ಘೋರ ಮಲಬದ್ಧತೆ ಎರಡು ಮೂರು ದಿನಗಳಾದರೂ ಮಲ ಹೋಗುವುದಿಲ್ವಾ ಗುಧದ್ವಾರಕ್ಕೆ ಈ ಎಣ್ಣೆ ಇಟ್ಟು ನೋಡಿ ಸರಾಗವಾಗಿ ಮಲ ಪಾಸಾಗುತ್ತೆ - Karnataka's Best News Portal

ಎರಡು ಮೂರು ದಿನಗಳಾದರೂ ಮಲ ಹೋಗುವುದಿಲ್ವಾ ಗುಧದ್ವಾರಕ್ಕೆ ಈ ಎಣ್ಣೆ ಹಾಕಿ, ಸರಾಗವಾಗಿ ಮಲ ಹೊರ ಹೋಗುತ್ತದೆ||ಹೆಚ್ಚಿನ ಜನ ಆಹಾರ ಪದಾರ್ಥವನ್ನು ತಿನ್ನುತ್ತಿರುತ್ತಾರೆ ಆದರೆ ಅವರು ಸರಿಯಾಗಿ ಮಲವಿಸರ್ಜನೆಯನ್ನು ಮಾಡುತ್ತಿರುವುದಿಲ್ಲ ಅಂತವರು ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿರು ತ್ತಾರೆ ಅದರಲ್ಲೂ ಈ ಒಂದು ಸಮಸ್ಯೆ ಹೆಚ್ಚಾದಾಗ ಮೂಲವ್ಯಾಧಿಯ ಸಮಸ್ಯೆ ಪೈಲ್ಸ್ ಹೀಗೆ ಹಲವಾರು ಕಾಯಿಲೆಗಳು ಇದರಿಂದ ಕಾಣಿಸಿಕೊಳ್ಳ ಬಹುದು.

ಆದ್ದರಿಂದ ಯಾರೂ ಕೂಡ ಈ ಒಂದು ಸಮಸ್ಯೆಯನ್ನು ಚಿಕ್ಕ ಸಮಸ್ಯೆ ಎಂದು ಭಾವಿಸಬೇಡಿ ಬದಲಾಗಿ ಮಲಬದ್ಧತೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳ ಬೇಕಾಗಿರುತ್ತದೆ. ಅದಕ್ಕೂ ಮೊದಲು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತ ಮುಖ್ಯ ವಿಷಯ ಏನೆಂದರೆ ಮಲಬದ್ಧತೆಯ ಸಮಸ್ಯೆ ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಯಾವ ಆಹಾರವನ್ನು ಸೇವನೆ ಮಾಡುವುದರಿಂದ ನಾವು ಈ ಸಮಸ್ಯೆಯನ್ನು ಎದುರಿಸುತ್ತಿರುತ್ತೇವೆ ಎಂದು ನೋಡುವುದಾದರೆ.


ಹೆಚ್ಚಾಗಿ ಯಾರು ನೀರನ್ನು ಕುಡಿಯುವುದಿಲ್ಲವೋ ಹಾಗೂ ಹೆಚ್ಚಾಗಿ ಬೇಕರಿ ಪದಾರ್ಥಗಳನ್ನು ಬೀದಿ ಬದಿಯಲ್ಲಿ ಮಾಡುವಂತಹ ಪದಾರ್ಥಗಳನ್ನು ತಿನ್ನುವುದರಿಂದ ಜೊತೆಗೆ ಹೆಚ್ಚಾಗಿ ಮೈದಾ ಹಿಟ್ಟಿನಿಂದ ತಯಾರಿಸಿದಂತಹ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಎಂದೇ ಹೇಳಬಹುದು ಅದರಲ್ಲೂ ಪ್ರತಿಯೊಬ್ಬರು ಕೂಡ ಹೆಚ್ಚಾಗಿ ನೀರನ್ನು ಕುಡಿಯಲೇಬೇಕು ಇದು ನಮ್ಮ ಆರೋಗ್ಯದ ದೃಷ್ಟಿಯಿಂದ.

ಹೌದು ಪ್ರತಿಯೊಬ್ಬರೂ ಕೂಡ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಲೇಬೇಕು ಎಂದು ತಜ್ಞರು ಹೇಳುತ್ತಾರೆ ಆದರೆ ಹೆಚ್ಚಿನ ಜನ ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ ಅಂತವರಿಗೆ ಮುಖ್ಯವಾಗಿ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನಂತರ ಈ ಸಮಸ್ಯೆ ಹೆಚ್ಚಾದಾಗ ಅವರಲ್ಲಿ ಇನ್ನೂ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹಾಗಾದರೆ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು.

ದೂರ ಮಾಡಿಕೊಳ್ಳಬಹುದು. ಈಗ ನಾವು ಹೇಳುವ ವಿಷಯ ನಿಮಗೆ ಹಾಸ್ಯವೆನಿಸಬಹುದು ಆದರೆ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಹೌದು ಹಾಗಾದರೆ ಮೊದಲನೆಯ ವಿಧಾನ ಯಾವ ರೀತಿ ಮಾಡುವುದು ಎಂದು ನೋಡುವುದಾದರೆ ಎರಂಡ ಬೀಜ ಅಂದರೆ ಔಡುಲ ಬೀಜವನ್ನು ತೆಗೆದುಕೊಂಡು ಬಂದು ಅದರ ಒಳಭಾಗದಲ್ಲಿ ಮೇಣದ ಅಂಶ ಇರುತ್ತದೆ.

ಅದರ ಮುಂಭಾಗದಲ್ಲಿ ಚೂಪಾಗಿ ಮಾಡಿಕೊಂಡು ಅದನ್ನು ನಿಮ್ಮ ಮಲದ್ವಾರದ ಬಳಿ ಇಟ್ಟು ಅರ್ಧ ಗಂಟೆ ಹಾಗೆ ಮಲಗಬೇಕು ಹೀಗೆ ಮಾಡುವುದರಿಂದ ಆ ಬೀಜ ದಲ್ಲಿರುವಂತಹ ಮೇಣದ ಅಂಶ ಕರುಳಿಗೆ ಹೋಗಿ ಮಲವು ಸರಾಗವಾಗಿ ಹೊರಬರುತ್ತದೆ ಬದಲಿಗೆ ನಿಮ್ಮ ಮಲದ್ವಾರಕ್ಕೆ ಔಡುಲದ ಎಣ್ಣೆಯನ್ನು ಹಾಕಿ ಅರ್ಧ ಗಂಟೆ ಬಿಟ್ಟು ನಂತರ ಮಲ ಮಾಡುವುದರಿಂದ ಸರಾಗವಾಗಿ ಮಲ ಹೊರಬರುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *