ನಮ್ಮ ಭಾರತದ ಸಿನಿಮಾ ಇತಿಹಾಸದಲ್ಲಿಯೇ ಯಾರ ಕೈಯಲ್ಲೂ ಮಾಡಲಾಗದ್ದು ಈ ಸಿನಿಮಾ ಸಾಧಿಸ್ತು ಈ ಹಾಡಲ್ಲಿ ಬರುವ ಈ ಮನೆ ಯಾರದ್ದು ಗೊತ್ತಾ

ಇತಿಹಾಸದಲ್ಲಿ ಮೊದಲ ಬಾರಿಗೆ ಸಿಕ್ಕ ಈ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು||ಭಾರತ ಮಾತ್ರವಲ್ಲದೆ ಇಡೀ ವರ್ಡ್ ಸಿನಿಮಾವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ತೆಲುಗಿನ ತ್ರಿಬಲ್ ಆರ್ ಚಿತ್ರ ಈ ಪ್ಯಾನ್ ಇಂಡಿಯಾ ಸಿನಿಮಾ ಕಳೆದ ವರ್ಷ ಯಾವ ರೀತಿ ಹವಾ ಸೃಷ್ಟಿ ಮಾಡಿತು ಎಂದು ನಿಮಗೂ ಕೂಡ ಗೊತ್ತೇ ಇದೆ ಈ ಚಿತ್ರದ ಕಥೆ ಸಾಹಿತ್ಯ ಸಂಭಾಷಣೆ.

WhatsApp Group Join Now
Telegram Group Join Now

ಆಕ್ಷನ್ಸ್ ಸೀಕ್ವೆನ್ಸ್ ಗಳು ಇವೆಲ್ಲವೂ ಕೂಡ ಒಂದಕ್ಕಿಂತ ಒಂದು ಅದ್ಭುತ ಹಾಗೂ ರೋಮಾಂಚಕವಾಗಿತ್ತು ಇತ್ತೀಚಿಗಷ್ಟೇ ನ್ಯೂಯಾರ್ಕ್ ನ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡಂತಹ ತ್ರಿಬಲ್ ಆರ್ ಚಿತ್ರಕ್ಕೆ ಇದರ ಇನ್ನೊಂದು ಗರಿ ಅದರ ಮುಡಿಗೇರಿದೆ ಈ ಚಿತ್ರದ ಬೆಸ್ಟ್ ಹಾಡಾದಂತಹ ನಾಟು ನಾಟು ಹಾಡಿಗೆ ಇದೀಗ ಪ್ರತಿಷ್ಠಿತ ಗ್ಲೋಬನ್ ಬೋರ್ಡ್ ಅವಾರ್ಡ್ ಸಿಕ್ಕಿದೆ.


ಇದು ನಾವೆಲ್ಲರೂ ಭಾರತೀಯರು ಖುಷಿ ಪಡಬೇಕಾದ ಹಾಗೂ ಗರ್ವಿಸಬೇಕಾದ ಸಂಗತಿ ಕಾರಣ ಗ್ಲೋಬನ್ ಬೋರ್ಡ್ ಚರಿತ್ರೆಯಲ್ಲೇ ಇಲ್ಲಿಯತನಕ ಯಾವೊಂದು ಭಾರತೀಯ ಚಿತ್ರಕ್ಕೂ ಈ ಒಂದು ಪ್ರಶಸ್ತಿ ಲಭಿಸಿರಲಿಲ್ಲ ಈ ಒಂದು ಹಾಡಿನಲ್ಲಿ ನೀವು ಗಮನಿಸಿದರೆ ಅದರ ಬ್ಯಾಗ್ರೌಂಡ್ ನಲ್ಲಿ ಒಂದು ಸುಂದರವಾದಂತಹ ಒಂದು ಭವನ ಕಾಣಿಸುತ್ತದೆ ಇದು ಈ ಒಂದು ಹಾಡಿಗಾಗಿ ಹಾಕಲಾದ ಕೃತಕ ಸೆಟ್ ಎಂದು ಅನೇಕರು ಭಾವಿಸಿದ್ದಾರೆ.

See also  ಲಕ್ಷ್ಮಿ ನರಸಿಂಹ ಸ್ವಾಮಿಯ ಅಖಂಡ ಕೃಪೆ ಈ 3 ರಾಶಿಗೆ ಈ ಸಂಜೆಯೊಳಗೆ ಧನಾಗಮನ,ನಿಂತ ಕಾರ್ಯದಲ್ಲಿ ಜಯ ನೆಮ್ಮದಿ

ಆದರೆ ಇದು ನಿಜ ಅಲ್ಲ ಇದು ಸೆಟ್ ಅಲ್ಲ ಬದಲಿಗೆ ಇದು ನಿಜವಾದ ಅರಮನೆಯ ದೃಶ್ಯ ಅದು ಯಾರದ್ದು ಗೊತ್ತಾ ಇದು ಯುಕ್ರೇನ್ ನ ರಾಜಧಾನಿಯಲ್ಲಿ ಇರುವ ರಾಜಭವನ ಯುಕ್ರೇನ್ ನ ರಾಜಧಾನಿಯಾದ ಕೀವ್ ನಲ್ಲಿ ಇರುವಂತಹ ಈ ಒಂದು ರಾಜಭವನದಲ್ಲಿ ಅದರ ಅಧ್ಯಕ್ಷರು ವಾಸವಿರುವಂತಹ ಭವನ ಇದು.

ಪ್ರಪಂಚದ ಸಿನಿಮಾ ಇತಿಹಾಸದಲ್ಲಿಯೇ ವಿಶ್ವ ಮಾನ್ಯ ವಾದ ಗೋಲ್ಡನ್ ಗ್ಲೋಬ್ ಅವಾರ್ಡ್ ಭಾರತೀಯ ಚಿತ್ರರಂಗಕ್ಕೆ ಧಕ್ಕಿರುವುದು ಇದೇ ಮೊದಲು ಈ ಒಂದು ಹಾಡಿನ ಸಂಗೀತಗಾರರಾದಂತಹ ಕೀರವಾಣಿ ಹಾಗೂ ಗಾಯಕರಾದ ಕಾಲಭೈರವ ಹಾಗೂ ರಾಹುಲ್ ಎಂಬುವವರಿಗೂ ಕೂಡ ಈ ಒಂದು ಅವಾರ್ಡ್ ಲಭಿಸಿದೆ ಇನ್ನು ಈ ಒಂದು ಹಾಡಿಗಾಗಿ ನಿರ್ದೇಶಕರಾದ ರಾಜಮೌಳಿ ಬಹಳ ಶ್ರಮವನ್ನು ವಹಿಸಿರುವುದು ಈ ಒಂದು ಹಾಡನ್ನು ನೋಡಿದ ಯಾರಿಗೆ ಆಗಲಿ.

ಗೊತ್ತಾಗುತ್ತದೆ ಈ ಒಂದು ಹಾಡಿನ ಚಿತ್ರೀಕರಣವನ್ನೇ 45 ದಿನಗಳ ಕಾಲ ನಡೆಸಿದಂತಹ ಅವರು ಈ ಒಂದು ಹಾಡು ಈ ಚಿತ್ರದ ಇತರೆ ಹಾಡುಗಳಿಗಿಂತ ಭಿನ್ನವಾಗಿ ಬರಬೇಕು ಅಂತ ಆಶಿಸಿದ್ದರು ಈ ಒಂದು ಹಾಡಿನಲ್ಲಿ ನಟ ರಾಂಚರಣ್ ಹಾಗೂ ನಟ ಜೂನಿಯರ್ ಎನ್ ಟಿ ಆರ್ ಇವರಿಬ್ಬರ ಡ್ಯಾನ್ಸ್ ನ ಜೊತೆ ಇದಕ್ಕೆ ಆರಿಸಿದ ಲೊಕೇಶನ್ ಇವೆಲ್ಲವೂ ಕೂಡ ಆಕರ್ಷಕವಾಗಿದ್ದವು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

[irp]


crossorigin="anonymous">