ಸಂಕ್ರಾಂತಿ ಹಬ್ಬದ ದಿನ ಈ 5 ತಪ್ಪುಗಳನ್ನು ಮಾಡಬೇಡಿ ಕಷ್ಟಗಳು ಬೆನ್ನಟ್ಟುತ್ತದೆ.. - Karnataka's Best News Portal

ಮಕರ ಸಂಕ್ರಾಂತಿ ಯಂದು ಈ 5 ತಪ್ಪುಗಳನ್ನು ಮಾಡಬಾರದು ಕಷ್ಟಗಳು ಬೆನ್ನಟ್ಟುತ್ತವೆ||ಮಹಾಭಾರತದ ಕಥೆಯ ಪ್ರಕಾರ ಇಚ್ಛಾಮರಣಿಯಾದ ಭೀಷ್ಮರು ಪ್ರಾಣ ಬಿಡುವುದಕ್ಕೆ ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಅನ್ನೋ ಉಲ್ಲೇಖವು ಕೂಡ ಇದೆ ಜನರು ಎಳ್ಳು ಬೆಲ್ಲವನ್ನು ನೀಡಿ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುವುದರಿಂದ ಸೂರ್ಯ ಉತ್ತರಾಯಣದಲ್ಲಿ ಇರುತ್ತಾನೆ.

ಮಕರ ಸಂಕ್ರಾಂತಿ ದಿನ ಅನೇಕ ಧಾರ್ಮಿಕ ಕೆಲಸ ಗಳನ್ನು ಮಾಡಲಾಗುತ್ತದೆ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ ನಂತರ ಪೂಜೆ ಯನ್ನು ಮಾಡಿ ಸೂರ್ಯನಿಗೆ ಜಲವನ್ನು ಅರ್ಪಿಸಿ ಎಳ್ಳು ಬೆಲ್ಲವನ್ನು ತಿಂದು ಹಬ್ಬವನ್ನು ಆಚರಿಸುವ ವಾಡಿಕೆ ಇದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಸಂಕ್ರಾಂತಿ ಹಬ್ಬದ ದಿನ ಹೊಸದಾಗಿ ಮದುವೆಯಾ ದವರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ.


ಮುತ್ತೈದೆಯರಿಗೆ ಬಾಳೆಹಣ್ಣನ್ನು ಕೊಡುವ ಸಂಪ್ರದಾಯವಿದೆ ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿ ವರ್ಷ 5 ರಿಂದ ಹೆಚ್ಚಿಸಲಾಗುತ್ತದೆ ಅಷ್ಟೇ ಅಲ್ಲ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದ ದಿನ ಗಾಳಿಪಟ ವನ್ನು ಹಾರಿಸುವಂತಹ ವಿಶಿಷ್ಟ ಸಂಪ್ರದಾಯವಿದೆ ಬೇರೆ ಬೇರೆ ಕಡೆ ಈ ಹಬ್ಬವನ್ನು ಬೇರೆ ಬೇರೆ ಪದ್ಧತಿಯಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗು ತ್ತದೆ ಅದೇ ರೀತಿ ಈ ಸಂಕ್ರಾಂತಿ ಹಬ್ಬದ ದಿನ.

ಕೆಲವೊಂದು ಕೆಲಸಗಳನ್ನು ಮಾಡಬಾರದು ಅಂತ ಶಾಸ್ತ್ರದಲ್ಲಿ ಹೇಳಲಾಗಿದೆ ಶಾಸ್ತ್ರದ ಪ್ರಕಾರ ಸಂಕ್ರಾಂತಿ ಹಬ್ಬದ ದಿನ ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ, ಮಕರ ಸಂಕ್ರಾಂತಿ ದಿನ ಈ ರೀತಿಯ ಆಹಾರವನ್ನು ಸೇವಿಸಬೇಡಿ ಮಕರ ಸಂಕ್ರಾಂತಿಯ ದಿನದಂದು ತಪ್ಪಾಗಿಯೂ ತಾಮಸಿಕ ಆಹಾರವನ್ನು ಸೇವಿಸ ಬಾರದು ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ವನ್ನು ಬೀರುವುದಷ್ಟೇ ಅಲ್ಲದೆ ಆ ಆಹಾರ ನಿಮ್ಮ ದೈಹಿಕ ಆರೋಗ್ಯ.

ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕರ ಸಂಕ್ರಾಂತಿಯ ದಿನದಂದು ಮಾಂಸ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕೂಡ ಸೇವಿಸಬೇಡಿ ಮಕರ ಸಂಕ್ರಾಂತಿಯ ದಿನದಂದು ಸಾದ್ವಿಕ ಆಹಾರವನ್ನು ಮಾತ್ರ ಸೇವಿಸುವುದು ಉತ್ತಮ. ಜೊತೆಗೆ ಸಂಕ್ರಾಂತಿಯ ದಿನ ಬೇರೆಯವರಿಗೆ ನೆರವಾಗಿ ಮಕರ ಸಂಕ್ರಾಂತಿಯ ದಿನದಂದು ಬಡವರಿಗೆ ದಾನ ಮಾಡುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳು ಕೂಡ ಈಡೇರುತ್ತದೆ.

ಮಧ್ಯಪಾನದಿಂದ ದೂರ ಇರಿ ಮಕರ ಸಂಕ್ರಾಂತಿಯ ದಿನ ಮಧ್ಯ ಸೇವನೆ ನಿಷಿದ್ಧ ಈ ದಿನ ಮಧ್ಯಪಾನ ಸೇವಿಸುವುದರಿಂದ ಆರ್ಥಿಕ ಸ್ಥಿತಿ ಹಾಳಾಗುತ್ತದೆ, ಜೊತೆಗೆ ಈ ದಿನ ಯಾವುದೇ ಅಮಲು ಪದಾರ್ಥವನ್ನು ಸೇವಿಸಿದರು ಕೂಡ ಜೀವನದಲ್ಲಿ ನಿಮ್ಮ ಸಂತೋಷ ಮತ್ತು ಸಮೃದ್ಧಿಗೆ ಧಕ್ಕೆ ಉಂಟಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *