ಮದುವೆ ಆಗದೆ ನಟರು ಯಾಕೆ ಆಗಿಲ್ಲ ಗೊತ್ತಾ ? ಕನ್ನಡದ ಯಾವೆಲ್ಲಾ ನಟರು ಇದ್ದಾರೆ ಗೊತ್ತಾ !.. - Karnataka's Best News Portal

ಮದುವೆ ಆಗದೆ ನಟರು ಯಾಕೆ ಆಗಿಲ್ಲ ಗೊತ್ತಾ ? ಕನ್ನಡದ ಯಾವೆಲ್ಲಾ ನಟರು ಇದ್ದಾರೆ ಗೊತ್ತಾ !..

35 ವರ್ಷಗಳಾದರೂ ಸಹ ಇನ್ನು ಮದುವೆಯಾಗದ ಕನ್ನಡದ ಸ್ಟಾರ್ ನಟರುಗಳು ಇವರೇ ನೋಡಿ.30 ವರ್ಷ ದಾಟಿದರು ನಟಿಯರು ಮದುವೆ ಆಗಿಲ್ಲ ಎಂದರೆ ಸುದ್ದಿಯಾಗುತ್ತದೆ ಆದರೆ ಕೆಲ ನಟರು 40 ವರ್ಷ 45 ವರ್ಷ ದಾಟಿದ್ದರು ಕೂಡ ಮದುವೆ ಆಗಿರಲ್ಲ ಹಾಗಿದ್ದರೆ ವಯಸ್ಸಾದರೂ ದಾಂಪತ್ಯ ಜೀವನಕ್ಕೆ ಕಾಲಿಡದೆ ಇರುವ ದಕ್ಷಿಣ ಭಾರತದ ಪ್ರಸಿದ್ಧ ನಟರುಗಳು ಹಾಗೂ ನಮ್ಮ ಕನ್ನಡದ ನಟರುಗಳಲ್ಲಿ ಯಾರೆಲ್ಲ ಮದುವೆಯಾಗಿಲ್ಲ ಎಂದು ನೋಡುವುದಾದರೆ.

WhatsApp Group Join Now
Telegram Group Join Now

ವಿಶಾಲ್ 45 ವರ್ಷ ತಮಿಳಿನ ಬೇಡಿಕೆಯ ನಟರಲ್ಲಿ ವಿಶಾಲ್ ಕೂಡ ಒಬ್ಬರು ಹಲವು ಹಿಟ್ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿರುವ ವಿಶಾಲ್ ಗೆ ಈಗ 45 ವರ್ಷ ವಯಸ್ಸು ಆದರು ಮದುವೆ ಆಗಿಲ್ಲ, 2019ರಲ್ಲಿ ವಿಶಾಲ್ ಮತ್ತು ನಟಿ ಅನಿಷಾ ಜೊತೆ ನಿಶ್ಚಿತಾರ್ಥ ನೆರವೇರಿತು ಕಾರಣಾಂತಗಳಿಂದ ಎಂಗೇಜ್ಮೆಂಟ್ ಮುರಿದು ಬಿದ್ದಿತ್ತು ಸದ್ಯ ವಿಶಾಲ್ ನಟಿ ಅಭಿನಯವರನ್ನು ಮದುವೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


ಸುಬ್ಬರಾಜು 45 ವರ್ಷ ತೆಲುಗು ಮತ್ತು ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಸಹಪಾತ್ರಗಳಲ್ಲಿ ನಟಿಸಿರುವ ಸುಬ್ಬರಾಜು 45 ವರ್ಷ ವಯಸ್ಸಾದರು ಇನ್ನೂ ಕೂಡ ಮದುವೆಯಾಗಿಲ್ಲ ಯಾಕೆಂದು ಕೇಳಿದರೆ ನನಗೆ ಮದುವೆಯ ಅಗತ್ಯತೆ ಇಲ್ಲ ಎನ್ನುತ್ತಾರೆ. ಪ್ರಭಾಸ್ 43 ವರ್ಷ, ದಕ್ಷಿಣ ಭಾರತದ ಮೋಸ್ಟ್ ಬ್ಯಾಚುಲರ್ ಲಿಸ್ಟಿನಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಕೂಡ ಇದ್ದಾರೆ ಇವರಿಗೆ ಈಗ 43 ವರ್ಷ ವಯಸ್ಸು ಆದರು ಇನ್ನು ಮದುವೆಯಾಗಿಲ್ಲ ಮದುವೆ ವಿಚಾರದಲ್ಲಿ ಪ್ರಭಾಸ್ ಹೆಸರು ದೊಡ್ಡದಾಗಿ ಕೇಳು ಬಂದಿದ್ದು.

See also  ಸೆಕೆಂಡ್ ಪಿಯುಸಿ ಮಾಡಿದ್ರೆ ಸಾಕು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ 30 ತನಕ ಸಂಪಾದಿಸಬಹುದು ಹೀಗೆ ಮಾಡಿ ಸಾಕು

ನಟಿ ಅನುಷ್ಕಾ ಶೆಟ್ಟಿ ಜೊತೆ ಅದರಲ್ಲಿಯೂ ಬಾಹುಬಲಿ ಸಿನಿಮಾದ ನಂತರ ಇಬ್ಬರು ಮದುವೆಯಾಗುತ್ತಾರೆ ಎನ್ನುವಂತಹ ಮಾತು ಕೇಳಿಬಂದಿತ್ತು ಆದರೆ ಇಬ್ಬರೂ ಅದನ್ನು ತಳ್ಳಿ ಹಾಕಿದರು. ಜೆಕೆ 43 ವರ್ಷ, ಕನ್ನಡದ ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧಪಡೆದಿದ್ದಾರೆ.

ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಎಲ್ಲರ ಮನೆಮನೆ ಮಾತಾದ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅವರಿಗೂ ಮದುವೆ ಆಗಿಲ್ಲ ಇವರಿಗೆ 43 ವರ್ಷ ವಯಸ್ಸು ಇತ್ತೀಚೆಗೆ ಜೆಕೆ ಮತ್ತು ಫ್ಯಾಶನ್ ಡಿಸೈನರ್ ಅಪರ್ಣ ಸಮಂತಾ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿತ್ತು. ಆದರೆ ಇದನ್ನು ತಳ್ಳಿ ಹಾಕಿದ್ದ ಜೆಕೆ, ಹಾಕೆ ನನ್ನ ಸ್ನೇಹಿತೆ ಎಂದು ಹೇಳಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ 39 ವರ್ಷ ವಯಸ್ಸಾದರು ಮದುವೆಯಾಗದ ದಕ್ಷಿಣ ಭಾರತದ ನಟರಲ್ಲಿ ಕನ್ನಡದ ನಟ ನಿರ್ಮಾಪಕ ರಕ್ಷಿತ್ ಶೆಟ್ಟಿ ಕೂಡ ಇದ್ದಾರೆ. ಇವರಿಗೆ ಈಗ 39 ವರ್ಷ ವಯಸ್ಸು ಆದರೆ ಮದುವೆಯಾಗಿಲ್ಲ 2017ರಲ್ಲಿ ನಟಿ ರಶ್ಮಿಕ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಆಗಿದ್ದರು ಕಾರಣಾಂತರಗಳಿಂದ ಇದು ಮುರಿದುಬಿತ್ತು.

[irp]


crossorigin="anonymous">