ಕೂದಲು ಉದುರುವಿಕೆಗೆ ಒಂದೇ ಒಂದೆ ಶಾಂಪೂ ಸಾಕು..ವಾರದಲ್ಲಿಯೇ ಕೂದಲು ಉದುರೋದನ್ನ ಶಾಶ್ವತವಾಗಿ ನಿಲ್ಲಿಸಿ

ಕೂದಲು ಉದುರುವಿಕೆ ಒಂದು ವಾರದಲ್ಲಿ ನಿಲ್ಲಿಸಿ…!
ಕೂದಲು ಉದುರುವಿಕೆ ಸಮಸ್ಯೆ ಈಗ ಪ್ರತಿಯೊಬ್ಬ ರಲ್ಲೂ ಕೂಡ ಕಾಡುವಂತಹ ಸಮಸ್ಯೆಯಾಗಿದ್ದು ಹೆಚ್ಚಾಗಿ ಬೇರೆ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ತಮ್ಮ ತಲೆ ಕೂದಲನ್ನು ಹಾಳು ಮಾಡಿ ಕೊಂಡಿರುತ್ತಾರೆ ಇಂಥಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು ಜೊತೆಗೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಶಾಂಪೂ ಉಪಯೋಗಿಸುವುದರಿಂದಲೂ ಕೂಡ ತಮ್ಮ ತಲೆ ಕೂದಲನ್ನು ಹಾಳುಮಾಡಿಕೊಂಡಿರುತ್ತಾರೆ.

WhatsApp Group Join Now
Telegram Group Join Now

ಅದರಲ್ಲೂ ಕೆಲವೊಬ್ಬರಿಗೆ ದೇಹದಲ್ಲಿ ಕೆಲಸದ ಒತ್ತಡದಿಂದಾಗಿಯೂ ಕೂಡ ತಲೆ ಕೂದಲಿನ ಸಮಸ್ಯೆ ಯನ್ನು ಎದುರಿಸುತ್ತಿರುತ್ತಾರೆ ಹಾಗಾದರೆ ತಲೆ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳ ಬೇಕು ಎಂದರೆ ಯಾವ ರೀತಿಯಾದಂತಹ ವಿಧಾನ ಗಳನ್ನು ಅನುಸರಿಸಬೇಕು ಹಾಗೂ ತಲೆ ಕೂದಲು ಯಾವ ಒಂದು ಕಾರಣಕ್ಕಾಗಿ ಉದುರುತ್ತದೆ ಎನ್ನುವ ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.


ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ತಲೆಕೂದಲು ಉದುರುವುದಕ್ಕೆ ಪ್ರಾರಂಭವಾಗುತ್ತದೆ ಜೊತೆಗೆ ಹಾರ್ಮೋನ್ ಗಳ ವ್ಯತ್ಯಾಸದಿಂದಲೂ ಕೂಡ ತಲೆ ಕೂದಲು ಉದುರುವುದಕ್ಕೆ ಪ್ರಾರಂಭಿಸುತ್ತದೆ ಹಾಗೂ ಅನಗತ್ಯ ಪದಾರ್ಥಗಳನ್ನು ಸೇವಿಸುವುದ ರಿಂದಲೂ ಕೂಡ ತಲೆ ಕೂದಲು ಉದುರುತ್ತಿರುತ್ತದೆ ಹಾಗಾದರೆ ಇಂಥವರು ಯಾವ ರೀತಿಯಾದಂತಹ ಶಾಂಪೂವನ್ನು ಉಪಯೋಗಿಸಬೇಕು

ಹೆಚ್ಚಾಗಿ ಕೂದಲು ಉದುರುತ್ತಿರುವವರು ಒಳ್ಳೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ ಅದರಲ್ಲೂ ಹೆಚ್ಚಾಗಿ ಹೆಸರು ಕಾಳು ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳು ಸೇರುತ್ತದೆ ಇದರಿಂದ ತಲೆ ಕೂದಲು ಉದುರುವುದು ನಿಲ್ಲುತ್ತದೆ ಅದರಲ್ಲೂ ಜೊತೆಗೆ ನೈಸರ್ಗಿಕವಾಗಿ ನೀವೇ ಕೆಲವೊಂದಷ್ಟು ಪದಾರ್ಥಗಳನ್ನು ತಯಾರಿಸಿ ನಿಮ್ಮ ತಲೆ ಕೂದಲಿಗೆ ಹಚ್ಚುವುದರಿಂದ ತಲೆ ಕೂದಲು ಉದುರುವುದು ನಿಲ್ಲುತ್ತದೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಹಾಗಾದರೆ ಈ ದಿನ ನಾವು ನೀವೇ ನಿಮ್ಮ ಮನೆಯಲ್ಲಿ ಹೇಗೆ ತಲೆ ಕೂದಲಿಗೆ ಶಾಂಪು ತಯಾರಿಸಿಕೊಳ್ಳ ಬಹುದು ಎಂಬ ಮಾಹಿತಿಯ ಬಗ್ಗೆ ತಿಳಿಯೋಣ ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ
ಶೀಗೆ ಕಾಯಿ
ಬೆಟ್ಟದ ನೆಲ್ಲಿಕಾಯಿ
ಅಂಟವಾಳದ ಕಾಯಿ
ದಾಸವಾಳದ ಹೂ
ಸೀಬೆಕಾಯಿ ಎಲೆ
ಕರಿಬೇವಿನ ಎಲೆ ಮೇಲೆ ಹೇಳಿದ ಎಲ್ಲಾ 100 ಗ್ರಾಂ ಅಳತೆ ಯಷ್ಟು ತೆಗೆದುಕೊಳ್ಳಬೇಕು
200ಗ್ರಾಂ ಅಲೋವೆರಾ

ಹೀಗೆ ಅಲೋವೆರಾ ಒಂದನ್ನು ಬಿಟ್ಟು ಮಿಕ್ಕಿದ್ದ ಎಲ್ಲವನ್ನು ರಾತ್ರಿ ನೀರಿನಲ್ಲಿ ನೆನೆಸಬೇಕು ನಂತರ ಬೆಳಗ್ಗೆ ಅವೆಲ್ಲವನ್ನು ನೀರಿನಲ್ಲಿ ಚೆನ್ನಾಗಿ ಕಿವುಚಬೇಕು ಕಿವುಚಿದಂತಹ ಈ ನೀರನ್ನು ಚೆನ್ನಾಗಿ ಬಿಸಿ ಮಾಡಿ ಅದನ್ನು ಒಂದು ಬಟ್ಟೆಯ ಸಹಾಯದಿಂದ ಆ ನೀರನ್ನು ಸೋಸಿಕೊಳ್ಳಬೇಕು ನಂತರ ಅದಕ್ಕೆ ಅಲೋವೆರ ಜೆಲ್ ಮಿಕ್ಸ್ ಮಾಡಿ ಇದನ್ನು ಒಂದು ತಿಂಗಳ ತನಕ ತಲೆಗೆ ಶಾಂಪೂ ವಿನ ರೂಪದಲ್ಲಿ ಉಪಯೋಗಿಸಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">