ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ ನೆಲ ಗುಡಿಸುವಾಗ ಇನ್ನೂ ಈ ಕಷ್ಟ ಇರೊಲ್ಲ.. » Karnataka's Best News Portal

ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ ನೆಲ ಗುಡಿಸುವಾಗ ಇನ್ನೂ ಈ ಕಷ್ಟ ಇರೊಲ್ಲ..

ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಕೆಲಸ ನಿಮಿಷದಲ್ಲಿ ಮುಗಿಯುತ್ತೆ|| ನೆಲ ಗುಡಿಸುವ ಇನ್ನು ಈ ಕಷ್ಟ ಇರೋಲ್ಲ!!ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ಮನೆಯಲ್ಲಿ ಅನುಸರಿಸಬೇಕಾದಂತಹ ಕೆಲವೊಂದು ಟಿಪ್ಸ್ ಗಳು ಅವಶ್ಯಕವಾಗಿರುತ್ತದೆ ಹಾಗೂ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಅವರು ಕೆಲಸವನ್ನು ಕಡಿಮೆ ಮಾಡಿಕೊಂಡು ವಿಶ್ರಾಂತಿಯನ್ನು ಪಡೆಯಬಹುದಾಗಿರುತ್ತದೆ ಆದರೆ ಕೆಲವೊಂದಷ್ಟು ಮಹಿಳೆಯರಿಗೆ ಈ ರೀತಿಯಾದಂತಹ ವಿಷಯಗಳು ತಿಳಿದಿರುವುದಿಲ್ಲ.

WhatsApp Group Join Now
Telegram Group Join Now

ಅಂಥವರಿಗೆ ಈ ದಿನ ನಾವು ಹೇಳುವಂತಹ ಕೆಲ ವೊಂದಷ್ಟು ಟಿಪ್ಸ್ ಗಳು ಅನುಕೂಲಕರವಾಗುತ್ತದೆ ಹಾಗೂ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನ ವನ್ನು ಅನುಸರಿಸುವುದರಿಂದ ನಿಮಗೆ ಹಣದ ಉಳಿತಾಯವೂ ಕೂಡ ಆಗುತ್ತದೆ ಜೊತೆಗೆ ಮೇಲೆ ಹೇಳಿದಂತೆ ಹೆಚ್ಚು ದಿನದ ವರೆಗೆ ಉಪಯೋಗಿಸ ಬಹುದಾಗಿರುತ್ತದೆ ಹಾಗಾದರೆ ಯಾವ ಒಂದು ವಿಷಯದ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಿದ್ದೇವೆ ಎಂದು ನಿಮಗೀಗಾಗಲೇ ತಿಳಿದಿದೆ.


ಹಾಗಾದರೆ ಅದು ಯಾವ ರೀತಿಯಾದಂತಹ ಟಿಪ್ಸ್ ಎಂದು ನೋಡುವುದಾದರೆ ನಿಮ್ಮ ಮನೆಯಲ್ಲಿ ಇರುವಂತಹ ಪೊರಕೆಗೆ ಸಂಬಂಧಿಸಿದಂತಹ ವಿಷಯ ಹೌದು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪೊರಕೆ ಇದ್ದೇ ಇರುತ್ತದೆ ಪೊರಕೆಯನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳುತ್ತಾರೆ ಆದ್ದರಿಂದ ಗೌರವವನ್ನು ಕೊಟ್ಟು ಅದನ್ನು ಇಟ್ಟುಕೊಂಡಿರುತ್ತಾರೆ ಆದರೆ ಮನೆಯಲ್ಲಿರುವಂತಹ ಪೊರಕೆಯನ್ನು ಹೇಗೆ ಉಪಯೋಗಿಸಬೇಕು ಯಾವ ವಿಧಾನದಲ್ಲಿ ಉಪಯೋಗಿಸಿದರೆ ಅದು.

See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..

ಹೆಚ್ಚು ದಿನಗಳ ವರೆಗೆ ಬರುತ್ತದೆ ಹಾಗೂ ಅದನ್ನು ಹೇಗೆ ಅನುಸರಿಸಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಮೊದಲನೆಯದಾಗಿ ಹೆಚ್ಚಿನ ಜನ ಹೊಸ ಪೊರಕೆಯನ್ನು ತಂದ ತಕ್ಷಣ ಅದರಲ್ಲಿ ಕಸ ಉದುರುತ್ತಿರುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಬಡಿಯುತ್ತಿರುತ್ತಾರೆ ಆದರೆ ಈ ರೀತಿ ಮಾಡುವುದು ತಪ್ಪು ಹೀಗೆ ಮಾಡುವುದರಿಂದ ಪೊರಕೆಯ ಕಡ್ಡಿಗಳು ಸಡಿಲವಾಗಿ ಬಿದ್ದು ಹೋಗುತ್ತದೆ.

ಬದಲಿಗೆ ಅದನ್ನು ಒಂದು ಬಾಚಣಿಗೆಯ ಸಹಾಯ ದಿಂದ ಬಾಚುವುದರ ಮುಖಾಂತರ ಅದರ ಕಸವನ್ನು ಸುಲಭವಾಗಿ ಹೊರಹಾಕಬಹುದು ಈ ಒಂದು ವಿಧಾನ ಅನುಸರಿಸಿದ ನಂತರ ಪೊರಕೆಯ ಹಿಂಬಾಗಕ್ಕೆ ಒಂದು ದಾರವನ್ನು ಕಟ್ಟುವುದರಿಂದ ಪೊರಕೆಯ ಕಡ್ಡಿಗಳು ಬೀಳುವುದು ತಪ್ಪುತ್ತದೆ. ಕೆಲವೊಬ್ಬರಿಗೆ ಪೊರಕೆ ಯನ್ನು ಹಿಡಿದು ಕಸಗೂಡಿಸಿದರೆ ಕೈಯಲ್ಲಿ ಬೆವರು ಬರುತ್ತಿರುತ್ತದೆ ಅಂತವರು ಪೊರಕೆಯ ಹಿಂಭಾಗಕ್ಕೆ ಯಾವುದಾದರೂ ಬಟ್ಟೆಯನ್ನು ಹಾಕಿ ಕಟ್ಟುವುದರಿಂದ

ಕೈಯಲ್ಲಿ ಬೆವರು ಬರುವುದು ಕಡಿಮೆಯಾಗುತ್ತದೆ ಜೊತೆಗೆ ಬಂದರು ಆ ಬಟ್ಟೆ ಇರುವುದರಿಂದ ನಿಮಗೆ ಒಳ್ಳೆಯ ಅನುಭವ ಉಂಟಾಗುತ್ತದೆ ಹಾಗೂ ಮೂರನೆ ಯ ಟಿಪ್ಸ್ ಪೊರಕೆಯಲ್ಲಿನ ಕಡ್ಡಿಗಳು ಈಗಾಗಲೇ ಬಿದ್ದು ಹೋಗಿದ್ದರೆ ಪೊರಕೆಯ ಮಧ್ಯಭಾಗಕ್ಕೆ ಕಡ್ಡಿಪೊರಕೆಯನ್ನು ಅರ್ಧಕ್ಕೆ ಮುರಿದು ಆ ಕಡ್ಡಿಯನ್ನು ಪೊರಕೆಯ ಮಧ್ಯ ಭಾಗಕ್ಕೆ ಹಾಕುವುದರಿಂದ ಪೊರಕೆಯು ಗಟ್ಟಿಯಾಗಿ ಸ್ತಿಫ್ ಆಗಿ ಕೂರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ

[irp]


crossorigin="anonymous">