ಯಶ್ ಮುಂದಿನ ಸಿನಿಮಾ ಗೆ ಹಣ ಹೂಡುತ್ತಿರುವ KVN ಸಂಸ್ಥೆ? ಯಾರಿವರು?ಯಶ್ ಅವರ 19ನೇ ಸಿನಿಮಾದ ಬಗ್ಗೆ ತುಂಬಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವಂತಹ ವಿಚಾರ ಕೆ ವಿ ಎನ್ ಪ್ರೊಡಕ್ಷನ್ ಬಗ್ಗೆ ಜೊತೆಗೆ ಯಶ್ ಅವರು ಕೈಜೋಡಿಸಿದ್ದಾರೆ ಎಂಬ ವಿಷಯ ಹೊರ ಬರುತ್ತಿದೆ ಈಗಾಗಲೇ ಯಶ್ ಅವರು ಹೇಳಿದ್ದರು ಅದೇ ರೀತಿಯಾಗಿ ಹುಟ್ಟು ಹಬ್ಬದ ದಿನದಂದು ಹೊಸ ವಿಷಯವನ್ನು ಹೇಳುತ್ತೇನೆ ಎಂಬ ಮಾತನ್ನು ಕೂಡ ಹೇಳಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಯಶ್ ಅವರು ಹುಟ್ಟು ಹಬ್ಬದ ದಿನ ಈ ಒಂದು ವಿಚಾರವನ್ನು ಹೇಳಲಿಲ್ಲ ಬದಲಿಗೆ ಸ್ವಲ್ಪ ದಿನಗಳ ನಂತರ ಯಶ್ ಅವರು ಕೆವಿಎನ್ ಸಂಸ್ಥೆಯವರ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಲು ಶುರುವಾಯಿತು. ಏನಿದು ಇಷ್ಟೊಂದು ಚಿಕ್ಕ ವಿಷಯ ಇಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತದೆ ಎಂದು ನಿಮಗೆ ಅನ್ನಿಸಬಹುದು.
ಹೌದು ಯಾವುದೇ ಒಬ್ಬ ನಿರ್ದೇಶಕ ಅಥವಾ ಯಾವುದೇ ಒಬ್ಬ ನಟ ಮತ್ತೆ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾನೆ ಎಂದರೆ ಅವನು ಹಿಂದಿನ ಸಿನಿಮಾದಲ್ಲಿ ಮಾಡಿದಂತಹ ಯಶಸ್ಸನ್ನು ಮುಂದಿನ ಸಿನಿಮಾ ಇನ್ನೂ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಎಲ್ಲರೂ ಕೂಡ ಕಾದು ಕುಳಿತಿರುತ್ತಾರೆ.
ಅದೇ ರೀತಿಯಾಗಿ ಯಾವ ನಿರ್ದೇಶಕ ಮುಂದಿನ ಯಾವ ರೀತಿಯಾದಂತಹ ಸಿನಿಮಾವನ್ನು ತೆಗೆಯ ಬಹುದು ಆ ಒಂದು ಸಿನಿಮಾದಲ್ಲಿ ಯಾವ ರೀತಿಯಾದ ಕಥೆ ಇದೆ ಅದರಲ್ಲಿ ಯಾರು ಹೀರೋ ಆಗಿ ಅಭಿನಯಿ ಸುತ್ತಿದ್ದಾರೆ ಎನ್ನುವುದು ಪ್ರತಿಯೊಂದು ಕೂಡ ಪ್ರತಿಯೊ ಬ್ಬರ ಗಮನಕ್ಕೂ ಕೂಡ ಬರುತ್ತದೆ ಅದೇ ರೀತಿಯಾಗಿ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಾಗಿರಬಹುದು ಅಥವಾ ಇನ್ಯಾವುದೇ ಚಲನಚಿತ್ರ ರಂಗದಲ್ಲಿ ಆಗಿರಬಹುದು ಎಲ್ಲಾ ಕಡೆಯಲ್ಲಿಯೂ ಕೂಡ ಒಬ್ಬ ನಿರ್ದೇಶಕನಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂಬ ಮಾತನ್ನು ಹೇಳುತ್ತಾರೆ.
ಅದೇ ರೀತಿಯಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಪ್ರಶಾಂತ್ ಅವರು ಮುಂದಿನ ಯಾವ ಒಂದು ಚಿತ್ರವನ್ನು ತೆಗೆಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ ಏಕೆಂದರೆ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಪ್ರತಿ ಯೊಬ್ಬರಿಗೂ ಕೂಡ ಇಷ್ಟವಾಗಿದ್ದು ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾದoತಹ ಸಿನಿಮಾ ಹಾಗೂ ಹೆಚ್ಚಿನ ಹಣವನ್ನು ಗಳಿಸಿದಂತಹ ಸಿನಿಮಾ ಎಂಬ ಹೆಗ್ಗಳಿಕೆ ಯನ್ನು ಅದು ಪಡೆದಿತ್ತು ಆದ್ದರಿಂದ ಅವರ ಮುಂದಿನ ಯಾವ ಚಿತ್ರವನ್ನು ನಟಿಸುತ್ತಾರೆ ಎಂಬ ಕುತೂಹಲದ ಲ್ಲಿಯೇ ಪ್ರತಿಯೊಬ್ಬರು ಕಾದು ಕುಳಿತಿರುತ್ತಾರೆ.
ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರು ಕೆವಿಎನ್ ಸಂಸ್ಥೆಯವರು ಒಟ್ಟಿಗೆ ಸಿನಿಮಾವನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಈಗಾಗಲೇ ಎಲ್ಲಾ ಕಡೆ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಈ ಒಂದು ಫೋಟೋದಿಂದ ಪ್ರತಿಯೊಬ್ಬರೂ ಕೂಡ ಕಾತುರದಲ್ಲಿ ಕಾಯುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.