ನೀವು ದಿನವು ತಿನ್ನುವ ಮೆಚ್ಚಿನ ಬಾಯ್ಲರ್ ಚಿಕನ್ ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದ್ದ ಚಿಕನ್ ಪ್ರಿಯರು ಎಲ್ಲರೂ ನೋಡಲೆಬೇಕು... - Karnataka's Best News Portal

ಬ್ರಾಯ್ಲರ್ ಚಿಕನ್ ತಿನ್ನುವ ಪ್ರತಿಯೊಬ್ಬರೂ ಇದನ್ನು ನೋಡಲೇಬೇಕು!!ನಿಮ್ಮಲ್ಲಿ ಚಿಕನ್ ಪ್ರಿಯರು ಸಾಕಷ್ಟು ಜನ ಇರಬಹುದು ಈ ಮಾಂಸಹಾರ ಪ್ರಿಯರಿಗಂತು ಚಿಕನ್ ಇಲ್ಲದೆ ಇದ್ದರೆ ಆಗುವುದೇ ಇಲ್ಲ ಬಹುತೇಕ ಮಾಂಸಹಾರಿಗಳು ಚಿಕನ್ ಪ್ರಿಯರೇ ಆಗಿರುತ್ತಾರೆ ಚಿಕನ್ ನಲ್ಲಿ ಹಲವಾರು ಅಡುಗೆಗಳನ್ನು ಮಾಡುತ್ತಾರೆ ಅವುಗಳಲ್ಲೆಲ್ಲ ಚಿಕನ್ ಬಿರಿಯಾನಿ ಹೆಚ್ಚು ಫೇಮಸ್ ಇದಲ್ಲದೆ ಚಿಕನ್ ಮಸಾಲ ಚಿಕನ್ ಫ್ರೈಡ್ ರೈಸ್ ಚಿಲ್ಲಿ ಚಿಕನ್.

ಚಿಕನ್ 65 ಚಿಕನ್ ಕಬಾಬ್ ಗುಂಟೂರು ಚಿಕನ್ ಹೈದರಾಬಾದಿ ಚಿಕನ್ ಈ ರೀತಿಯಾಗಿ ನೂರಾರು ವಿಧದಲ್ಲಿ ಅನೇಕ ಖಾದ್ಯ ಮಾಡುವುದಕ್ಕೆ ಚಿಕನ್ ಬಳಸಲಾಗುತ್ತದೆ ಅದರಲ್ಲೂ ಹೆಚ್ಚಿನವರು ಬ್ರಾಯ್ಲರ್ ಚಿಕನ್ ಚಿಕನ್ ಬ್ರೀಡ್ ಅನ್ನೇ ಸೇವಿಸುತ್ತಾರೆ ಆದರೆ ಈ ಬ್ರಾಯ್ಲರ್ ಚಿಕನ್ ಸೇವಿಸುವುದಕ್ಕೆ ಆರೋಗ್ಯಕರನ ಈ ವಿಷಯದ ಬಗ್ಗೆ ಚರ್ಚೆ ಮೊದಲಿನಿಂದಲೂ ಕೂಡ ಇರುವಂತದ್ದೇ.


ಹಾಗಾದರೆ ಈದಿನ ಬ್ರಾಯ್ಲರ್ ಚಿಕನ್ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಹಾಗೂ ಎಷ್ಟು ಕೆಟ್ಟದ್ದು ಎನ್ನುವುದರ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಭಾರತ ವಿಶ್ವದ ಅತಿ ದೊಡ್ಡ ಲೈವ್ ಸ್ಟಾಕ್ ಸೆಲ್ಲಿಂಗ್ ದೇಶ ಅಂತ ಕರೆಸಿಕೊಂಡಿದೆ ನಮ್ಮದು ವಿಶ್ವದ ಐದನೇ ಅತಿ ದೊಡ್ಡ ಮೀಟ್ ಪ್ರೊಡ್ಯೂಸಿಂಗ್ ದೇಶ ಹಾಗೂ ಯು ಎಸ್ ಮತ್ತು.

ಚೈನಾ ದೇಶಗಳನ್ನು ಬಿಟ್ಟರೆ ನಮ್ಮದು ಮೂರನೇ ಅತಿ ದೊಡ್ಡ ಎಗ್ ಪ್ರೊಡ್ಯೂಸಿಂಗ್ ದೇಶ ಹಾಲು ಉತ್ಪಾದನೆ ಯಲ್ಲಿಯೂ ಕೂಡ ನಮ್ಮದು ಹೆಚ್ಚು ಹೆಸರಾದ ದೇಶ ಇನ್ನು ಚಿಕನ್ ಉತ್ಪಾದನೆಗೆ ಹಾಗೂ ರಫ್ತಿನಲ್ಲಿ ನಮ್ಮದು ನಾಲ್ಕನೇ ಅತಿ ದೊಡ್ಡ ದೇಶ ಇದರಲ್ಲಿ ಈ ಮುನ್ನ ಚೀನಾ ಯುಎಸ್ ಹಾಗೂ ಬ್ರೆಜಿಲ್ ದೇಶಗಳು ಬರುತ್ತಿದ್ದವು.

ಈ ಚಿಕನ್ ನಮ್ಮ ದೇಶದಲ್ಲಿ ಅದೊಂದು ಫುಡ್ ಎಮೋಷನ್ ಕಾರಣ ಇಲ್ಲಿ ಎಲ್ಲ ಮಾಂಸಾಹಾರಿಗಳು ಕೂಡ ಹೆಚ್ಚಾಗಿ ಸೇವನೆ ಮಾಡುವುದು ಚಿಕನ್ ಅನ್ನೇ ಇದಕ್ಕೆ ಕಾರಣ ಇದು ಯಾವುದೇ ಧಾರ್ಮಿಕ ಕಟ್ಟು ಪಾಡುಗಳ ಅಡಿಯಲ್ಲಿ ಬರುವುದಿಲ್ಲ ಉದಾಹರಣೆಗೆ ಮುಸಲ್ಮಾನರು ಹಂದಿಯನ್ನು ಅನಿಷ್ಟ ಎಂದು ಭಾವಿಸಿ ಅದರ ಮಾಂಸ ಸೇವನೆಯನ್ನು ಮಾಡುವುದಿಲ್ಲ ಅದೇ ರೀತಿ ಹೆಚ್ಚಿನ ಹಿಂದುಗಳಿಗೆ.

ಗೋಮಾತೆ ಸರ್ವಶ್ರೇಷ್ಠವಾದಂತಹ ಜೀವಿ, ಆದರೆ ಇಲ್ಲಿ ಚಿಕನ್ ಗೆ ಇಂತಹ ಯಾವುದೇ ಅಡೆತಡೆ ಇಲ್ಲ ಹಾಗೂ ಎಲ್ಲ ಮಾಂಸಹಾರಿಗಳು ಕೂಡ ಚಿಕನ್ ಅನ್ನು ಯಾವುದೇ ಅಡೆತಡೆ ಇಲ್ಲದೆ ಸೇವನೆ ಮಾಡುತ್ತಾರೆ. ನೀವು ಅಂಗಡಿಗಳಲ್ಲಿ ಬ್ರಾಯ್ಲರ್ ಎಂಬ ವಿಶೇಷವಾದ ಹೆಸರನ್ನು ಕೇಳಿರಬಹುದು ಆದರೆ ಇದು ನೈಸರ್ಗಿಕ ವಾದದ್ದಲ್ಲ ಬದಲಿಗೆ ಕೃತಕವಾಗಿ ವಿಜ್ಞಾನಿಗಳು ಕಂಡು ಹಿಡಿದಿರುವಂತಹ ವಿಷಯವಾಗಿದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *