ಇಂದು ಬನದ ಹುಣ್ಣಿಮೆ ಇದ್ದು ಬನಶಂಕರಿಯ ಅನುಗ್ರಹ ಈ 6 ರಾಶಿಗಳಿಗೆ ವಿಶೇಷ ರಾಜಯೋಗದಷ್ಟು ಅದೃಷ್ಟ ಆರೋಗ್ಯ ಹಣದ ಲಾಭ ಸ್ತ್ರೀಯರ ವಿಷಯದಲ್ಲಿ ಜಾಗ್ರತೆ » Karnataka's Best News Portal

ಇಂದು ಬನದ ಹುಣ್ಣಿಮೆ ಇದ್ದು ಬನಶಂಕರಿಯ ಅನುಗ್ರಹ ಈ 6 ರಾಶಿಗಳಿಗೆ ವಿಶೇಷ ರಾಜಯೋಗದಷ್ಟು ಅದೃಷ್ಟ ಆರೋಗ್ಯ ಹಣದ ಲಾಭ ಸ್ತ್ರೀಯರ ವಿಷಯದಲ್ಲಿ ಜಾಗ್ರತೆ

ಮೇಷ ರಾಶಿ :- ನೀವು ಇನ್ನು ಮಾನಸಿಕವಾಗಿ ಬಲಶಾಲಿಯಾಗಿರುತ್ತೇನೆ ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತೀರಿ ಕೆಲಸ ಮಾಡುವ ಜನರಿಗೆ ಬಹಳ ಮುಖ್ಯವಾದ ದಿನವಾಗಲಿದೆ ನೀವು ಯಶಸ್ಸನ್ನು ಕೂಡ ಪಡೆಯಬಹುದು.ಇದೇ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 ರಿಂದ 9 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ದೀರ್ಘ ಕಾಲದಿಂದ ಅಪೂರ್ಣಗೊಂಡಿರುವ ಕೆಲಸ ಇಂದು ಪೂರ್ಣಗೊಳ್ಳುವುದರಿಂದ ನೀವು ಸಂತಸದಿಂದ ಇರುತ್ತೀರಿ ನೀವು ಸಕಾರಾತ್ಮಕತೆಯನ್ನು ಅನುಭವಿಸುವಿರಿ ಉದ್ಯೋಗದಲ್ಲಿರುವಂತಹ ಜನರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕಚೇರಿಯಲ್ಲಿ ಪ್ರಮುಖ ಸಭೆ ಹಠಾತ್ ಯೋಜನೆಯಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರರಿಂದ ಸಂಜೆ 6:15 ರವರೆಗೆ.

ಮಿಥುನ ರಾಶಿ :- ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಆಗಿರಬೇಕು ವಿಶೇಷವಾಗಿ ನೀವು ರಕ್ತ ಒತ್ತಡದ ಸಮಸ್ಯೆ ಏನು ಅನುಭವಿಸುತ್ತಿದ್ದರೆ ಒತ್ತಡ ಮತ್ತು ಕೋಪವನ್ನು ತಪ್ಪಿಸಿ ವ್ಯಾಪಾರಸ್ಥರು ವ್ಯವಹಾರದ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಬಾರಿ ಆರ್ಥಿಕರ ಇಷ್ಟವನ್ನು ಅನುಭವಿಸಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.


ಕರ್ಕಟಕ ರಾಶಿ :- ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುವುದನ್ನು ಬಿಡಿ ಮನೆಯ ಶಾಂತಿಯನ್ನು ನೀವು ಬಯಸಿದರೆ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ ಇಲ್ಲದಿದ್ದರೆ ಇಂದು ನಿಮ್ಮ ಮನೆ ಮತ್ತು ಮನಸ್ಸು ಎರಡು ಅದೇ ಗಡಬಹುದು. ಕೆಲಸದ ತಳದಲ್ಲಿ ನೀವು ಮಿಶ್ರ ಫಲಿತಾಂಶವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಸಿಂಹ ರಾಶಿ :- ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ಯಾವುದೇ ನಿರ್ಗತಿಯರಿಗೆ ಆರ್ಥಿಕವಾಗಿ ಸಹಾಯ ಮಾಡಬಹುದು ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪೂರ್ಣ ಶ್ರಮ ಮತ್ತು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 1 45 ರಿಂದ ಸಂಜೆ 5 ರವರೆಗೆ.

ಕನ್ಯಾ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡು ಬರುತ್ತದೆ ಕಚೇರಿ ನಿಮ್ಮ ಯಾವುದೇ ಕೆಲಸವು ಅಡೆತಡೆವಿಲ್ಲದೆ ಪೂರ್ಣಗೊಳ್ಳುತ್ತದೆ. ಉದ್ಯೋಗಸ್ಥರು ಹಿರಿಯ ಅಧಿಕಾರಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 3ರ ವರೆಗೆ.


ತುಲಾ ರಾಶಿ :- ನಿಮ್ಮ ಕಠಿಣ ಶ್ರಮದಿಂದ ಫಲಿತಾಂಶ ಸಿಗದಿರುವುದರಿಂದ ನೀವು ಅಸಮಾಧಾನ ಹೊಂದಿರುತ್ತೀರಿ ವಿಶೇಷವಾಗಿ ನಿಮ್ಮ ಬಾಸ್ ನೊಂದಿಗೆ ಗೌರವದಿಂದ ವರ್ತಿಸಿ ಯಾವುದರ ಬಗ್ಗೆಯೂ ಆದಿಸುವುದನ್ನು ತಪ್ಪಿಸಿ ಇಲ್ಲದಿದ್ದರೆ ನೀವು ತೊಂದರೆಗಳಿಗೆ ಸಿರಿಸಿಕೊಳ್ಳಬಹುದು. ಅಂತರ್ಜಾಲದಲ್ಲಿ ವ್ಯಾಪಾರ ಮಾಡುವವರಿಗೆ ಇಂದು ಆರ್ಥಿಕವಾಗಿ ಲಾಭ ದೊರೆಯಲ್ಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ 8.30 ರವರೆಗೆ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ವೃಶ್ಚಿಕ ರಾಶಿ :- ಇತರರ ವ್ಯವಹಾರದಲ್ಲಿ ಅಕ್ಷತೆ ಮಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನೀವು ಅವಮಾನಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ನಿಮ್ಮ ಮಾತುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಕಚೇರಿಯಲ್ಲಿ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 12:30 ರಿಂದ 3:30ರ ವರೆಗೆ.

ದನಸು ರಾಶಿ :- ಇಂದು ನಿಮ್ಮ ಮನಸ್ಸಿನಲ್ಲಿ ಅಪರಿಚಿತ ಭಯವಿರುತ್ತದೆ ಅನೇಕ ಚಿಂತನೆಗಳನ್ನು ಮಾಡುತ್ತೀರಿ ಎಲ್ಲವನ್ನು ಮರೆತು ನೀವು ಹೊಸದ ಜೀವನದ ಪ್ರಾರಂಭಿಸಿದರೆ ಒಳ್ಳೆಯದು ನೀವು ಸಕಾರಾತ್ಮಕತೆಯಿಂದ ಮುಂದುವರೆಯಿರಿ. ಕಚೇರಿಯಲ್ಲಿ ನಿಮ್ಮದಾದ ಅತ್ಯುತ್ತಮವಾದ ನೀಡುವುದನ್ನು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳಸಿ ಸಮಯ – ಬೆಳಗ್ಗೆ 7:30 ರಿಂದ 10:40 ರವರೆಗೆ.


ಮಕರ ರಾಶಿ :- ಇಂದು ಕೆಲಸದ ಸ್ಥಳದಲ್ಲಿ ನಿಮಗೆ ತುಂಬಾ ಕಾರ್ಯನಿರ್ವತ ದಿನವಾಗಲಿದೆ ನಿಮ್ಮ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ ಯಾವುದೇ ಕೆಲಸವನ್ನು ಅಪೂರ್ಣಗೊಳಿಸಬೇಡಿ ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು. ಮರಕ್ಕೆ ಸಂಬಂಧಪಟ್ಟ ವ್ಯಾಪಾರಾಗಿದ್ದರೆ ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 7ರವರೆಗೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಕುಂಭ ರಾಶಿ :- ಮನೆಯ ಜವಾಬ್ದಾರಿಗಳು ಹೆಚ್ಚಾಗಬಹುದು ನಿಮ್ಮ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮನೆಯ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಸಂಗಾತಿ ಒಂದಿನ ಸಂಬಂಧ ಉತ್ತಮವಾಗಿರುತ್ತದೆ ಹಾಗೆ ನೀವು ಇತರ ಆಗಿದ್ದರೆ ನೀವು ಪ್ರೇಮ ಸಂಬಂಧವನ್ನು ಬಯಸುತ್ತಿದ್ದರೆ ಹಿರಿಯರ ಅನುಭೋಧನೆ ಪಡೆಯುವ ಬಲವಾದ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ.

ಮೀನಾ ರಾಶಿ :- ನೀವು ದೀರ್ಘ ಕಾಲದಿಂದ ಕಷ್ಟಪಡುತ್ತಿದ್ದಾರೆ ಅದು ಇಂದು ನಿಮ್ಮ ಸಮಸ್ಯೆ ಕೊನೆಗೊಳ್ಳಬಹುದು ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ ಅಗತ್ಯವಿದ್ದರೆ ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ. ಷೇರು ಮಾರುಕಟ್ಟೆಯಲ್ಲಿ ದುಡಿಯುವ ಜನರಿಗೆ ಇಂದು ಅದೃಷ್ಟವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5:00 ರಿಂದ 8:30ರ ವರೆಗೆ.

[irp]


crossorigin="anonymous">