೋಡಿ ಚಮತ್ಕಾರ - Karnataka's Best News Portal

ಈ 7 ಅದ್ಭುತ ಪದಗಳನ್ನು ಬಳಸಿದರೆ ಯಾರಾದರೂ ನಿಮ್ಮ ಮಾತನ್ನು ಕೇಳುತ್ತಾರೆ||ಮಾತುಗಳು ಇವು ಎಷ್ಟು ಶಕ್ತಿಶಾಲಿ ಎಂದರೆ ಈ ಒಂದು ಮಾತು ನಮ್ಮನ್ನು ಭಯಪಡಿಸುತ್ತದೆ ಹಾಗೂ ಅದೇ ಮಾತು ಕೆಲವೊಮ್ಮೆ ನಮಗೆ ಧೈರ್ಯ ತುಂಬುತ್ತದೆ ಸ್ಪೂರ್ತಿ ತುಂಬುತ್ತದೆ ನಮ್ಮನ್ನು ಉತ್ತೇಜನ ಕೂಡ ಮಾಡುತ್ತದೆ ಅದೇ ರೀತಿ ಮಾತು ದೇಶಗಳ ನಡುವೆ ಇರುವ ಸಂಬಂಧವನ್ನು ದೃಢಪಡಿಸುತ್ತದೆ.

ಅದೇ ಮಾತು ಕೆಲವೊಮ್ಮೆ ಯುದ್ಧವಾಗಿ ಬದಲಾಗು ತ್ತದೆ ಬಾಂಬ್ ಎಂದರೆ ಎಲ್ಲರೂ ಭಯಪಡುತ್ತೀವಿ ಬೋಂಡಾ ಎಂದರೆ ಇಷ್ಟಪಡುತ್ತೇವೆ ಈ ರೀತಿ ಮಾತೇ ನಮ್ಮ ಪ್ರಪಂಚವನ್ನು ಆಳುತ್ತಿದೆ ನಮ್ಮ ಪ್ರಪಂಚದಲ್ಲಿ ಮಾನವ ಎಷ್ಟು ಅಭಿವೃದ್ಧಿಯಾಗುವುದಕ್ಕೆ ಮುಖ್ಯ ಕಾರಣ ಈ ಮಾತುಗಳು ಆದಿಮಾನವ ಆಧುನಿಕ ಮಾನವನಾಗಿ ಬದಲಾಗುವುದಕ್ಕೆ ಈ ಮಾತೆ ಕಾರಣ ನಾವು ಪ್ರತಿದಿನ ಏನೇ ಮಾಡಲು ಮರೆತರೂ ಸಹ.


ಮಾತನಾಡುವುದನ್ನು ಮರೆಯುವುದಿಲ್ಲ ಸಿಕ್ಕವರ ಜೊತೆ ಮಾತನಾಡುತ್ತಲೇ ಇರುತ್ತೇವೆ ಇದರ ಬಗ್ಗೆ ಒಂದು ಸತ್ಯಾಂಶವೂ ಕೂಡ ಇದೆ ನಮಗೆ ಹೆಚ್ಚು ಸ್ನೇಹಿತರಿರುವುದರಿಂದ ಅವರ ಜೊತೆ ಹೆಚ್ಚು ಮಾತನಾಡುವುದರಿಂದ ನಮ್ಮ ಜೀವನಾವಧಿ ಬೆಳೆಯುತ್ತದೆ ಎಂದು ತುಂಬಾ ಸಂಶೋಧನೆಗಳು ಹೇಳಿವೆ ಇಂತಹ ನಮ್ಮ ಮಾತನ್ನು ಯಾರಾದರೂ ಕೇಳಿದರೆ ನಮಗೆ ತುಂಬಾ ಖುಷಿಯಾಗುತ್ತದೆ ಕೇಳಲಿಲ್ಲ ಎಂದರೆ ತುಂಬಾ ಕೋಪ ಬರುತ್ತದೆ.

ಹಾಗಾದರೆ ಈ ದಿನ ಪ್ರತಿಯೊಬ್ಬರೂ ಕೂಡ ನಮ್ಮ ಮಾತುಗಳನ್ನು ಕೇಳುವ ಹಾಗೆ ಏನು ಮಾಡಬೇಕು ಯಾವ ವಿಧಾನದಲ್ಲಿ ಮಾತನಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ ಮೇಲೆ ಕೇಳಿದಂತೆ ಈ ಏಳು ಅದ್ಭುತ ಪದಗಳನ್ನು ಬಳಸುವುದರಿಂದ ನಮ್ಮ ಮಾತುಗಳನ್ನು ಯಾರು ಬೇಕಾದರೂ ಕೇಳುತ್ತಾರೆ ಅವು ಯಾವುವು ಹಾಗೂ ಅವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳೋಣ ಈ ಮಾತುಗಳನ್ನು ಬಳಸುವುದರಿಂದ.

ಯಾರು ಬೇಕಾದರೂ ನಿಮಗೆ ಆಕರ್ಷಿತರಾಗುತ್ತಾರೆ ಹಾಗೂ ನಿಮ್ಮ ಮಾತುಗಳನ್ನು ಕೇಳುತ್ತಾರೆ ಹಾಗಾದರೆ ಮೊದಲನೆಯ ಪದ ಯಾವುದು ಎಂದರೆ yes ನಿಮಗೆ ಲ್ಲರಿಗೂ ತಿಳಿದಿರುವಂತೆ ನೀವು ಯಾರಿಗಾದರೂ ಒಂದು ಕೆಲಸವನ್ನು ಹೇಳಿದರೆ ಅಥವಾ ಯಾರಾದರೂ ನಿಮ್ಮನ್ನು ಈ ಕೆಲಸವನ್ನು ಮಾಡುತ್ತೀರಾ ಎಂದರೆ ಅದಕ್ಕೆ ಸರಿ ಎಂದು ನೀವು ಹೇಳಿದರೆ ಆಗ ಪ್ರತಿಯೊಬ್ಬ ರೂ ಕೂಡ ನಿಮಗೆ ಬೆಲೆಯನ್ನು ಕೊಡುತ್ತಾರೆ ಹಾಗೂ ನಿಮ್ಮ ಮಾತುಗಳನ್ನು ಕೇಳುತ್ತಾರೆ.

ಅದೇ ರೀತಿ ಉದಾಹರಣೆಗೆ ಯಾವುದಾದರೂ ಕೆಲಸ ಬೇರೆಯವರಿಂದ ಆಗಬೇಕು ಎಂದರೆ ಅವರಿಗೆ ನೀವು ಈ ಕೆಲಸವನ್ನು ಇಬ್ಬರು ಸೇರಿ ಮಾಡೋಣ ಎಂದು ಕೇಳಬೇಕು ಆಗ ಆ ವ್ಯಕ್ತಿ ಅದಕ್ಕೆ ಸರಿ ಅಂದರೆ ಎಸ್ ಎಂದು ಹೇಳುತ್ತಾರೆ ಆದರೆ ನೀನು ಈ ಕೆಲಸವನ್ನು ಮಾಡು ಎಂದರೆ ಯಾರು ಕೂಡ ನಿಮ್ಮ ಮಾತನ್ನು ಕೇಳುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *