ಸಾಕ್ಷಾತ್ ಶಿವನೆ ನಿಮ್ಮ ಕಷ್ಟ ಕಳೆದು ಕೈ ಹಿಡಿದು ನಡೆಸಲಿದ್ದಾನೆ ಮುಂದಿನ ದಿನಗಳು ಅದೃಷ್ಟದ ದಿನಗಳು ಈ 4 ರಾಶಿಗೆ ಭಗವಂತನ ಅನುಗ್ರಹದಿಂದ ಸಂಪತ್ತು ವೃದ್ದಿ - Karnataka's Best News Portal

ಮೇಷ ರಾಶಿ :- ಹಣಕಾಸಿನ ದೃಷ್ಟಿಯಿಂದ ಉತ್ತಮವಾದ ದಿನವಾಗಿರುತ್ತದೆ ನೀವು ದೊಡ್ಡ ಆರ್ಥಿಕ ಲಾಭವನ್ನು ಕೂಡ ಪಡೆಯಬಹುದು ನೀವು ಕೆಲಸ ಮಾಡುತ್ತಿದ್ದರೆ ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಿಸುತ್ತದೆ. ನೀವು ಅತ್ಯುತ್ತಮವಾದ ನೀಡಲು ಪ್ರಯತ್ನಿಸುತ್ತಿರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.30 ರಿಂದ 10:30 ರವರೆಗೆ.

ವೃಷಭ ರಾಶಿ :- ಕೆಲಸದ ಸಮಯದಲ್ಲಿ ಸನ್ನಿವೇಶಗಳು ನಿಮ್ಮ ವಿರುದ್ಧ ಇರಬಹುದು ನಿಮ್ಮ ಕಾರ್ಯನಿಮ್ಮ ಕಾರ್ಯ ಕ್ಷಮೆಯ ಜೊತೆಗೆ ನಿಮ್ಮ ಬಾಸ್ ಅತೃಪ್ತಿಯನ್ನು ಹೊಂದಿರಬಹುದು ಇಂದು ನಿಮ್ಮ ಅನೇಕ ತಪ್ಪುಗಳು ಸಹ ಗುರುತಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ತುಂಬಾ ಜಾಗೃತೆಯನ್ನು ವಹಿಸಬೇಕು ಉದ್ಯೋಗ ಸರು ಚರ್ಚೆಯಿಂದ ದೂರವಿರಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4:15 ರಿಂದ 7.30 ರವರೆಗೆ.

ಮಿಥುನ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನೀವು ಕಡಿಮೆ ಶ್ರಮದಿಂದ ಉತ್ತಮವಾದ ಹಣಕಾಸಿನ ಸಂಪಾದನೆಯನ್ನು ಮಾಡುತ್ತೀರಿ ಅರ್ಥದಲ್ಲಿ ನಿಂತಿರುವ ಕೆಲಸ ಇಂದು ಪೂರ್ಣಗೊಂಡು ನಿಮಗೆ ಆರ್ಥಿಕ ಲಾಭ ಸಿಗಲಿದೆ. ಪ್ರೀತಿಯ ಪ್ರಸ್ತಾಪ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2:30 ವರೆಗೆ.


ಕಟಕ ರಾಶಿ :- ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು ಅನಗತ್ಯ ವಾದಿಸುವ ಮೂಲಕ ಮಾನಸಿಕವಾಗಿ ನೀವು ಬಂಗಾರ ತಂದುಕೊಳ್ಳಬೇಡಿ ಸಂಗಾತಿಯನ್ನು ಭೇಟಿಯಾಗುವ ಅವಕಾಶ ಸಿಗುವುದಿಲ್ಲ ಇಂದು ನಿಮ್ಮ ಸಂಗಾತಿ ಕಾರ್ಯನಿರ್ತರಾಗಿರಬಹುದು. ಆತ್ಮ ಸ್ನೇಹಿತರ ಬೆಂಬಲದೊಂದಿಗೆ ನೀವು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6:15 ರಿಂದ 9:30 ವರೆಗೆ.

ಸಿಂಹ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಉದ್ಯೋಗಸ್ಥರು ಇಂದು ಹೊಸದೊಂದು ಕಲಿಯಬಹುದು ನೀವು ವ್ಯಾಪಾರ ಮಾಡುತ್ತಿದ್ದರೆ ಸಂಕೀರ್ಣ ವ್ಯವಹಾರವನ್ನು ಪರಿಹರಿಸುವ ಸಾಧ್ಯತೆ ಇದೆ. ಹಣದ ಪರಿಸ್ಥಿತಿ ಬಲವಾಗಿರುತ್ತದೆ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಸ್ವಂತ ಮನೆಯ ವಿಚಾರದಲ್ಲಿ ನೀವು ಕೆಲವು ಹೊಸ ಒಂದು ಸುದ್ದಿಗಳನ್ನು ಕೇಳಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಕನ್ಯಾರಾಶಿ :- ಇಂದು ನೀವು ಹೆಚ್ಚು ಕೋಪಗೊಳ್ಳಬಹುದು ಇಂದು ನೀವು ಸಾಕಷ್ಟು ಕಿರಿಕಿರಿಯನ್ನು ಅನುಭವಿಸುವಿರಿ ಇದರಿಂದ ನಿಮಗೆ ಯಾವುದೇ ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಜ್ಞಾನ ಮಾಡಿ. ನೀವು ಸಕಾರಾತ್ಮಕ ಪುಸ್ತಕಗಳನ್ನು ಓದಿ ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವಿವರಿಸಬೇಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ತುಲಾ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮವಾದ ದಿನ ವಾಗಲಿದೆ ನೀವು ಯಾವುದೇ ಆರ್ಥಿಕ ಬಿಗ್ಗಟ್ಟಿನಿಂದ ನಿಮ್ಮ ಕರ್ತವ್ಯಗಳನ್ನು ನಿಯಂತ್ರಿಸಬೇಕಾಗುತ್ತದೆ ನಿಮ್ಮ ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿದರೆ ನಿಮಗೆ ಉತ್ತಮವಾಗಲಿದೆ. ಇದರಿಂದ ನಿಮ್ಮ ಸಾಲವು ಬೇಗನೆ ಮರುಭಾವಿತಿಸಬಹುದು ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ವೃಶ್ಚಿಕ ರಾಶಿ :- ಇಂದು ವಿದ್ಯಾರ್ಥಿಗಳಿಗೆ ಅಷ್ಟು ಉತ್ತಮವಾದ ದಿನವಲ್ಲ ಇಂದು ನೀವು ಸಾಕಷ್ಟು ತೊಡಕಿನ ಭಾವನೆಯನ್ನು ಅನುಭವಿಸುತ್ತೀರಿ ನಿಮ್ಮ ಅಧ್ಯಯನದ ಕಡೆ ಗಮನ ಕಡಿಮೆ ಇರುತ್ತದೆ ನಿಮ್ಮ ಅಧ್ಯಯನದ ಕಡೆ ಏಕಾಗ್ರತೆಯನ್ನು ಬಯಸಲು ನೀವು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕು. ವ್ಯಾಪಾರಸ್ಥರು ಇಂದು ದೊಡ್ಡ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಧನುಷ ರಾಶಿ :- ಇಂದು ಎಲ್ಲಾ ಒತ್ತಡವನ್ನು ಮರೆತು ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೀರಿ ಸಂಗಾತಿಯೊಂದಿಗೆ ಇರುವುದು ನಿಮಗೆ ಸಂತೋಷವಾಗುತ್ತದೆ ಸಂಗಾತಿಯೊಂದಿಗೆ ಯಾವುದೇ ಪ್ರಮುಖ ವಿಷಯಗಳನ್ನು ಚರ್ಚಿಸಬಹುದು. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳು ಕೊನೆಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರವರೆಗೆ.

ಮಕರ ರಾಶಿ :- ಇಂದು ಉದ್ಯೋಗಸ್ಥರಿಗೆ ಶುಭದಿನ ವಾಗಲಿದೆ ನಿಮ್ಮ ದಕ್ಷತೆಯು ಹೆಚ್ಚಾಗುತ್ತದೆ ನಿಮ್ಮ ಎಲ್ಲಾ ಕೆಲಸಗಳು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಇಂದು ನಿಮ್ಮ ಪ್ರಮುಖ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ನೀವು ಇಂದು ದೊಡ್ಡ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 8:40 ರವರೆಗೆ.

ಕುಂಭ ರಾಶಿ :- ಪ್ರೀತಿಯ ವಿಚಾರದಲ್ಲಿ ಗೊಂದಲ ಎದುರಾಗಬಹುದು ಅನೇಕ ಪ್ರಯತ್ನದ ನಂತರವೂ ನಿಮ್ಮ ಸಂಗಾತಿ ಅಸಮಾಧಾನವನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ ಮದುವೆಯಾಗಿದ್ದರೆ ನಿಮ್ಮ ಸಂಗಾತಿಗೆ ಯಾವುದೇ ರೀತಿಯ ಸುಳ್ಳು ಹೇಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ನಿಮ್ಮ ನಡುವೆ ದೊಡ್ಡ ವಿವಾದ ಉಂಟಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12:30 ರಿಂದ 3:30ರ ವರೆಗೆ

ಮೀನ ರಾಶಿ :- ನಿಮ್ಮ ಹಠಮಾರಿ ಸ್ವಭಾವವು ನಿಮಗೆ ಸಮಸ್ಯೆ ಉಂಟು ಮಾಡಬಹುದು ನಿಮ್ಮ ನಡವಳಿಕೆಯನ್ನು ಎಲ್ಲರೊಂದಿಗೆ ಉತ್ತಮವಾಗಿ ಇರಿಸಿಕೊಳ್ಳುವುದು ಉತ್ತಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡಬೇಕಾದರೆ ಪದ ಬಳಕೆ ಮೇಲೆ ಎಚ್ಚರವಿರಲಿ. ಕುಟುಂಬ ಜೀವನದ ಸಂತೋಷವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6:30 ರಿಂದ ಮಧ್ಯಾಹ್ನ 12:30 ವರೆಗೆ.

Leave a Reply

Your email address will not be published. Required fields are marked *