ಒಂದು ಮೇಕೆಯಿಂದ ವರ್ಷಕ್ಕೆ ಒಂದು ಲಕ್ಷ ಲಾಭ ಬೀಟಲ್ ಮೇಕೆ ಸಾಕುವ ವಿಧಾನ ಯಾವ ಆಹಾರ ಕೊಡಬೇಕು ಹೇಗೆ ಸಾಕಬೇಕು ನೋಡಿ

ಇಲ್ಲಿಯವರೆಗೆ 1500 ಬೀಟಲ್ ಮೇಕೆ ತರಿಸಿದ್ದೀನಿ||
ಭಾರತದಲ್ಲಿ ಅಂದಿನ ಕಾಲದಲ್ಲಿ ಹೇಗೆ ಹಸುಗಳ ಸಾಕಾಣಿಕೆ ಕೇಂದ್ರ ಇರುತ್ತಿತ್ತೋ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಮೇಕೆಗಳ ಸಾಕಾಣಿಕ ಕೇಂದ್ರಗಳು ಕೂಡ ಹೆಚ್ಚಾಗಿ ಬೆಳೆಯುತ್ತದೆ ಹಾಗಾದರೆ ಹೆಚ್ಚು ಹಣವನ್ನು ಕೂಡ ಸಂಪಾದನೆ ಮಾಡುತ್ತಿದ್ದಾರೆ ಅದರಲ್ಲೂ ಮೇಕೆಗಳಲ್ಲಿ ಹಲವಾರು ತಳಿಗಳು ಇದ್ದು ಅವುಗಳಲ್ಲಿ ಯಾವ ಒಂದು ತಳಿ ಸಾಕಾಣಿಕೆ ಮಾಡುವುದಕ್ಕೆ ಹೆಚ್ಚು ಅನುಕೂಲಕರವಾಗಿದೆ.

WhatsApp Group Join Now
Telegram Group Join Now

ಹಾಗೂ ಯಾವ ತಳಿಯನ್ನು ಸಾಕಿದರೆ ಅದರಿಂದ ಹೆಚ್ಚು ಲಾಭವನ್ನು ಪಡೆಯಬಹುದು ಅದರಿಂದ ಹೆಚ್ಚು ಅಭಿವೃದ್ಧಿಯನ್ನು ಹೊಂದಬಹುದು ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಈ ದಿನ ನಾವು ಹೇಳುತ್ತಿರುವoತಹ ಈ ವ್ಯಕ್ತಿ ಮೇಕೆ ಸಾಕಾಣಿಕೆಯ ಕೆಲಸವನ್ನು ಮಾಡುತ್ತಿದ್ದು ಇದರಿಂದ ಹೆಚ್ಚು ಲಾಭವನ್ನು ಪಡೆಯುತ್ತಿರುವಂತಹ ವಿಷಯದ ಬಗ್ಗೆಯೂ ಕೂಡ ಕೇಳಿಕೊಂಡಿದ್ದಾರೆ.

ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಕೆಗಳಲ್ಲಿ ಹಲವಾರು ತಳಿಗಳು ಇದ್ದು ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿ ತಮ್ಮ ಮೇಕೆ ಸಾಕಾಣಿಕ ಕೇಂದ್ರದಲ್ಲಿ ಬೀಟಲ್ ಮೇಕೆಯ ತಳಿ ಗಳನ್ನು ಸಾಗುತ್ತಿದ್ದು ಇವುಗಳಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯುತ್ತಿದ್ದಾರೆ ಹಾಗೂ ಇವುಗಳನ್ನು ಹೇಗೆ ಸಾಕುವುದು ಇವುಗಳಿಗೆ ಎಷ್ಟು ಹಣಗಳು ಖರ್ಚಾಗುತ್ತದೆ ಇವುಗಳನ್ನು ಹೇಗೆ ಆಹಾರ ಕ್ರಮದಲ್ಲಿ ಚೆನ್ನಾಗಿ ಇಡಬಹುದು ಎನ್ನುವುದರ ಮಾಹಿತಿಯನ್ನು ಇವರು ತಿಳಿಸಿಕೊಟ್ಟಿದ್ದಾರೆ.

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ನಮ್ಮ ಕಡೆ ಕಡಿಮೆ ತಳಿಗಳನ್ನು ನೋಡಬಹುದು ಆದರೆ ಈಗ ನಾವು ಹೇಳುತ್ತಿರುವಂತಹ ಈ ಮೇಕೆ ಪಂಜಾಬ್ ನಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು ಅಲ್ಲಿ ಹೆಚ್ಚಾಗಿ ಎಲ್ಲರೂ ಕೂಡ ಈ ಒಂದು ತಳಿಯನ್ನೇ ಸಾಕುತ್ತಾರೆ ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ವ್ಯಕ್ತಿ ತಮ್ಮ.

ಮೇಕೆ ಫಾರ್ಮ್ ನಲ್ಲಿ ಪಂಜಾಬ್ ನಿಂದಲೇ ಬೀಟಲ್ ಮೇಕೆಯನ್ನು ತರಿಸಿ ಅವುಗಳನ್ನು ಸಾಕುವುದರ ಮುಖಾಂತರ ಎಲ್ಲರಿಗಿಂತ ವಿಭಿನ್ನ ಎನ್ನುವಂತಹ ವಿಷಯವನ್ನು ತಿಳಿಸಿಕೊಂಡಿದ್ದಾರೆ ಹಾಗೂ ಅವುಗ ಳನ್ನು ಸಾಕುವುದರಿಂದ ಎಷ್ಟರಮಟ್ಟಿಗೆ ಲಾಭವನ್ನು ಪಡೆಯಬಹುದು ಎನ್ನುವುದನ್ನು ಕೂಡ ತಿಳಿಸಿಕೊಟ್ಟಿ ದ್ದಾರೆ ಸಾಮಾನ್ಯವಾಗಿ ನಮ್ಮ ಕಡೆ ಎಲ್ಲಾ ಮೇಕೆಗಳಿಗೆ ಹಸಿರು ಸೊಪ್ಪುಗಳು ತರಕಾರಿ ಹೀಗೆ ಕೆಲವೊಂದಷ್ಟು ಹುಲ್ಲುಗಳನ್ನು ಹಾಕಿ ಸಾಗುತ್ತೇವೆ.

ಆದರೆ ಪಂಜಾಬ್ ನಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆ
ದಿದ್ದು ಈ ಮೇಕೆಗಳು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದು ಅವುಗಳಿಗೆ ಒಳ್ಳೆಯ ಆಹಾರ ಕ್ರಮವನ್ನು ನಾವು ಕೊಡುವುದು ಕೂಡ ಮುಖ್ಯ ವಾಗಿರುತ್ತದೆ ಮೊದಲು ಅವುಗಳಿಗೆ ಉಗುರು ಬೆಚ್ಚಗಿನ ನೀರಿಗೆ ಬೆಲ್ಲವನ್ನು ಸ್ವಲ್ಪ ಅರಿಶಿಣವನ್ನು ಹಾಕಿ ಕುಡಿಸು ವುದರಿಂದ ಅವುಗಳಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕೂಡ ಬರುವುದಿಲ್ಲ ಎನ್ನುವ ಮಾಹಿತಿಯನ್ನು ಕೂಡ ಇವರು ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

[irp]


crossorigin="anonymous">