ಮೇಷ ರಾಶಿಗೆ 2023 ರಲ್ಲಿ ಹೇಗಿರಲಿದೆ ಗೊತ್ತಾ ರಾಶಿಫಲ ಎಸ್ ಕೆ ಜೈನ್ ಅವರಿಂದ ವರ್ಷಫಲ ನೋಡಿ

ಮೇಷ ರಾಶಿ ವರ್ಷ ಭವಿಷ್ಯ 2023||ಪ್ರತಿ ವರ್ಷವೂ ಕೂಡ ಪ್ರತಿಯೊಂದು ರಾಶಿಯಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ ಅದೇ ರೀತಿ ಯಾಗಿ 2023ನೇ ವರ್ಷದಲ್ಲಿ ಮೇಷ ರಾಶಿಯ ಭವಿಷ್ಯ ಯಾವ ರೀತಿ ಇದೆ ಹಾಗೂ ಮೇಷ ರಾಶಿಯವರು ಈ ವರ್ಷ ಯಾವ ರೀತಿಯಾದಂತಹ ಫಲಗಳನ್ನು ಪಡೆದು ಕೊಳ್ಳುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

WhatsApp Group Join Now
Telegram Group Join Now

ಮೇಷ ರಾಶಿಗೆ 2023ನೇ ವರ್ಷದಲ್ಲಿ ಶುಕ್ರ ಬಲ ಬರುತ್ತಿದ್ದು ಈ ವರ್ಷ ಆರ್ದಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ ಅದರಲ್ಲೂ ಈ ವರ್ಷ ನಿಮಗೆ ತಿಳಿಯದ ಹಾಗೆ ನಿಮಗೆ ಗೊತ್ತಾಗದ ಹಾಗೆ ಹಣದ ಆಗಮನ ಎನ್ನುವುದು ಉಂಟಾಗುತ್ತದೆ ಆದರೆ ನಿಮ್ಮ ಹಣದ ವಿಚಾರವಾಗಿ ಯಾರ ಬಳಿಯೂ ಕೂಡ ಹೇಳಿಕೊಳ್ಳಬೇಡಿ ಇದರಿಂದ ಹೆಚ್ಚಿನ ಜನ ನಿಮ್ಮ ಆರ್ಥಿಕ ಅಭಿವೃದ್ಧಿಯಲ್ಲಿ ಕೇಡನ್ನು ಬಯಸುತ್ತಾರೆ.


ಆದ್ದರಿಂದ ನಿಮ್ಮ ಹಣಕಾಸಿನ ಒಳಹರಿವಿನ ಬಗ್ಗೆ ನಿಮ್ಮ ಸುತ್ತಮುತ್ತ ಇರುವಂತಹ ಜನರಿಗೆ ಅದರಲ್ಲಿ ನಿಮ್ಮ ಸ್ನೇಹಿತರಿಗೆ ಬಂಧು ಮಿತ್ರರಿಗೆ ಯಾವುದೇ ಕಾರಣಕ್ಕೂ ಹೇಳಬೇಡಿ ಶತ್ರುವಿನ ಕಾಟ ದೂರವಾಗುತ್ತದೆ ಇಲ್ಲಿಯ ತನಕ ನೀವು ಅನುಭವಿಸಿದಂತಹ ಕಷ್ಟಗಳು ದೂರವಾಗುತ್ತದೆ ಯಾವುದಾದರೂ ಸಂಕಷ್ಟಕ್ಕೆ ಸಾಲವನ್ನು ಮಾಡಿದರೆ ಅವೆಲ್ಲವನ್ನು ಕೂಡ ತೀರಿಸಿಕೊಳ್ಳುವ ಶುಭ ಸಮಯ ಇದಾಗಿರುತ್ತದೆ ಆದ್ದರಿಂದ ಈ ವರ್ಷ ಒಳ್ಳೆಯ ಆರ್ಥಿಕ ಪರಿಸ್ಥಿತಿ ಜೀವನ ಎಲ್ಲವೂ ಸುಧಾರಿಸುತ್ತದೆ.

See also  ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

ಅದರಲ್ಲೂ ಮೇಷ ರಾಶಿಯವರಿಗೆ 10ನೇ ಮನೆಯಲ್ಲಿ ಶುಕ್ರ ಇರುವುದರಿಂದ ಸ್ತ್ರೀ ಸೌಖ್ಯಂ ಅಂದರೆ ಯಾರಿಗೆ ವಿವಾಹವಾಗಿರುವುದಿಲ್ಲ ಅವರಿಗೆ ಕಂಕಣ ಭಾಗ್ಯ ಕೂಡಿ ಬರುವಂತದ್ದು ಈಗಾಗಲೇ ವಿವಾಹವಾಗಿದ್ದರೆ ನಿಮಗೆ ಗುರು ಮತ್ತು ಶುಕ್ರನ ಬಲ ಇಲ್ಲದೆ ಇದ್ದರೂ ಹೆಣ್ಣಿನ ಬಲ ಎನ್ನುವುದು ನಿಮ್ಮ ಜೊತೆ ಈ ವರ್ಷ ಇದ್ದೇ ಇರುತ್ತದೆ ಆದ್ದರಿಂದ ಯಾವುದರಲ್ಲೂ ಕೂಡ ಚಿಂತೆ ಪಡುವ ಅವಶ್ಯಕತೆ ಇಲ್ಲ.

ಅದರಲ್ಲೂ ನಾಟಕ ಕ್ಷೇತ್ರದಲ್ಲಿ ನೃತ್ಯ ಕ್ಷೇತ್ರದಲ್ಲಿ ಹೀಗೆ ನಟನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ವರ್ಷ ಒಳ್ಳೆಯ ಸಮಯವಾಗಿರುತ್ತದೆ ಹೊಸ ಹೊಸ ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಅವಕಾಶಗಳು ಸಿಗುತ್ತದೆ ಮೇಷ ರಾಶಿಯವರಿಗೆ ಭಾಗ್ಯದಲ್ಲಿ ಗುರುವಿನ ಬಲ ಇದ್ದು ಅದರಲ್ಲೂ ಅತಿ ಶೀಘ್ರದಲ್ಲಿ ಶನಿಯ ಬಲವು ಕೂಡ ಮೇಷ ರಾಶಿಯವರಿಗೆ ಸಿಗುತ್ತಿದೆ.

ಅದರಲ್ಲೂ ಶನಿ ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ 17ನೇ ತಾರೀಖು ಬರುತ್ತಿರುವುದರಿಂದ ಮೇಷ ರಾಶಿಯವರಿಗೆ ಶನಿಯ ಬಲ ಅತ್ಯದ್ಭುತವಾಗಿರುತ್ತದೆ ಎಂದು ಹೇಳಬಹುದು ಒಟ್ಟಾರೆಯಾಗಿ ಮೇಷ ರಾಶಿ ಯವರಿಗೆ ಈ ವರ್ಷ ಎಲ್ಲಾ ರೀತಿಯಲ್ಲೂ ಎಲ್ಲಾ ಗ್ರಹಗಳು ಕೂಡ ಒಳ್ಳೆಯ ಫಲಗಳನ್ನು ಕೊಡುತ್ತಿದ್ದಾರೆ ಇದರಿಂದ ಮೇಷ ರಾಶಿಯವರು ಈ ವರ್ಷ ನೀವು ಅಂದುಕೊಂಡಂತೆ ಜೀವನವನ್ನು ಸಾಗಿಸಬಹುದು ಅದರಲ್ಲೂ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದು ತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮಹಿಳೆಯರು ತವರು ಮನೆಯಿಂದ ಈ 9 ವಸ್ತುಗಳನ್ನು ತಂದುಕೊಂಡರೆ..ಅದೃಷ್ಟ ಐಶ್ವರ್ಯ ನಿಮ್ಮದೆ

[irp]


crossorigin="anonymous">