ಐದು ಸಾವಿರ ಗುಂಡಿ ತೋಡಿ ಶವಸಂಸ್ಕಾರ ಮಾಡಿದ್ದೀನಿ ನನ್ನ ಗಂಡ ಸತ್ತ ಗುಂಡಿಯನ್ನು ನಾನೆ ತೋಡಿದ್ದೀನಿ ಅಣ್ಣಾ ..! ಮೈಸೂರಿನ ನೀಲಮ್ಮನವರ ಕಥೆ » Karnataka's Best News Portal

ಐದು ಸಾವಿರ ಗುಂಡಿ ತೋಡಿ ಶವಸಂಸ್ಕಾರ ಮಾಡಿದ್ದೀನಿ ನನ್ನ ಗಂಡ ಸತ್ತ ಗುಂಡಿಯನ್ನು ನಾನೆ ತೋಡಿದ್ದೀನಿ ಅಣ್ಣಾ ..! ಮೈಸೂರಿನ ನೀಲಮ್ಮನವರ ಕಥೆ

ಹೆಣದ ಸೈಜ್ ಏನಣ್ಣ ಅಂತೀನಿ, ಹೆಚ್ಚು ಕಡಿಮೆ ನಿಮ್ಮ ಸೈಜ್ ನೀಲಮ್ಮ ಅಂತಾರೆ||ನಮ್ಮ ಭೂಮಿಯ ಮೇಲೆ ಹುಟ್ಟಿರುವಂತಹ ಪ್ರತಿ ಯೊಬ್ಬ ವ್ಯಕ್ತಿಯೂ ಕೂಡ ಜೀವನವನ್ನು ಸಾಗಿಸಲು ಹಲವಾರು ವಿಧಾನಗಳನ್ನು ಕಂಡುಕೊಂಡಿರುತ್ತಾರೆ ಅದರಂತೆ ಅವರು ಕಲಿತಿರುವಂತಹ ಕೆಲಸವನ್ನು ಮಾಡುವುದರ ಮುಖಾಂತರ ಅವರು ಹಣವನ್ನು ಸಂಪಾದನೆ ಮಾಡಿ ಜೀವನ ನಡೆಸುತ್ತಿರುತ್ತಾರೆ ಆದರೆ ಕೆಲವೊಬ್ಬರ ಜೀವನ ಯಾವ ರೀತಿ ಇರುತ್ತದೆ ಅವರು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ ಎಂದರೆ.

WhatsApp Group Join Now
Telegram Group Join Now

ಊಹಿಸಲು ಕೂಡ ಸಾಧ್ಯವಾಗುವುದಿಲ್ಲ ಕೆಲವೊಬ್ಬರು ದೊಡ್ಡ ಕಂಪನಿಗಳಲ್ಲಿ ಎಸಿ ರೂಮ್ ಗಳಲ್ಲಿ ಕುಳಿತು ಕೆಲಸವನ್ನು ಮಾಡಿದರೆ ಇನ್ನೂ ಕೆಲವರು ಬೀದಿ ಬದಿ ಗಳಲ್ಲಿ ರಸ್ತೆಯ ಅಕ್ಕ ಪಕ್ಕದ ಸ್ಥಳಗಳಲ್ಲಿ ಬಿಸಿಲಿನಲ್ಲಿ ಕುಳಿತು ಕೆಲಸ ಮಾಡುತ್ತಿರುತ್ತಾರೆ ಅದರಂತೆ ಅವರ ವ್ಯಾಪಾರಕ್ಕೆ ತಕ್ಕಂತೆ ಅವರು ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ ಒಟ್ಟಾರೆಯಾಗಿ.


ಅವರು ಏನೇ ಕೆಲಸ ಮಾಡಿದರೂ ಕೂಡ ಅವರು ನೆಮ್ಮದಿಯಿಂದ ಜೀವನ ಮಾಡುವುದನ್ನು ಕಂಡರೆ ಎಲ್ಲರಿಗೂ ಕೂಡ ಖುಷಿಯಾಗುತ್ತದೆ ಅದೇ ರೀತಿ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ಮಹಿಳೆ ತಮ್ಮ ಜೀವನಪೂರ್ತಿ ಎಲ್ಲಾ ದಿನವನ್ನು ಕೂಡ ಸ್ಮಶಾನದಲ್ಲಿಯೇ ಕಳೆದಿದ್ದಾರೆ ಹೌದು ಏನಿದು ಆಶ್ಚರ್ಯ ಎನ್ನಿಸಬಹುದು ಹೌದು ಈ ಒಬ್ಬ ಮಹಿಳೆ ರುದ್ರ ಭೂಮಿಯಲ್ಲಿ ಹೆಣಗಳನ್ನು ಹೂಳುವುದಕ್ಕೆ ಮಣ್ಣನ್ನು ಅಗೆಯುವಂತಹ ಕೆಲಸವನ್ನು ಮಾಡುತ್ತಿದ್ದು.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಈ ಕೆಲಸದಲ್ಲಿಯೇ ಅವರು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಇದಕ್ಕೂ ಮೊದಲು ಇವರ ಗಂಡ ಈ ಕೆಲಸವನ್ನು ನಿರ್ವಹಿಸುತ್ತಿದ್ದರು ಆದರೆ ಅವರು ಕಾಲವಾದ ನಂತರ ಅವರ ಆ ಕೆಲಸವನ್ನು ಅವರ ಪತ್ನಿ ಮುಂದುವರಿಸಿಕೊಂಡು ಬಂದಿದ್ದಾರೆ ಈ ವಿಷಯದ ಬಗ್ಗೆ ಅವರನ್ನು ಕೇಳಿದರೆ ಅವರು ನಾನು ಸಂತೋಷ ದಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದೇನೆ ನನಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಕೂಡ ಹೇಳಿದ್ದಾರೆ.

ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ನನಗೆ ಪಾಠ ಕಲಿಸಿದವರು ನನ್ನ ಕಣ್ಣ ಮುಂದೆಯೇ ಸತ್ತು ಹೋದರು ಅವರಿಗೂ ಕೂಡ ನಾನೇ ಸ್ಮಶಾನದಲ್ಲಿ ಗುಂಡಿಯನ್ನು ತೋಡಿದೆ ಇಷ್ಟೇ ಜೀವನ ಮನುಷ್ಯನಿಗೆ ಪ್ರಾಣ ಇರುವ ತನಕ ಮಾತ್ರ ಅವನಿಗೆ ಬೆಲೆ ಇರುತ್ತದೆ ಆದ್ದರಿಂದ ತಾನು ಬದುಕಿದಷ್ಟು ದಿನ ತಾನು ಮತ್ತು ತನ್ನ ಸುತ್ತ ಮುತ್ತ ಇರುವ ಜನರನ್ನು ಒಳ್ಳೆ ಪ್ರೀತಿ ವಿಶ್ವಾಸದಿಂದ ಕಾಣುವುದು ಉತ್ತಮ.

ಸತ್ತ ಮೇಲೆ ಏನನ್ನು ಕೂಡ ನಾವು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಆದ್ದರಿಂದ ಬದುಕಿರುವಷ್ಟು ದಿನ ಶಾಂತಿಯಿಂದ ನೆಮ್ಮದಿಯಿಂದ ಪ್ರೀತಿ ವಿಶ್ವಾಸ ದಿಂದ ಎಲ್ಲರನ್ನು ಕಾಣುವುದು ಅವರೊಟ್ಟಿಗೆ ನಾವು ಪ್ರೀತಿ ವಿಶ್ವಾಸದಿಂದ ಬದುಕುವುದೇ ಮನುಷ್ಯ ಜೀವನದ ಅರ್ಥ ಎಂದು ಈ ಮಹಿಳೆ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..

[irp]


crossorigin="anonymous">