ಎರಡು ಹನಿ ಕಣ್ಣಿಗೆ ಈ ಎಣ್ಣೆ ಹಾಕಿ ಕಣ್ಣಿನ ಎಲ್ಲಾ ಸಮಸ್ಯೆಗಳು ಮಂಗಮಾಯ... - Karnataka's Best News Portal

ಎರಡು ಹನಿ ಕಣ್ಣಿಗೆ ಇದನ್ನು ಹಾಕಿ ಚಮತ್ಕಾರ ನೋಡಿ!
ಕಣ್ಣುಗಳು ಮನುಷ್ಯನ ಅತ್ಯಂತ ಪ್ರಮುಖ ಅಂಗಗ ಳಲ್ಲಿ ಒಂದು ಹೀಗಾಗಿಯೇ ಇದರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ ಅದರಲ್ಲೂ ಈ ದಿನಗಳಲ್ಲಿ ಹೆಚ್ಚು ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗಿ ಟಿವಿ ನೋಡುವುದು ಲ್ಯಾಪ್ಟಾಪ್ ಬಳಸು ವುದು ಹೀಗೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ನೋಡುವುದರಿಂದ ನಮ್ಮ ಕಣ್ಣಿನ ಆರೋಗ್ಯ ಹದಗೆಡುತ್ತಿದೆ.

ಆದರೆ ಬಹಳ ಹಿಂದಿನ ಕಾಲದಲ್ಲಿ ಕಣ್ಣಿನ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರ ಲಿಲ್ಲ ಬದಲಿಗೆ 60 70 ವರ್ಷ ದಾಟಿದ ನಂತರ ವಯಸ್ಕರಲ್ಲಿ ಸಹಜವಾಗಿ ಕಣ್ಣಿನಲ್ಲಿ ಪೊರೆ ಬರುವುದು ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು ಆದರೆ ಯಾರೂ ಕೂಡ ಹೆಚ್ಚಾಗಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರ ಲಿಲ್ಲ ಅದರಲ್ಲೂ ಚಿಕ್ಕ ಮಕ್ಕಳಿಗೆ ಏನಾದರೂ ಕನ್ನಡಕ ವನ್ನು ಹಾಕಿದರೆ ಆಗಿನ ಕಾಲದಲ್ಲಿ ಆ ಹುಡುಗನನ್ನು ಕಾಲೆಳೆಯುತ್ತಿದ್ದರು.


ಆದರೆ ಈಗ ಕಾಲ ತುಂಬಾ ಬದಲಾಗಿದೆ ಕೇವಲ ಐದು ಆರು ವರ್ಷದ ಮಕ್ಕಳಿಗೂ ಕೂಡ ಕನ್ನಡಕವನ್ನು ಹಾಕುವಂತಹ ಪರಿಸ್ಥಿತಿಯು ಒದಗಿ ಬಂದಿದೆ ಅವೆಲ್ಲ ದಕ್ಕೂ ಮುಖ್ಯ ಕಾರಣವೇ ನಮ್ಮ ಕಣ್ಣಿನ ಮೇಲೆ ಬೀಳುತ್ತಿರುವಂತಹ ಬೆಳಕು ಹೌದು ನಮ್ಮ ಕಣ್ಣಿಗೆ ಸೂಕ್ಷ್ಮವಾಗಿರುವಂತಹ ಬೆಳಕು ಗಾಢವಾಗಿ ಬೀಳುವುದರಿಂದ ಹೆಚ್ಚಾಗಿ ಬೆಳಕನ್ನು ನಮ್ಮ ಕಣ್ಣುಗಳು ನೋಡುವುದರಿಂದ ಈ ರೀತಿಯಾದಂತಹ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತದೆ.

ಯಾವುದೇ ಒಬ್ಬ ಮನುಷ್ಯ ತನ್ನ ನಿದ್ರಾವಸ್ಥೆಯ ಸಮಯದಲ್ಲಿ ಅವನ ದೇಹದಲ್ಲಿ ಇರುವಂತಹ ಪ್ರತಿ ಯೊಂದು ಅಂಗಾಂಗಗಳಿಗೂ ಕೂಡ ವಿಶ್ರಾಂತಿಯನ್ನು ಕೊಡಬೇಕು ಇಲ್ಲವಾದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ನಮ್ಮ ಕಣ್ಣಿಗೆ ವಿಶ್ರಾಂತಿಯನ್ನು ಕೊಡುವುದು ಬಹಳ ಮುಖ್ಯವಾಗಿರುತ್ತದೆ ಒಬ್ಬ ಮನುಷ್ಯ ಸದಾ ಕಾಲ ಆರೋಗ್ಯವಾಗಿ ಇರಬೇಕು ಯಾರ ಸಹಾಯವು ಕೂಡ ಪಡೆಯದೆ ಅವನು ಜೀವನಪರ್ಯಂತ ಚೆನ್ನಾಗಿರ ಬೇಕು ಎಂದರೆ.

ಅವನಿಗೆ ಅವನ ಕಣ್ಣಿನ ಆರೋಗ್ಯ ಅಷ್ಟೇ ಮುಖ್ಯವಾ ಗಿರುತ್ತದೆ ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಆಯುರ್ವೇದದಲ್ಲಿ ಕಣ್ಣಿನ ಸಮಸ್ಯೆಗೆ ಔಷಧಿಯಾಗಿ ಹಲವಾರು ವಿಧಾನಗಳನ್ನು ಬಳಸುತ್ತಾರೆ ಅದರಲ್ಲೂ ಕೆಲವೊಂದಷ್ಟು ಆಯುರ್ವೇ ದ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಕಣ್ಣಿನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಅದರಲ್ಲೂ ಮೇಲೆ ಹೇಳಿದಂತೆ ನಮ್ಮ ಕಣ್ಣಿಗೆ ಈ ಎಣ್ಣೆಯನ್ನು ಹಾಕುವುದರಿಂದ ಚಮತ್ಕಾರವೇ ಸೃಷ್ಟಿಯಾಗುತ್ತದೆ.

ಹಾಗಾದರೆ ಆ ಎಣ್ಣೆ ಯಾವುದು ಎಂದು ನೋಡುವು ದಾದರೆ ಶುದ್ಧ ಕೊಬ್ಬರಿ ಎಣ್ಣೆ ಹರಳೆಣ್ಣೆ ನಾಟಿ ಹಸು ವಿನ ತುಪ್ಪ ಈ ಮೂರರಲ್ಲಿ ಒಂದನ್ನು ರಾತ್ರಿ ಮಲಗುವ ಮುನ್ನ ನಿಮ್ಮ ಕಣ್ಣಿಗೆ ನಾಲ್ಕು ಹನಿ ಹಾಕಿ ಕಣ್ಣನ್ನು 20 ಬಾರಿ ಮುಚ್ಚುವುದು ತೆಗೆಯುವುದು ಮಾಡಬೇಕು ಹೀಗೆ ಮಾಡುವುದರಿಂದ ಕಣ್ಣಿನಲ್ಲಿ ಇರುವಂತಹ ದೋಷಗಳು ದೂರವಾಗುತ್ತಾ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *