ವಿರೋಧಿಗಳಿಂದ ಆಗುವ ತೊಂದರೆಗಳಿಂದ ಮುಕ್ತಿ ಈ 5 ರಾಶಿಗೆ ಹಣದ ಸಮಸ್ಯೆಗಳು ಕಾಡಿದರು ದುಡ್ಡಿನ ಓಡಾಟ ಕೈನಲ್ಲೆ ಹೆಚ್ಚಾಗಲಿದೆ ಸಾಯಿಬಾಬಾರ ಕೃಪೆಯಿಂದ ದಿನಫಲ ನೋಡಿ - Karnataka's Best News Portal

ಮೇಷ ರಾಶಿ :- ಕುಟುಂಬ ಸದಸ್ಯರೊಂದಿಗೆ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ಮಾಡಿ ಇಂತಿ ನಿಮ್ಮ ಮನೆಯಲ್ಲಿ ಆರೋಗ್ಯದ ಕಾಳಜಿಯ ಬಗ್ಗೆ ಗಮನ ಹರಿಸಿ ಸಾಧ್ಯವಾದಷ್ಟು ನೀವು ಅವರಿಗೆ ಸೇವೆ ಮಾಡಿ ಇದು ಆರ್ಥಿಕ ರಂಗದಲ್ಲಿ ದುಬಾರಿಯಾಗಲಿದೆ. ಯಾರೊಂದಿಗೂ ವಿವಾದವನು ಹೊಂದಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2:30ರ ವರೆಗೆ.

ವೃಷಭ ರಾಶಿ :- ಇಂದು ನಿಮ್ಮ ಕೆಲವು ಸಂದರ್ಭದಲ್ಲಿ ಉತ್ತಮವಾಗಿರುತ್ತದೆ ಮತ್ತು ಇನ್ನು ಕೆಲವು ಸಂದರ್ಭಗಳಲ್ಲಿ ಪ್ರತಿಕೂಲವಾಗಿರುತ್ತದೆ ಮಗುವಿನಿಂದ ಸಂತೋಷದಾಯಕ ಸುದ್ದಿಯನ್ನು ನೀವು ಇಂದು ಕೇಳಬಹುದು ಇಂದು ಮೋಜುನ ವಾತಾವರಣ ಮನೆಯಲ್ಲಿ ಉಳಿದಿರುತ್ತದೆ. ದೀರ್ಘಕಾಲದಿಂದ ಸರಿ ತಗೊಂಡ ಕೆಲಸವನ್ನು ಇಂದು ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 3 ರಿಂದ 6 ವರೆಗೆ.

ಮಿಥುನ ರಾಶಿ :- ಈ ದಿನ ಹಣಕಾಸಿನ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಿ ನಿಮ್ಮ ವಿರೋಧಿಮುಂದೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ ನೀವು ವ್ಯಾಪಾರ ಮಾಡಿದರೆ ಹಣಕಾಸಿನ ಕೊರತೆಯಿಂದ ಕೆಲವು ಕೆಲಸಗಳು ಇದೆಲ್ಲಬಹುದು. ಅದ್ಯಾಕೋ ಶೀಘ್ರದಲ್ಲಿ ನಿಮ್ಮ ತೊಂದರೆಗಳೆಲ್ಲವೂ ಕೊನೆಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:30 ರವರೆಗೆ.


ಕಟಕ ರಾಶಿ :- ಅನಗತ್ಯ ಖರ್ಚು ಮಾಡುವುದನ್ನು ನಿಯಂತ್ರಣದಲ್ಲಿ ಇಡೀ ಮುಂದೆ ನೀವು ಆರ್ಥಿಕ ಬಿಕ್ಕಟನ್ನು ಎದುರಿಸಬೇಕಾಗುತ್ತದೆ ಉದ್ಯೋಗದಲ್ಲಿರುವ ಅಂತಹ ಜನರ ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ.ವ್ಯಾಪಾರ ದೊಡ್ಡ ಪರಿಹಾರವನ್ನು ಪಡೆಯಬಹುದು ಕುಟುಂಬ ಜೀವನದಲ್ಲಿ ಏರಳಿತವಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗೆ 8.30 ರಿಂದ 10 ಗಂಟೆಯವರೆಗೆ.

ಸಿಂಹ ರಾಶಿ :- ಈ ದಿನ ಆದಷ್ಟು ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ ಆ ಜಾಗೃತೆ ವಹಿಸಿದ್ದಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ಬಿರುಕು ಉಡುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕನ್ಯಾ ರಾಶಿ :- ಅದೃಷ್ಟದ ಮೇಲೆ ಯಾವುದೇ ಕೆಲಸವನ್ನು ಬಿಡಬೇಡಿ ಕೆಲಸದ ವಿಚಾರದಲ್ಲಿ ಸ್ವಲ್ಪ ಧೈರ್ಯವನ್ನು ತೋರಿಸಿ ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಬೇಕಾಗುತ್ತದೆ ಇಲ್ಲದಿದ್ದರ ಹತ್ತಾತ್ ಆರ್ಥಿಕ ತೊಂದರೆಗಳು ಎದುರಾಗಬಹುದು. ಕೆಲಸದಲ್ಲಿ ಇಂದು ನೀವು ಸಾಕಷ್ಟು ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.

ತುಲಾ ರಾಶಿ :- ಇಂದು ನಿಮಗೆ ಕೆಲಸದ ಪರಿಸ್ಥಿತಿಯ ಅನುಕೂಲಕರವಾಗಿರುತ್ತದೆ ನಿಮ್ಮ ಬುದ್ಧಿವಂತಿಕೆಯಿಂದ ಪ್ರಗತಿ ಪಡೆಯಲು ಸಾಧ್ಯವಾಗುತ್ತದೆ ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ನೋಡಿ ತೃಪ್ತರಾಗಿರುತ್ತಾರೆ ಹೆಚ್ಚಿನ ಕೆಲಸದ ಒತ್ತಡದಿಂದಾಗಿ ಸಂಗಾತಿಯೊಂದಿಗೆ ಇಂದು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗೆ ಎಂಟರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಶಿಕ ರಾಶಿ :- ಈ ದಿನ ನಿಮಗೆ ತುಂಬಾನೇ ಒಳ್ಳೆಯ ದಿನವಾಗಿರುತ್ತದೆ ಉದ್ಯೋಗ ಮತ್ತು ವ್ಯವಹಾರದ ಸ್ಥಳಗಳಲ್ಲಿ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ ನೀವು ಚಿಂತೆಯಿಂದ ಮುಕ್ತರಾಗಿರುತ್ತೀರಿ ಇದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ನಿಮ್ಮ ಬಲವಾದ ಪ್ರೀತಿಯಿಂದ ಯಾವುದೇ ರೀತಿ ಸಮಸ್ಯೆ ಇರುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1:00ಯವರೆಗೆ.

ಧನಸು ರಾಶಿ :- ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಪ್ರೀತಿ ಮತ್ತು ಬೆಂಬಲ ಸಿಗುತ್ತದೆ ಕೌಟುಂಬಿಕ ಜವಾಬ್ದಾರಿಗಳನ್ನು ಒಟ್ಟಾಗಿ ಪೂರೈಸುತೀರಿ ಕೆಲಸದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅದು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು ಅತ್ಯುತ್ತಮವಾಗಿ ನೀಡಲು ಎಂದು ನಿಮಗೆ ಸಾಧ್ಯವಾಗದೇ ಇರಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.

ಮಕರ ರಾಶಿ :- ಇಂದು ನಿಮ್ಮ ಪ್ರಣಯ ಜೀವನದಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ ಹೊಂದಾಣಿಕೆ ವೈವಾಹಿಕ ಜೀವನದಲ್ಲಿ ಉಳಿಯುತ್ತದೆ ಸಂಗಾತಿಯು ನಿಮ್ಮೊಂದಿಗೂ ಉತ್ತಮವಾದ ವರ್ತನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ದಿನವನ್ನು ಸಂಪೂರ್ಣವಾಗಿ ಸಂತಸದಿಂದ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 1:00 ವರೆಗೆ.

ಕುಂಭ ರಾಶಿ :- ಹಣಕಾಸಿನ ವಿಚಾರದಲ್ಲಿ ಅವಸರವನ್ನು ಮಾಡಬೇಡಿ ಹಾಗೂ ಎಂದು ಕೆಲವು ಹೊಸ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಅವರೊಂದಿಗೆ ನೀವು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ವೈವಾಹಿಕ ಜೀವನದಲ್ಲಿ ಕೇವಲ ಸಮಸ್ಯೆಗಳು ಎದುರಾಗಬಹುದು. ದಂಪತಿಗಳಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮೀನಾ ರಾಶಿ :- ಹಣಕಾಸಿನ ವಿಚಾರದಲ್ಲಿ ಈ ದಿನ ಉತ್ತಮವಾಗಿರುತ್ತದೆ ಬಹುಶಃ ನೀವು ಆರ್ಥಿಕ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಕುಟುಂಬದಲ್ಲಿ ಶಾಂತಿ ಇರುತ್ತದೆ ಈ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಇದು ಸಾಕಷ್ಟು ಮಕ್ಕಳೊಂದಿಗೆ ಸಮಯವನ್ನು ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

Leave a Reply

Your email address will not be published. Required fields are marked *