ತೂಕ ಡೊಳ್ಳು ಹೊಟ್ಟೆ ಇದ್ದರೆ ಹೊಟ್ಟೆಗೆ ಇದನ್ನು ಹಚ್ಚಿ ಮಂಜಿನಂತೆ ಕರಗುತ್ತೆ..ಅದ್ಬುತ ಮನೆಮದ್ದು - Karnataka's Best News Portal

ತೂಕ ಅಥವಾ ಡೊಳ್ಳು ಹೊಟ್ಟೆ ಇದ್ದರೆ ಹೊಟ್ಟೆಗೆ ಇದನ್ನು ಹಚ್ಚಿ ಮಂಜುನಂತೆ ಕರಗುತ್ತೆ||ಹೆಚ್ಚಿನ ಜನ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳು ವುದಕ್ಕೆ ಹಲವಾರು ವ್ಯಾಯಾಮಗಳನ್ನು ಮಾಡುವುದ ರಿಂದ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸು ತ್ತಿರುತ್ತಾರೆ. ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಒಂದು ಕೆಜಿಯೂ ಕೂಡ ಕಡಿಮೆಯಾಗುವುದಿಲ್ಲ ಹಾಗಾದರೆ ಈ ದಿನ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸುಲಭವಾದಂತಹ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಅದಕ್ಕೂ ಮೊದಲು ದೇಹದಲ್ಲಿ ತೂಕ ಹೆಚ್ಚಾಗಲು ಪ್ರಮುಖವಾದಂತಹ ಕಾರಣಗಳು ಏನು ಎಂದು ನೋಡುವುದಾದರೆ ಮೊದಲನೆಯದಾಗಿ ಅಜೀರ್ಣದ ಸಮಸ್ಯೆಯಿಂದ ಹಾಗೂ ಮಲಬದ್ಧತೆಯ ಸಮಸ್ಯೆ ಯಿಂದಲೂ ಕೂಡ ತೂಕ ಹೆಚ್ಚಾಗುತ್ತದೆ ಎಂದು ಆಯುರ್ವೇದದಲ್ಲಿಯೇ ಹೇಳಲಾಗುತ್ತದೆ. ಅಗ್ನಿ ವಿಕಾರದಿಂದಲೇ ಮೇದಸ್ಸು ಶರೀರದಲ್ಲಿ ಹೆಚ್ಚಾಗುತ್ತದೆ ಅಂದರೆ ಕೆಟ್ಟ ಕೊಬ್ಬು ಹೆಚ್ಚಾಗುತ್ತದೆ ಎಂದು ಆಯುರ್ವೇದದಲ್ಲಿ ಸ್ಪಷ್ಟ ಉಲ್ಲೇಖಗಳು ಇದೆ.


ಆಯುರ್ವೇದದಲ್ಲಿ ಇದಕ್ಕೆ ಉದ್ವರ್ತನ ಚಿಕಿತ್ಸೆಯನ್ನು ಮಾಡುವುದರ ಮುಖಾಂತರ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ ಯಾವ ಒಂದು ಪದಾರ್ಥವನ್ನು ಉಪಯೋಗಿಸಿ ಈ ಒಂದು ಚಿಕಿತ್ಸೆ ಮಾಡಿರಬಹುದು ಎಂದು ನೋಡುವುದಾದರೆ ಹೆಸರಿಟ್ಟಿನ ನುಚ್ಚು ಅಥವಾ ಹುರುಳಿಕಾಳಿನ ನುಚ್ಚು ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಯನ್ನು ಮಿಶ್ರಣ ಮಾಡಿ ಇದನ್ನು ಇಡೀ ದೇಹಕ್ಕೆ ಹಾಕಿ ವಿರುದ್ಧ ದಿಕ್ಕಿನಲ್ಲಿ ಮಸಾಜ್ ಮಾಡಬೇಕು.

ಹೀಗೆ ಈ ವಿಧಾನವನ್ನು ಅನುಸರಿಸುವುದರಿಂದ ದೇಹದಲ್ಲಿರುವಂತಹ ತೂಕ ಬೇಗನೆ ಕಡಿಮೆಯಾಗು ತ್ತದೆ. ಈ ವಿಧಾನವನ್ನು ಮಾಡುವುದರಿಂದ ದೇಹದಲ್ಲಿರುವ ಅಗ್ನಿ ದಾತು ಕ್ರಿಯಾಶೀಲವಾಗುತ್ತದೆ ಜೊತೆಗೆ ಅಗ್ನಿಯ ತತ್ವವು ಕೂಡ ಕ್ರಿಯಾಶೀಲವಾಗು ತ್ತದೆ ಪಿತ್ತ ದೋಷ ನಿವಾರಣೆ ಆಗುತ್ತದೆ. ಹೊಟ್ಟೆ ಬೊಜ್ಜನ್ನು ಕರಗಿಸುವುದಕ್ಕೆ ಮತ್ತೊಂದು ವಿಧಾನವನ್ನು ನೋಡುವುದಾದರೆ ಇದಕ್ಕೆ ಬೇಕಾಗುವ ಪದಾರ್ಥ ನಿಂಬೆಹಣ್ಣು ಸೋಡಾ ಸ್ವಲ್ಪ ಪ್ರಮಾಣದಲ್ಲಿ ಸೈoದವ ಲವಣ.

ಇದನ್ನು ಮಾಡುವ ವಿಧಾನ ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸೋಡಾ ಸ್ವಲ್ಪ ಪ್ರಮಾಣದಲ್ಲಿ ಸೈಂದವ ಲವಣವನ್ನು ಹಾಕಿ ಚೆನ್ನಾಗಿ ಮಿಶ್ರಣಮಾಡಿ ಹೊಟ್ಟೆಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ ಇವೆರಡು ವಿಧಾನವು ಕೂಡ ನಮ್ಮ ದೇಹದ ಹೊರಭಾಗದಲ್ಲಿ ಮಾಡುವಂತಹ ವಿಧಾನವಾಗಿದ್ದು ಇನ್ನೂ ಕಷಾಯದ ರೂಪದಲ್ಲಿ ಸೇವನೆ ಮಾಡುವ ವಿಧಾನ ಯಾವುದು ಎಂದು ನೋಡುವುದಾದರೆ.

ಈ ಕಷಾಯ ಮಾಡುವುದಕ್ಕೆ ಬೇಕಾಗುವ ಪದಾರ್ಥ
100 ಗ್ರಾಂ ಕಾಳು ಮೆಣಸು
100 ಗ್ರಾಂ ಒಣಶುಂಠಿ
100 ಗ್ರಾಂ ಜೀರಿಗೆ
100 ಗ್ರಾಂ ಓಂಕಾಳು
100 ಗ್ರಾಂ ವಣಗಿರುವಂಥ ತುಳಸಿ ಎಲೆ
ಮೇಲೆ ಹೇಳಿದ ಎಲ್ಲಾ ಪದಾರ್ಥವನ್ನು ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು 1 ಲೀಟರ್ ನೀರಿಗೆ ಒಂದು ಚಮಚ ಈ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಈ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿದು ಮಲಗಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *