ಧನಸ್ಸು ರಾಶಿ ವರ್ಷ ಭವಿಷ್ಯ 2023 ಎಳುವರೆ ವರ್ಷದ ಶನಿ ಕಾಟದಿಂದ ಮುಕ್ತಿ ಹಾಗೂ ಉಜ್ವಲ ದಿನಗಳು ಈ ವರ್ಷದ ಮೊದಲ ತಿಂಗಳಿನಿಂದಲೆ ಪ್ರಾರಂಭ - Karnataka's Best News Portal

ಧನಸ್ಸು ರಾಶಿ ವರ್ಷ ಭವಿಷ್ಯ 2023 ಎಳುವರೆ ವರ್ಷದ ಶನಿ ಕಾಟದಿಂದ ಮುಕ್ತಿ ಹಾಗೂ ಉಜ್ವಲ ದಿನಗಳು ಈ ವರ್ಷದ ಮೊದಲ ತಿಂಗಳಿನಿಂದಲೆ ಪ್ರಾರಂಭ

ಧನಸ್ಸು ರಾಶಿ ವಾರ್ಷಿಕ ಫಲ 2023|| ಶನಿ ಸಾಡೆ ಸಾತಿಯಿಂದ ಈ ವರ್ಷ ಮುಕ್ತಿ||ಸಾಮಾನ್ಯವಾಗಿ ಗ್ರಹಗಳ ಗೋಚಾರದ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ ಅದರಲ್ಲಿ ಕೆಲವೊಂದು ಗ್ರಹಗಳು ಕೆಲವೊಂದು ರಾಶಿಯಲ್ಲಿ ದೀರ್ಘಕಾಲದವರೆಗೆ ಇರುತ್ತದೆ ಅಂತಹ ಗ್ರಹಗಳು ಯಾವುದೆಂದರೆ ಶನಿ ಗುರು ರಾಹು ಮತ್ತು ಕೇತು ಈ ನಾಲ್ಕು ಗ್ರಹಗಳು 2023ರಲ್ಲಿ ಯಾವ ಯಾವ ರಾಶಿಯಲ್ಲಿ ನೆಲೆಸಿರುತ್ತಾರೆ ಎನ್ನುವುದನ್ನು ಮೊದಲು ತಿಳಿಯೋಣ.

ಶನಿ 2023 ರ ಜನವರಿ 17ನೇ ತಾರೀಖಿನಂದು ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪ್ರವೇಶವನ್ನು ಮಾಡುತ್ತಾನೆ ಮತ್ತು ಇಡೀ ವರ್ಷ ಅವನು ತನ್ನ ಸ್ವ ಸ್ಥಾನವಾದ ಕುಂಭ ರಾಶಿಯಲ್ಲಿಯೇ ಇರುತ್ತಾನೆ. ಇನ್ನು ರಾಹು ಬಗ್ಗೆ ನೋಡುವುದಾದರೆ ಅವನು ಮೇಷ ರಾಶಿಯಲ್ಲಿಯೇ ಇರುತ್ತಾನೆ ಆದರೆ ನವೆಂಬರ್ 29 2023 ರಂದು ಅವನು ಮೇಷದಿಂದ ಮೀನ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ.


ಹಾಗೂ ಅದೇ ಸಮಯದಲ್ಲಿ ಕೇತು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ ಅಂದರೆ ನವೆಂಬರ್ ತನಕ ರಾಹುವಿನ ಫಲ ಮೇಷ ರಾಶಿಗೆ ಹಾಗೆಯೇ ಕೇತುವಿನ ಫಲ ತುಲಾ ರಾಶಿಗೆ ಇರುತ್ತದೆ. ಇನ್ನು ಗುರುವಿನ ಬಗ್ಗೆ ನೋಡುವು ದಾದರೆ 2023ರ ಏಪ್ರಿಲ್ 22ನೇ ತಾರೀಖು ಗುರು ಮಿನದಿಂದ ಮೇಷ ರಾಶಿಗೆ ಬರುತ್ತಾನೆ ಹಾಗೆಯೇ ಈ ವರ್ಷ ಪೂರ್ತಿ ಮೇಷ ರಾಶಿಯಲ್ಲಿಯೇ ಇರುತ್ತಾನೆ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಹೀಗೆ ಈ ನಾಲ್ಕು ಪ್ರಮುಖ ಗ್ರಹಗಳ ಗೋಚಾರದ ಆಧಾರದ ಮೇಲೆ ನಿಮ್ಮ ರಾಶಿಯ 2023ರ ರಾಶಿ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಧನಸ್ಸು ರಾಶಿಯವರಿಗೆ 2023ರ ವರ್ಷ ಹೇಗಿದೆ ಯಾವ ಯಾವ ಗ್ರಹಗಳು ಶುಭ ಫಲವನ್ನು ಕೊಡುತ್ತಿದ್ದಾರೆ.

ಹಾಗೆ ಯಾವ ಗ್ರಹಗಳು ಅಶುಭ ಫಲವನ್ನು ಕೊಡುತ್ತಿ ದ್ದಾರೆ ಹಾಗೂ ಅದಕ್ಕೆ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಂಡರೆ ಉತ್ತಮ ಹೀಗೆ ಈ ಎಲ್ಲಾ ವಿಚಾರಗಳ ಬಗ್ಗೆ ಈ ದಿನ ತಿಳಿಯೋಣ. ರಾಶಿ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಧನಸ್ಸು ರಾಶಿಯವರಿಗೆ ಒಂದು ಶುಭ ಸುದ್ದಿ ಇದೆ ಅದೇನೆಂದರೆ ಈ ವರ್ಷ ಶನಿ ಸಾಡೇಸಾತು ಪ್ರಭಾವದಿಂದ ನೀವು ಮುಕ್ತಿಯನ್ನು ಪಡೆಯುತ್ತಿದ್ದೀರಿ.

ನಿಮಗೆ ಶನಿ ಸಾಡೇಸಾತು ಯಾವಾಗ ಪ್ರಾರಂಭ ವಾಯಿತು ಅಂದರೆ ಈ ಏಳುವರೆ ವರ್ಷ ಸಾಕಷ್ಟು ಕಷ್ಟ ನಷ್ಟಗಳಲ್ಲಿ ನೊಂದಿದ್ದೀರಾ ಅದರಲ್ಲೂ ಶನಿ ಬಿಡುಗಡೆಯಾಗುವಂತಹ ಎರಡು ವರೆ ವರ್ಷ ಇದೆಯಲ್ಲ ಈ ಸಮಯದಲ್ಲಂತೂ ಶನಿ ನಿಮಗೆ ಹೆಚ್ಚಿನ ಕಷ್ಟವನ್ನು ಕೊಟ್ಟಿದ್ದಾನೆ ಆದರೆ 2023ನೇ ವರ್ಷ ಶನಿಯಿಂದ ನಿಮಗೆ ಮುಕ್ತಿ ಸಿಗಲಿದ್ದು ಶನಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

[irp]


crossorigin="anonymous">