ಕರುಳು ಹೊಟ್ಟೆಯಲ್ಲಿ ಉಳಿದ ಮಲ ಹೊಲಸು ಹೊಟ್ಟೆ ಶುದ್ದಿಕರಣ ಮಾಡಿ ಬೆಳಿಗ್ಗೆ ಹೊಟ್ಟೆ ಪೂರ್ತಿ‌ ಕ್ಲೀನ್ ನೂರಕ್ಕಿಂತ ಹೆಚ್ಚು ಕಾಯಿಲೆಗಳು ಹೊಡೆದೊಡಿಸಿ » Karnataka's Best News Portal

ಕರುಳು ಹೊಟ್ಟೆಯಲ್ಲಿ ಉಳಿದ ಮಲ ಹೊಲಸು ಹೊಟ್ಟೆ ಶುದ್ದಿಕರಣ ಮಾಡಿ ಬೆಳಿಗ್ಗೆ ಹೊಟ್ಟೆ ಪೂರ್ತಿ‌ ಕ್ಲೀನ್ ನೂರಕ್ಕಿಂತ ಹೆಚ್ಚು ಕಾಯಿಲೆಗಳು ಹೊಡೆದೊಡಿಸಿ

ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಕ್ಲೀನ್ ಆಗಿ ಮಾಡಿ ಆರೋಗ್ಯವಾಗುವ ಸುಲಭ ವಿಧಾನ ಇದು…ಮನುಷ್ಯನಿಗೆ ಹೊಟ್ಟೆ ಕ್ಲೀನ್ ಆಗಿ ಇರಬೇಕು. ಆಗ ಆತ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಟುವಟಿಕೆಯಿಂದ ಇರುತ್ತಾನೆ. ಹೊಟ್ಟೆ ಕ್ಲೀನ್ ಆಗಿ ಇರುವುದು ಏನು ಎಂದರೆ ಹಿಂದಿನ ದಿನ ತಿಂದ ಆಹಾರ ಮಲದ ರೂಪದಲ್ಲಿ ಮರುದಿನ ಹೊರಗೆ ಹೋಗಬೇಕು. ಇಲ್ಲವಾದಲ್ಲಿ ಅನೇಕ ಬಗೆಯ ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಈ ರೀತಿ ಮಲ ಹೊರ ಹೋಗದೆ ಇರುವುದನ್ನು ಸಂಗ್ರಹಣೆ ಮಲ ಎನ್ನುತ್ತಾರೆ.

WhatsApp Group Join Now
Telegram Group Join Now

ಈ ಮಲ ತ್ರಯಗಳಿಂದಲೇ ಅನೇಕ ವಿಧವಾದ ಕಾಯಿಲೆ ಮನುಷ್ಯನನ್ನು ಕಾಡುತ್ತದೆ. ವಾತ ಪಿತ್ತ ಕಫ ಸಂಬಂಧಿತ ವಿಕಾರಗಳು ಉಂಟಾಗುತ್ತವೆ. ಮಲ ಮೂತ್ರ ಬೆವರು ಈ ಮೂರು ಕೂಡ ಶುದ್ಧವಾಗಿರಬೇಕು ಎಂದರೆ ಹೊಟ್ಟೆಯಲ್ಲಿ ಅಂದರೆ ಕರುಳಿನಲ್ಲಿ ಮಲ ಸಂಗ್ರಹಣೆ ಆಗಬಾರದು. ಕರುಳಿನಲ್ಲಿ ಉಳಿದುಕೊಳ್ಳುವ ಈ ಮಲದಿಂದ ಮೂತ್ರ ಹಾಗೂ ಬೆವರಿನ ವಿಕಾರಗಳು ಕೂಡ ಉಂಟಾಗುತ್ತವೆ. ಅದರಿಂದ ಯಾವುದೇ ಕಾರಣಕ್ಕೂ ಮಲ ಶೇಖರಣೆ ಆಗಬಾರದು ಇದನ್ನೇ ಮಲಬದ್ಧತೆ ಎಂದು ಕೂಡ ಕರೆಯುತ್ತಾರೆ.


ಇದರಿಂದಲೇ ವಾತ ಪಿತ್ತ ಕಫ ಇಂಬ್ಯಾಲೆನ್ಸ್ ಆಗಿ ದೇಹದ ಆರೋಗ್ಯ ಹದಗೆಡುತ್ತದೆ. ಕೆಲವೊಮ್ಮೆ ಸಾಯುವವರೆಗೂ ಕೂಡ ಗುಣವಾಗದ ಕಾಯಿಲೆಗಳು ಕಾಡಬಹುದು. ಬಿಪಿ, ಶುಗರ್, ಆಥರೈಟಿಕ್ಸ್, ಕೊಲೆಸ್ಟ್ರಾಲ್ ಈ ಸಮಸ್ಯೆಗಳಿಗೆ ಸಾಯುವವರೆಗೂ ಕೂಡ ಔಷಧಿ ತೆಗೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಕಾರಣ ಈಗಾಗಲೇ ವರ್ಷಗಳಿಂದ ಅವರ ದೇಹದಲ್ಲಿ ಮಲ ಶೇಖರಣೆ ಆಗಿರುವುದು.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಕರುಳಿಗೆ ಅಂಟಿರುವ ಕಸದಿಂದ ದೇಹದ ಇನ್ನಿತರ ಆರ್ಗನ್ ಗಳಿಗೂ ಕಷ್ಟವಾಗುತ್ತದೆ. ಈ ಕಸದಿಂದಲೇ ಮನುಷ್ಯನಿಗೆ 300ಕ್ಕಿಂತಲೂ ಹೆಚ್ಚಿನ ಮರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಮೆದುಳಿನ ವಿಕಾರಗಳು, ರಕ್ತದ ವಿಕಾರಗಳು ಇನ್ನು ಅನೇಕ ಸಮಸ್ಯೆಗಳು ಸಂಗ್ರಹಣ ಮಲದಿಂದ ಉಂಟಾಗುವುದು ಹಾಗಾಗಿ ಇದನ್ನು ನಿವಾರಣೆ ಮಾಡಿಕೊಳ್ಳುವುದು ದೇಹವನ್ನು ಅನೇಕ ಕಾಯಿಲೆಯಿಂದ ದೂರ ಇಟ್ಟಂತೆ.

ಹಾಗಾಗಿ ಪ್ರತಿದಿನ ಎರಡು ಬಾರಿ ಮಲವಿಸರ್ಜನೆ ಮಾಡಲೇಬೇಕು. ಯಾರಿಗಾದರೂ ಈ ರೀತಿ ಮಲ ಹೋರ ಹಾಕುವ ಸಮಸ್ಯೆ ಇದ್ದರೆ ಈ ಅದ್ಭುತ ಟಿಪ್ಸ್ ಬಳಸಿ ಪರಿಹಾರ ಕಂಡುಕೊಳ್ಳಿ. ಬೆಟ್ಟದ ನೆಲ್ಲಿಕಾಯಿ ರಸವನ್ನು ಸೇವಿಸಿದರೆ ಈ ಸಮಸ್ಯೆಗೆ ಉತ್ತಮ ಪರಿಹಾರ. ಇದನ್ನು ಹೇಗೆ ಸೇವಿಸಬೇಕು ಎಂದರೆ ಐದರಿಂದ ಆರು ಬೆಟ್ಟದ ನೆಲ್ಲಿಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ 50 ಎಮ್ಎಲ್ ಅಷ್ಟು ನೀರು ಹಾಕಿ ಅದು ಪೇಸ್ಟ್ ಆಗುತ್ತದೆ. ಈಗ ಆ ಪೇಸ್ಟ್ ಅನ್ನು ಶುದ್ಧವಾದ ಬಟ್ಟೆಗೆ ಹಾಕಿ ಶೋಧಿಸಿಕೊಳ್ಳಿ.

100ml ಅಷ್ಟು ಶುದ್ಧವಾದ ನೆಲ್ಲಿಕಾಯಿ ರಸ ಸಿಗುತ್ತದೆ. ಆ ರಸಕ್ಕೆ 100ml ಅಷ್ಟು ನೀರನ್ನು ಬೆರೆಸಿ ಜೊತೆಗೆ ಸೈಂಧ್ರವ ದ್ರಾವಣ ಹಾಕಿ ಕುಡಿದು ವಾಕ್ ಮಾಡಿ. ನಂತರ ನಡೆಯುವ ಚಮತ್ಕಾರವನ್ನು ಪರೀಕ್ಷಿಸಿಕೊಳ್ಳಿ. ಇದೇ ರೀತಿ ಇನ್ನೂ ಅನೇಕ ಟಿಪ್ಸ್ ಗಳು ಇದರ ಕುರಿತಾಗಿ ಇದೆ ಅವುಗಳ ಪೂರ್ತಿ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">