ಗಜಕರ್ಣ ಕಜ್ಜಿ ತುರಿಕೆ ಚರ್ಮದ ಸಮಸ್ಯೆ ಏನೆ ಇದ್ದರೂ ಸರಿ ಒಂದೆ ನಿಂಬೆ ಹಣ್ಣು ಏಳು ದಿನದಲ್ಲಿ ಮಂಗಮಾಯ.. - Karnataka's Best News Portal

ಗಜಕರ್ಣ/ ಕಜ್ಜಿ /ತುರಿಕೆಗೆ ಮನೆ ಮದ್ದು||
ಗಜಕರ್ಣ ಕಜ್ಜಿ ತುರಿಕೆ ಇವೆಲ್ಲವೂ ಕೂಡ ಒಂದೇ ಹೆಸರಾಗಿದ್ದು ಅದರಲ್ಲೂ ಈ ಒಂದು ಸಮಸ್ಯೆ ಒಬ್ಬ ಮನುಷ್ಯನಲ್ಲಿ ಕಂಡುಬಂದಿತು ಎಂದರೆ ಅವನು ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಾನೆ. ಅದರ ಲ್ಲೂ ಈ ಒಂದು ಸಮಸ್ಯೆ ನಿಮ್ಮ ಅಕ್ಕಪಕ್ಕದಲ್ಲಿರುವ ಸ್ನೇಹಿತರಿಗಾಗಿ ಯಾರಿಗಾಗಲಿ ಬಂದರೆ ಅವರ ಪಕ್ಕ ಕುಳಿತುಕೊಳ್ಳಲು ಕೂಡ ಪ್ರತಿಯೊಬ್ಬರೂ ಹಿಂಜರಿಯುತ್ತೇವೆ

ಏಕೆಂದರೆ ಈ ಸಮಸ್ಯೆ ನಮಗೆ ಬಂದರೆ ಇನ್ನೂ ನಾವು ಈ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಹೆಚ್ಚಿನ ಜನ ಈ ಒಂದು ಸಮಸ್ಯೆ ಇದ್ದವರಿಂದ ಸ್ವಲ್ಪ ದೂರದ ಲ್ಲಿಯೇ ಇರುತ್ತಾರೆ ಆದರೆ ಈ ಸಮಸ್ಯೆಯಿಂದ ಬಳಲು ತ್ತಿರುವವರ ಪರಿಸ್ಥಿತಿ ಯಾವ ರೀತಿ ಇದೆ ಎಂದು ನೀವೇ ಊಹಿಸಿ ನೋಡಿ ಬೇರೆ ಯಾವುದೇ ಸಮಸ್ಯೆ ಬಂದರೂ ಕೂಡ ಅವುಗಳನ್ನು ಕೆಲವೊಂದು ಔಷಧಿ ಗಳನ್ನು ಉಪಯೋಗಿಸುವುದರ ಮುಖಾಂತರ ಅಥವಾ ಇನ್ಯಾವುದಾದರೂ ರೀತಿಯಲ್ಲಿ ಗುಣಪಡಿಸಬಹುದು.


ಅದರಲ್ಲೂ ಈ ರೀತಿಯಾಗಿ ಚರ್ಮದಲ್ಲಿ ಕಾಣಿಸಿ ಕೊಳ್ಳುವಂತಹ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳಲು ಅಷ್ಟೇ ಕಷ್ಟವನ್ನು ನೋವನ್ನು ಅನುಭವಿಸ ಬೇಕಾಗುತ್ತದೆ ಬೇರೆಯವರು ನಮ್ಮನ್ನು ನೋಡಿ ನಮ್ಮ ಬಳಿ ಕುಳಿತುಕೊಳ್ಳಲು ಕೂಡ ಕೆಲವೊಂದಷ್ಟು ಸಮಯ ಯೋಚಿಸುತ್ತಾರೆ ಹೀಗೆ ಕಜ್ಜಿ ತುರಿಕೆಯಿಂದ ಹಲವಾರು ತೊಂದರೆಗಳನ್ನು ಕೆಲವೊಂದಷ್ಟು ಜನ ಅನುಭವಿಸಿರು ತ್ತೀರಾ ಹಾಗೂ ಅನುಭವಿಸುತ್ತಿದ್ದಿರಾ.

ಅದರಲ್ಲೂ ಗಜಕರ್ಣ ಕಾಣಿಸಿಕೊಂಡಿದ ಕ್ಷಣ ಅದನ್ನು ಕೆರೆದರೆ ರಕ್ತ ಬರುವಷ್ಟು ಹಿಂಸೆ ಉಂಟಾಗುತ್ತದೆ ಜೊತೆಗೆ ಅದರಿಂದ ನವೆ ತುರಿಕೆ ಎಲ್ಲವೂ ಕೂಡ ಪ್ರಾರಂಭವಾಗುತ್ತದೆ ಹಾಗಾದರೆ ಯಾವ ಒಂದು ಕಾರಣಕ್ಕಾಗಿ ಇದು ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ ಅದರಲ್ಲೂ ಮುಖ್ಯವಾಗಿ ಮಲಬದ್ಧತೆ ಅಜೀರ್ಣ ರಕ್ತದ ಅಶುದ್ಧತೆಯಿಂದ ಹಾಗೂ ವಿರುದ್ಧವಾದಂತಹ ಆಹಾರ ಪದಾರ್ಥವನ್ನು ಅನುಸರಿಸುವುದರಿಂದ ಹೆಚ್ಚಾಗಿ ಮಾಂಸ ಆಹಾರ ಪದಾರ್ಥ ಸೇವನೆ.

ಜೊತೆಗೆ ಮಧ್ಯಪಾನ ಧೂಮಪಾನ ಸೇವನೆ ಮಾಡು ವುದು ಇವೆಲ್ಲದರ ಕಾರಣದಿಂದ ಗಜಕರ್ಣ ಬರುತ್ತದೆ. ಹಾಗಾದರೆ ಇದನ್ನ ಸಂಪೂರ್ಣವಾಗಿ ಗುಣಪಡಿಸಿ ಕೊಳ್ಳಬೇಕು ಎಂದರೆ ಯಾವ ವಿಧಾನವನ್ನು ಅನುಸರಿಸಬೇಕು ಎಂದು ನೋಡುವುದಾದರೆ ಅದಕ್ಕೂ ಮೊದಲು ಮೇಲೆ ಹೇಳಿದಂತೆ ವಿರುದ್ಧ ಆಹಾರ ಅದರಲ್ಲೂ ಕಾಫಿ ಟೀ ಧೂಮಪಾನ ಮಧ್ಯಪಾನ ಇವೆಲ್ಲವನ್ನು ಕೂಡ ಮೊದಲು ಬಿಡಬೇಕು

ಆಗ ಮಾತ್ರ ಈ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಸುಲಭ ಜೊತೆಗೆ ನಂಜು ಪದಾರ್ಥ ಉಷ್ಣ ಪದಾರ್ಥವನ್ನು ಬಿಡಬೇಕು.ಇದಕ್ಕೆ ಸುಲಭ ಪರಿಹಾರ ಏನೆಂದರೆ ನಿಂಬೆಹಣ್ಣಿನ ರಸವನ್ನು ಚೆನ್ನಾಗಿ ತೆಗೆದುಕೊಂಡು ಅದನ್ನು ಗಜಕರ್ಣ ಆಗಿರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಮೂರು ದಿನದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *