ಉಚಿತ ಹೊಲಿಗೆ ಯಂತ್ರ ನೋಡಿ 2023 ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸುವುದು ಹೇಗೆ ಅರ್ಹತೆ ಬೇಕಾಗುವ ದಾಖಲಾತಿಗಳು ಪಡೆಯುವುದು ಹೇಗೆ ನೋಡಿ - Karnataka's Best News Portal

ಉಚಿತ ಹೊಲಿಗೆ ಯಂತ್ರ ಯೋಜನೆ 2023||
ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಕಡೆಯಿಂದ 2023 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವಂತಹ ಹೊಲಿಗೆ ಯಂತ್ರ ವಿತರಣೆ ಯೋಜನೆಯ ಅಡಿಯಲ್ಲಿ ಹಿಂದು ಳಿದ ವರ್ಗಗಳ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಪಡೆಯುವುದಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಯನ್ನು ಆಹ್ವಾನೆ ಮಾಡಲಾಗಿದೆ ಹಾಗಾದರೆ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಹೋಲಿಗೆ ಯಂತ್ರವನ್ನು ಪಡೆಯಬೇಕಾದರೆ.

ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ಅರ್ಹತೆ ಹೊಂದಿರಬೇಕು ಯಾವುದೆಲ್ಲ ದಾಖಲಾತಿಗಳು ಬೇಕು ಜೊತೆಗೆ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು? ಹಾಗೂ ಕೊನೆಯ ದಿನಾಂಕ ಯಾವುದು ಹೀಗೆ ಈ ವಿಚಾರಕ್ಕೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳೋಣ.


ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಒಂದು ಮನೆಯಲ್ಲಿ ಒಬ್ಬರು ಹಣ ಸಂಪಾದನೆ ಮಾಡಿದರೆ ಯಾವುದಕ್ಕೂ ಕೂಡ ಸಾಕಾಗುವುದಿಲ್ಲ ಜೊತೆಗೆ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕೂಡ ಹೊರಗಡೆ ಹೋಗಿ ದುಡಿಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಕೆಲವೊಬ್ಬರು ಮನೆಯಲ್ಲಿಯೇ ಕುಳಿತು ಕೊಂಡು ನಿಮಗೆ ತಿಳಿದಿರುವಂತಹ ಕೆಲವೊಂದು ಕೆಲಸವನ್ನು ಮನೆಯಲ್ಲಿಯೇ ಮಾಡುವುದರಿಂದ ನೀವು ಕೂಡ ಹಣವನ್ನು ಕುಳಿತ ಸ್ಥಳದಲ್ಲಿಯೇ ಸಂಪಾದನೆ ಮಾಡಬಹುದಾಗಿದೆ.

ಅದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನದಲ್ಲಿ ಪ್ರತಿ ಯೊಬ್ಬರೂ ಕೂಡ ಬಟ್ಟೆ ಹೊಲಿಯುವಂತಹ ಕಲೆ ಯನ್ನು ಅಥವಾ ಬಟ್ಟೆ ಹೊಲಿಯುವಂಥ ಹವ್ಯಾಸ ವನ್ನು ಕಲಿತುಕೊಂಡಿರುತ್ತಾರೆ ಇದರಿಂದ ಅವರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ಹಣವನ್ನು ಸಂಪಾದನೆ ಮಾಡುವ ಒಂದು ಕೌಶಲ್ಯವನ್ನು ಹೊಂದಿರುವುದರಿಂದ ಅಂತಹ ಮಹಿಳೆಯರು ಈ ದಿನ ನಾವು ಹೇಳುವಂತಹ ಈ ಒಂದು ವೆಬ್ಸೈಟ್ ನಲ್ಲಿ ಹೋಗಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು

ಹಿಂದುಳಿದ ವರ್ಗದ ಮಹಿಳೆಯರಿಗೆ ಈ ಒಂದು ಅವಕಾಶವನ್ನು ದೇವರಾಜ ಅರಸು ಸಂಸ್ಥೆಯ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದು ಈ ಒಂದು ಅರ್ಜಿಗೆ ಹಿಂದುಳಿದ ವರ್ಗದವರು ಅರ್ಜಿಯನ್ನು ಹಾಕಬಹುದಾಗಿದೆ ಅದರಲ್ಲೂ ಉಚಿತವಾಗಿ ಹೊಲಿಗೆ ಯಂತ್ರ ಸಿಗುವುದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದ್ದು. ಈ ಒಂದು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ 5/01/2023 ಹಾಗೂ ಕೊನೆಯ ದಿನಾಂಕ 20/02/2023. ಅರ್ಜಿ ಹಾಕುವುದಕ್ಕೆ ಬೇಕಾಗುವ ದಾಖಲಾತಿಗಳು ಅರ್ಜಿದಾರರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಅರ್ಜಿದಾರರ ಫೋಟೋ ಹಾಗೂ ಅರ್ಜಿದಾರರ ವಾಸ ಸ್ಥಳದೃಢೀಕರಣ ಪತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *