ನೆಲ ಒರೆಸುವ ನೀರಿಗೆ ಇದನ್ನು ಸೇರಿಸಿ ಸಾಕು ನೆಲ ಫಳ ಫಳ ಅಂತ ಹೊಳೆಯುತ್ತದೆ ವಾರದಲ್ಲಿ ಒಂದು ಬಾರಿ ಬಳಸಿ ಸಾಕು ನೆಲ ಹೊಸದರಂತೆ ಇರುತ್ತದೆ - Karnataka's Best News Portal

ನೆಲ ಒರೆಸುವ ನೀರಿಗೆ ಇದನ್ನು ಸೇರಿಸಿ ನೆಲ ಒರೆಸಿ ನೆಲ ಕನ್ನಡಿಯಂತೆ ಹೊಳೆಯುತ್ತದೆ||ಪ್ರತಿದಿನ ಎದ್ದ ತಕ್ಷಣ ಮನೆಯನ್ನು ಸ್ವಚ್ಛ ಮಾಡುವುದೇ ಒಂದು ಕೆಲಸ ಅದರಲ್ಲೂ ಮನೆ ಎಷ್ಟೇ ಕಸ ಗುಡಿಸಿ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ ನೆಲವನ್ನು ಒರೆಸದೆ ಇದ್ದರೆ ಮನೆ ಸ್ವಚ್ಛವಾಗಿ ಕಾಣುವುದಿಲ್ಲ ಆದ್ದರಿಂದ ಪ್ರತಿದಿನ ಕೆಲವೊಬ್ಬರು ನೆಲವನ್ನು ವಿವರಿಸುತ್ತಿರುತ್ತಾರೆ.

ಅದರಲ್ಲೂ ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳು ಇದ್ದರೆ ಮನೆ ಸಂಪೂರ್ಣವಾಗಿ ಗಲೀಜಾಗಿರುತ್ತದೆ ನೆಲದಲ್ಲಿ ಹೆಚ್ಚಾಗಿ ಕೊಳೆಯೂ ಕೂಡ ಇರುತ್ತದೆ ಇದರಿಂದ ಮಕ್ಕಳಿಗೆ ಅನಾರೋಗ್ಯ ಉಂಟಾಗಬಹುದು ಆದ್ದರಿಂದ ಮಕ್ಕಳಿರುವ ಮನೆಯಲ್ಲಂತೂ ಪ್ರತಿನಿತ್ಯ ನೆಲವನ್ನು ವರಿಸುತ್ತಲೇ ಇರಬೇಕು ಇದರಿಂದ ಮನೆಯಲ್ಲಿ ಯಾವುದೇ ರೀತಿಯಾದಂತಹ ಕ್ರಿಮಿಕೀಟ ಗಳು ಇರುವುದಿಲ್ಲ ಜೊತೆಗೆ ಮನೆ ಸ್ವಚ್ಛವಾಗಿ ಕಾಣುತ್ತದೆ.


ಆದರೆ ನೀವು ನೆಲವನ್ನು ಎಷ್ಟೇ ಒರೆಸಿದರು ಕೂಡ ನೆಲ ಶುಚಿಯಾಗಿ ಕಾಣುತ್ತಿಲ್ಲ ಪಳಪಳನೆ ಹೊಳೆಯುತ್ತಿಲ್ಲ ಎಂದು ಹಲವಾರು ಜನ ನೀರಿಗೆ ಕೆಲವೊಂದಷ್ಟು ಪದಾರ್ಥಗಳನ್ನು ಹಾಕಿ ನೆಲವನ್ನು ವಿವರಿಸುತ್ತಿರುತ್ತಾರೆ ಆದರೆ ಅವು ಯಾವುದು ಕೂಡ ಒಳ್ಳೆಯ ಫಲಿತಾಂಶ ವನ್ನು ಕೊಟ್ಟಿರುವುದಿಲ್ಲ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಪದಾರ್ಥಗಳನ್ನು ನೆಲ ಒರೆಸುವ ನೀರಿಗೆ ಹಾಕಿ ನೆಲವನ್ನು ಒರೆಸಿದರೆ ನೆಲ ಫಳ ಪಳನೆ ಹೊಳೆಯುತ್ತದೆ.

ಹಾಗಾದರೆ ನೆಲ ಒರೆಸುವ ನೀರಿಗೆ ಯಾವ ಪದಾರ್ಥಗಳನ್ನು ಹಾಕಬೇಕು ಅದರ ಹೆಸರೇನು ಎನ್ನುವ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಈ ಒಂದು ವಿಧಾನವನ್ನು ವಾರಕ್ಕೆ ಒಮ್ಮೆ ಮಾಡಿದರೆ ಸಾಕು ನೆಲ ಸಂಪೂರ್ಣವಾಗಿ ಸ್ವಚ್ಛವಾಗಿ ಕಾಣುತ್ತದೆ ಹಾಗಾದರೆ ಯಾವ ಪದಾರ್ಥಗಳು ಬೇಕು ಎಂದರೆ ನೆಲ ಒರೆಸಲು ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಳ್ಳಿ.

ನಂತರ ಅದಕ್ಕೆ ಎರಡು ಚಮಚ ಅಡುಗೆ ಸೋಡಾ ಎರಡು ಚಮಚ ವಿನಿಗರ್ ವಿನಿಗರ್ ಇಲ್ಲದೆ ಇದ್ದರೆ ನಿಂಬೆಹಣ್ಣಿನ ರಸ ನಂತರ ಇದಕ್ಕೆ ಎರಡು ಕರ್ಪೂರ ವನ್ನು ಪುಡಿ ಮಾಡಿ ಸೇರಿಸಿಕೊಳ್ಳಿ ನಂತರ ಇದಕ್ಕೆ ಒಳ್ಳೆಯ ಘಮ ಬರಬೇಕು ಎಂದರೆ ಕಂಫರ್ಟ್ ಕೊನೆಗೆ ಒಂದು ಚಮಚ ಉಪ್ಪು ಇಷ್ಟನ್ನು ಚೆನ್ನಾಗಿ ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಿ.

ನಂತರ ಈ ನೀರಿನಲ್ಲಿ ಮನೆಯ ಎಲ್ಲಾ ಜಾಗವನ್ನು ಒರೆಸುತ್ತಾ ಬಂದರೆ ನೆಲ ಸಂಪೂರ್ಣವಾಗಿ ಪಳಪಳನೆ ಹೊಳೆಯುತ್ತದೆ ಜೊತೆಗೆ ನೆಲದ ಮೇಲೆ ಕಾಣುವಂತಹ ಕೊಳೆ ಸಂಪೂರ್ಣವಾಗಿ ಹೋಗುತ್ತದೆ ಹಾಗೂ ಯಾವುದಾದರೂ ಕಲೆ ಇದ್ದರೂ ಕೂಡ ಅದು ಕೂಡ ಹೋಗುತ್ತದೆ ಹೀಗೆ ಈ ಒಂದು ವಿಧಾನವನ್ನು ವಾರದಲ್ಲಿ ಒಮ್ಮೆ ಪ್ರಯತ್ನಿಸಿದರೆ ಸಾಕು ಯಾವುದೇ ರೀತಿಯ ಶ್ರಮಪಡದೆ ಮನೆಯ ನೆಲವನ್ನು ಸುಲಭ ವಾಗಿ ಸ್ವಚ್ಛ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *