ಗ್ರಹಗಳ ರಾಜ ಮಕರ ರಾಶಿಗೆ ಪ್ರವೇಶ ಯಾರಿಂದಲೂ ತಡೆಯಲು ಸಾಧ್ಯ ಇಲ್ಲ ಇವರು ಬೆಳೆಯೋದನ್ನ..ಇನ್ನುಂದೆ ಲೈಫ್ ಬೇರೆನೆ - Karnataka's Best News Portal

ಇದೇ 14 ರಂದು ಸೂರ್ಯ ಮಕರ ರಾಶಿಗೆ ಸಂಚಾರ ಈ ರಾಶಿಯವರ ಅದೃಷ್ಟವೇ ಬದಲಾಗುತ್ತಿದೆ ಗೊತ್ತಾ?
ಇದೆ ಹೊಸ ವರ್ಷ 2023 ರಲ್ಲಿ ಸೂರ್ಯದೇವ ಮಕರ ರಾಶಿಯನ್ನು ಸಂಚಾರ ಮಾಡುತ್ತಿದ್ದಾನೆ ಅದರಲ್ಲೂ ತನ್ನ ಪುತ್ರನಾದಂತಹ ಶನಿದೇವನ ಒಂದು ರಾಶಿ ಮಕರ ರಾಶಿ ಈ ಒಂದು ರಾಶಿಯನ್ನು ಸೂರ್ಯ ಸಂಚಾರ ಮಾಡುತ್ತಿದ್ದಾನೆ ಹಾಗಾದರೆ ಸೂರ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಯಾವ ರೀತಿಯಾದಂತ ಯೋಗ ಫಲಗಳನ್ನು ಸೂರ್ಯ ತರುತ್ತಿದ್ದಾನೆ ಎಂದು.

ಈ ಕೆಳಗೆ ತಿಳಿಯೋಣ. ನಿಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯ ಪ್ರತಿ ತಿಂಗಳು ಕೂಡ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ ಅದೇ ರೀತಿಯಾಗಿ ಈ ಬಾರಿ ಸೂರ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ಜನವರಿಯಲ್ಲಿ ಸೂರ್ಯನು ತನ್ನ ಪುತ್ರನಾದಂತಹ ಶನಿ ಚಿನ್ಹೆಯ ಮಕರ ರಾಶಿಯನ್ನು ಪ್ರವೇಶ ಮಾಡುತ್ತಾ ಇದ್ದಾನೆ.


ಮಕರ ರಾಶಿಯನ್ನು ನಾವು ಶನಿಯ ಚಿನ್ಹೆ ಎಂದು ಕರೆಯುತ್ತೇವೆ ಒಟ್ಟಾರೆಯಾಗಿ ಮಕರ ರಾಶಿಯನ್ನು ಸೂರ್ಯದೇವ ಈ ರೀತಿಯಾಗಿ ಸಂಚಾರ ಮಾಡುವು ದನ್ನು ನಾವು ಮಕರ ಸಂಕ್ರಾಂತಿ ಎಂದು ನಾವು ಹಬ್ಬವಾಗಿ ಆಚರಣೆಯನ್ನು ಮಾಡುತ್ತೇವೆ ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನಿಗೆ ಗ್ರಹಗಳ ರಾಜ ಎಂದು ಕರೆಯುತ್ತೇವೆ ಮೇಲೆ ಹೇಳಿದಂತೆ ಸೂರ್ಯ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಿರು ತ್ತಾನೆ ಹಾಗೂ ತನ್ನ ಚಲನೆಯನ್ನು ಕೂಡ ಬದಲಾಯಿಸಿ ಅವರವರ ಫಲಾನುಫಲಕ್ಕೆ ಶುಭ ಫಲವನ್ನು ಮತ್ತು.

ಕೆಟ್ಟ ಫಲಗಳನ್ನು ಕೊಡುತ್ತಿರುತ್ತಾನೆ, ಈ ಒಂದು ಸಂಕ್ರಮಣವು ಇಡೀ 12 ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ ಅದರಲ್ಲೂ ಕೆಲವೊಂದಷ್ಟು ರಾಶಿಗಳಿಗೆ ಬಹಳ ಮಂಗಳಕರ ಎಂದು ಹೇಳಬಹುದು ಇನ್ನು ಕೆಲವೊಂದಷ್ಟು ಜನರಿಗೆ ಇದು ಅಶುಭವೂ ಕೂಡ ಆಗಿರುತ್ತದೆ. ಹಾಗಾದರೆ ಈ ದಿನ ಯಾವ ರಾಶಿಯವರು ಶುಭಫಲಗಳನ್ನು ಪಡೆಯುತ್ತಿದ್ದಾರೆ ಅಂತಹ ರಾಶಿಗಳನ್ನು ತಿಳಿಯೋಣ.

ಮೊದಲನೆಯ ರಾಶಿ ಮಕರ ರಾಶಿ ನಿಮ್ಮ ರಾಶಿಯಲ್ಲಿ ಸೂರ್ಯ ಸಂಚಾರ ಮಾಡುತ್ತಿರುವುದರಿಂದ ಸೂರ್ಯ ಮತ್ತು ಶನಿಯ ಸಂಯೋಗ ಇರುತ್ತದೆ ನಿಮಗೆ ಇದರಿಂದಾಗಿ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತಾರೆ ಹೊಸ ಉದ್ಯೋಗಕ್ಕೆ ಏನಾದರೂ ಪ್ರಯತ್ನಿಸುತ್ತಿದ್ದರೆ ಅನಿರೀಕ್ಷಿತವಾಗಿ ಹೊಸ ಕೆಲಸಗಳು ಸಿಗುತ್ತದೆ ಆರ್ದಿಕ ಪರಿಸ್ಥಿತಿ ಅಭಿವೃದ್ಧಿಯಾಗುತ್ತದೆ.

ಜೊತೆಗೆ ಅನಿರೀಕ್ಷಿತವಾಗಿ ಧನಾಗಮನ ಎನ್ನುವುದು ಹೆಚ್ಚಾಗುತ್ತದೆ. ಎರಡನೆಯ ರಾಶಿ ಧನಸ್ಸು ರಾಶಿ ಸೂರ್ಯ ಎರಡನೇ ಮನೆಯಲ್ಲಿ ಸಂಚಾರ ಆಗುತ್ತಿರು ವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಪಡೆಯುತ್ತೀರಿ, ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏನಾದರೂ ಪಾಲ್ಗೊಳ್ಳುತ್ತಿದ್ದರೆ ಅದರಲ್ಲಿ ಉನ್ನತ ಅಂಕವನ್ನು ಪಡೆಯುತ್ತೀರಿ. ನಿಮಗೆ ಇಲ್ಲಿಯ ತನಕ ಬರಬೇಕಾಗಿದ್ದಂತಹ ಹಣ ಈ ಸಂದರ್ಭದಲ್ಲಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *