ನಿಮ್ಮ ನೆಚ್ಚಿನ ಕನ್ನಡ ನಟರ ಸ್ವಂತ ಊರುಗಳು ಯಾವುದು ಗೊತ್ತಾ ! ಈ ಪ್ರತಿಭೆಗಳನ್ನು ಕೊಟ್ಟ ಊರುಗಳನ್ನು ನೋಡಿ - Karnataka's Best News Portal

ಕನ್ನಡ ನಟರ ಸ್ವಂತ ಊರುಗಳು||ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಹಲವಾರು ದಿಗ್ಗಜ ನಟರುಗಳು ಇದ್ದು ಅವರೆಲ್ಲರೂ ಕೂಡ ನಮ್ಮ ಕನ್ನಡ ಚಲನಚಿತ್ರರಂಗಕ್ಕೆ ಹೆಚ್ಚಿನ ಹೆಸರನ್ನೇ ತಂದುಕೊಟ್ಟಿ ದ್ದಾರೆ ಅದರಲ್ಲೂ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಕನ್ನಡದ ಮಗ ಎಂದೇ ಹೆಸರನ್ನು ಪಡೆದಂತ ಡಾಕ್ಟರ್ ರಾಜ್ ಕುಮಾರ್ ಅವರು ನಮ್ಮ ಸ್ಯಾಂಡಲ್ ವುಡ್ ಗೆ ಅತ್ಯದ್ಭುತವಾದಂತಹ ಕಾಣಿಕೆಯನ್ನು ಕೊಟ್ಟಿದ್ದಾರೆ ಇವರನ್ನು ಕನ್ನಡದ ಮಗ ಎಂದೇ ಕರೆಯುತ್ತಾರೆ ಇವರು ನಮ್ಮ ಕನ್ನಡ ಭಾಷೆಯಲ್ಲಿ ಹಾಗೂ ನಮ್ಮ ಕನ್ನಡ ನುಡಿ ಸಂಸ್ಕೃತಿಯ ಬಗ್ಗೆ ಹೆಚ್ಚು ಗೌರವವನ್ನು ಇಟ್ಟುಕೊಂಡಿ ದ್ದರು

ಅದರಂತೆ ಇವರು ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ನಟಿಸಿದ್ದು ಬೇರೆ ಯಾವುದೇ ಭಾಷೆಯಲ್ಲಿಯೂ ಕೂಡ ನಟಿಸಿಲ್ಲ ಹೀಗೆ ವಿಷ್ಣುವರ್ಧನ್ ಅಂಬರೀಶ್ ಹಲವಾರು ನಟರು ನಮ್ಮ ಭಾಷೆಯಲ್ಲಿ ಮಾತ್ರ ಅಭಿನಯಿಸಿದ್ದು ಬೇರೆ ಯಾವುದೇ ಭಾಷೆಯಲ್ಲಿಯೂ ಕೂಡ ಅಭಿನಯಿಸಿಲ್ಲ.


ಅದೇ ವಿಚಾರವಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದ ವಿಷಯ ಏನು ಎಂದರೆ ಈ ನಟರು ನಮ್ಮ ಭಾಷೆಯ ಮೇಲೆ ಎಷ್ಟು ಗೌರವವನ್ನು ಇಟ್ಟುಕೊಂಡಿ ದ್ದಾರೆ ಎಂದು, ಹೌದು ಯಾರೇ ಆಗಲಿ ಅವರು ಹುಟ್ಟಿದಂತಹ ನೆಲ ಸಂಸ್ಕೃತಿ ಅವರ ಭಾಷೆ ಎಲ್ಲದರಲ್ಲಿಯೂ ಕೂಡ ಅಷ್ಟೇ ಗೌರವವನ್ನು ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ.

ಅದೇ ರೀತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರು ಅವರದ್ದೇ ಆದಂತಹ ಕೆಲವೊಂದು ಸಂಸ್ಕೃತಿ ಯನ್ನು ಹಾಗೂ ಹಲವಾರು ಕಡೆಗಳಿಂದ ಬಂದು ಅವರು ಚಿತ್ರರಂಗದಲ್ಲಿ ಅಭಿನಯವನ್ನು ಮಾಡುತ್ತಿರು ತ್ತಾರೆ ಹಾಗಾದರೆ ಈ ದಿನ ನಮ್ಮ ಚಲನಚಿತ್ರರಂಗದಲ್ಲಿ ಯಾವೆಲ್ಲ ನಟರು ಯಾವ ಊರಿನವರು ಹಾಗೂ ಅವರ ಹಿನ್ನೆಲೆ ಏನು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮೊದಲು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ನಟರು ಯಾವ ಊರಿನವರು ಎನ್ನುವ ಮಾಹಿತಿಯನ್ನು ನೋಡುವುದಾದರೆ ಮೊದಲನೆಯ ದಾಗಿ ಡಾಕ್ಟರ್ ರಾಜ್ ಕುಮಾರ್ ಅವರು ಗಾಜನೂರಿನವರು ಡಾಕ್ಟರ್ ವಿಷ್ಣುವರ್ಧನ್ ಅವರು ಹುಟ್ಟಿ ಬೆಳೆದಂತಹ ಊರು ಯಾವುದು ಎಂದರೆ ಅರಮನೆ ನಗರಿ ಮೈಸೂರು ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹೆಸರಾನ್ವಿತ ನಿರ್ದೇಶಕ ಎಂಬ ಹೆಸರನ್ನು ಪಡೆದಂತ ಶಂಕರ್ ನಾಗ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರದವರು.

ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಂಡ್ಯ ಜಿಲ್ಲೆಯ ದೊಡ್ಡರಸಿನ ಕೆರೆ ಗ್ರಾಮದವರು ಪ್ರಾಣಯರಾಜ ಎಂದು ಹೆಸರನ್ನು ಪಡೆದಂತಹ ಶ್ರೀನಾಥ್ ಅವರು ಕೂಡ ಮೈಸೂರಿನವರು ಅದರಂತೆ ಕರ್ನಾಟಕದ ಕುಳ್ಳ ಎಂದೇ ಹೆಸರನ್ನು ಪಡೆದಂತಹ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಅವರು ಮೈಸೂರು ಜಿಲ್ಲೆಯ ಹುಣಸೂರಿನವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *