ಈ ಸಮಾಜದಲ್ಲಿ ಹೆಂಗಸರು ಬದುಕಿ ಬಿಡಬಹುದು ಗಂಡಸರು ಬದುಕುವುದು ಕಷ್ಟ ಇದೆ ಅಣ್ಣಾ ..! ಹಗಲೆಲ್ಲಾ ಆಟೋ ಓಡಿಸ್ತೀನಿ ರಾತ್ರಿ ಟಿ ಅಂಗಡಿ ಮಾಡ್ತೀನಿ - Karnataka's Best News Portal

ಹಗಲೆಲ್ಲ ಆಟೋ ಓಡಿಸ್ತೀನಿ, ರಾತ್ರಿ ಟೀ ಅಂಗಡಿ ಮಾಡ್ತೀನಿ, ಜೀವನ ಹೇಗೋ ನಡೆಯುತ್ತಿದೆ !!!ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯ ಕೆಲಸವನ್ನು ಮಾಡಿ ಜೀವನವನ್ನು ಸಾಗಿಸುತ್ತಿರುತ್ತಾರೆ ಅದೇ ರೀತಿ ಹೆಚ್ಚಿನ ಜನ ದಿನನಿತ್ಯ ತಮಗೆ ಅನುಕೂಲಕ್ಕೆ ತಕ್ಕಂತಹ ಕೆಲಸಗಳನ್ನು ಮಾಡಿದರೆ ಇನ್ನೂ ಕೆಲವರು ಕಂಪನಿಗಳಿಗೆ ಹೋಗಿ ಅವರು ಓದಿರುವಂತಹ ವಿದ್ಯೆಗೆ ತಕ್ಕಂತಹ ಕೆಲಸಗಳನ್ನು ಕೂಡ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಮಹಿಳೆ ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿ ನಂತರ ಸ್ವಲ್ಪ ದಿನಗಳ ತನಕ ಕಷ್ಟವನ್ನು ಪಟ್ಟು ಅವರು ತಮ್ಮ ಜೀವನದಲ್ಲಿ ಒಂದು ಅಭಿವೃದ್ಧಿಯನ್ನು ಕಾಣುತ್ತಾರೆ ಅದೇ ರೀತಿಯಾಗಿ ಯಾವುದೇ ಕೆಲಸವನ್ನು ಹೆಣ್ಣು ಮಕ್ಕಳು ಮಾಡುವುದಕ್ಕೆ ಅರ್ಹರಲ್ಲ ಎಂದು ಹೇಳುವಂತಹ ಸಮಾಜದಲ್ಲಿ.

ಮಹಿಳೆಯರು ಯಾವುದೇ ಕೆಲಸವನ್ನು ಮಾಡಬಲ್ಲರು ಎಂಬ ಛಲವನ್ನು ಇಟ್ಟುಕೊಂಡು ಇವರು ಮುಂದೆ ಬಂದರು ಅದೇ ರೀತಿಯಾಗಿ ಇವರು ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಲಸಕ್ಕೂ ಮುಜುಗರ ಪಡದೆ ಇವರು ತಮ್ಮ ಜೀವನವನ್ನು ಆಟೋ ಓಡಿಸುವುದರ ಮುಖಾಂತರ ನಿಭಾಯಿಸುತ್ತಿದ್ದಾರೆ ಹಾಗೂ ಇವರು ಬೆಳಗಿನಿಂದ ಸಂಜೆಯ ತನಕ ಆಟೋವನ್ನು ಓಡಿಸುವುದರ ಮುಖಾಂತರ ತಮ್ಮ ಕೆಲಸವನ್ನು ಮಾಡಿ.

ನಂತರ ರಾತ್ರಿ ಸಮಯ ಟೀ ವ್ಯಾಪಾರ ಮಾಡುವುದರ ಮುಖಾಂತರವೂ ಕೂಡ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಇದಕ್ಕೆ ಅವರ ಗಂಡ ಹಾಗೂ ಮಕ್ಕಳೆಲ್ಲರೂ ಕೂಡ ಸಹಾಯವನ್ನು ಮಾಡುತ್ತಾರೆ ಎಂದೇ ಸ್ವತಹ ಈ ಮಹಿಳೆ ಹೇಳಿದ್ದಾರೆ ಅದೇ ರೀತಿಯಾಗಿ ಯಾವುದೇ ಒಬ್ಬ ಮನುಷ್ಯ ಸತ್ಯ ಮಾರ್ಗದಲ್ಲಿ ಯಾರಿಗೂ ಮೋಸ ಮಾಡದೆ ನಡೆದರೆ ದೇವರು ಯಾರಿಗೂ ಮೋಸ ಮಾಡುವುದಿಲ್ಲ ಎಂಬ ಮಾತನ್ನು ಕೂಡ ಅವರು ಹೇಳುತ್ತಾರೆ.

ಅದೇ ರೀತಿಯಾಗಿ ನಾವು ಯಾವುದೇ ಕೆಲಸವನ್ನು ಮಾಡಿದರು ಕೂಡ ಆ ಕೆಲಸ ನಮಗೆ ತೃಪ್ತಿದಾಯಕವಾಗಿರಬೇಕು ಹಾಗೂ ನಮ್ಮ ಪರಿಶ್ರಮ ಆ ಕೆಲಸದಲ್ಲಿ ಇರಬೇಕು ಆಗ ಮಾತ್ರ ನಾವು ಮುಂದೆ ಬರಲು ಸಾಧ್ಯ ಬದಲಾಗಿ ಕೆಟ್ಟ ಮಾರ್ಗ ಹಿಡಿದರೆ ಅದರಿಂದ ಯಾವುದೇ ಕಾರಣಕ್ಕೂ ಮುಂದೆ ಬರಲು ಸಾಧ್ಯವಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ.

ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಮಹಿಳೆ ಆಟೋ ಓಡಿಸುವುದರ ಮುಖಾಂತರ ಮತ್ತು ರಾತ್ರಿಯ ಸಮಯದಲ್ಲಿ ಟೀ ವ್ಯಾಪಾರ ಮಾಡುವುದರ ಮುಖಾಂತರ ನಮ್ಮ ಜೀವನ ಹೇಗೋ ನಡೆಯುತ್ತಿದೆ ಇದಕ್ಕೆಲ್ಲಾ ನಾನು ದೇವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂಬ ಮಾತನ್ನು ಇವರು ಹೇಳುತ್ತಾರೆ. ದೇವರನ್ನು ನಂಬಿ ಕೆಟ್ಟವರಿಲ್ಲ ಎಂದು ಇವರು ನಂಬಿರುವ ಮಾತಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *