ಮಕರ ಸಂಕ್ರಾಂತಿ ನಂತರ ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ಬರಲಿದೆ ಗೊತ್ತಾ ? ಎಸ್ ಕೆ ಜೈನ್ ಅವರಿಂದ ವಿಶೇಷ ಹಬ್ಬದ ರಾಶಿಫಲ

ಸಂಕ್ರಾಂತಿ ರಾಶಿ ಭವಿಷ್ಯ 2023||ಪ್ರತಿಯೊಬ್ಬರಿಗೂ ತಿಳಿದಿರುವಂತೆ ಜನವರಿ 14 ರಾತ್ರಿ 8 ಗಂಟೆ 40 ನಿಮಿಷಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ ಇದನ್ನೇ ಮಕರ ಸಂಕ್ರಾಂತಿ ಎಂದು ಎಲ್ಲರೂ ಕರೆಯುತ್ತಾರೆ. ಜೊತೆಗೆ ಮಕರ ಸಂಕ್ರಾಂತಿಯನ್ನು ಕೆಲವೊಬ್ಬರು 14ನೇ ತಾರೀಖು ಆಚರಿಸಿದರೆ ಹೆಚ್ಚಿನ ಜನ ಹದಿನೈದನೇ ತಾರೀಖು ಆಚರಿಸುತ್ತಾರೆ ಅದರಲ್ಲೂ 15ನೇ ತಾರೀಖು ಆಚರಿಸುವುದು ಉತ್ತಮ ಎಂದು ಜೋತಿಷ್ಯ ಶಾಸ್ತ್ರವು ಹೇಳುತ್ತದೆ.

WhatsApp Group Join Now
Telegram Group Join Now

ನಿಮಗೆಲ್ಲರಿಗೂ ತಿಳಿದಿರುವಂತೆ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾದ ಹಬ್ಬ ಎಂದೇ ಹೇಳಬಹುದು ಏಕೆಂದರೆ ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಇಚ್ಛಾ ಮರಣವನ್ನು ಪಡೆದುಕೊಂಡಂತಹ ದಿನವಾಗಿದೆ ಅದರಲ್ಲೂ ಈ ಒಂದು ಸಮಯ ಬಹಳ ಉತ್ತಮ ವಾದ ಹಾಗೂ ಒಳ್ಳೆಯ ಸಮಯವಾಗಿದೆ ಎಂದು ಭೀಷ್ಮಾಚಾರ್ಯರು ಈ ದಿನಕ್ಕಾಗಿ ಕಾಯುತ್ತಿದ್ದರೂ ಎಂದೇ ಹೇಳಬಹುದು.


ಆದ್ದರಿಂದ ಈ ಒಂದು ಸಮಯ ಅಷ್ಟೇ ಅತ್ಯುತ್ತಮ ವಾದoತಹ ಸಮಯ ಎಂದೇ ಹೇಳಬಹುದು ಹಾಗಾದರೆ ಈ ದಿನ ಮಕರ ಸಂಕ್ರಾಂತಿಯ ವಿಶೇಷವಾದ ದಿನ ರಾಶಿ ಭವಿಷ್ಯ ಯಾವ ರೀತಿ ಇದೆ ಎಂದು ನೋಡುವುದಾದರೆ. ಮೊದಲನೆಯ ರಾಶಿ ಭವಿಷ್ಯ ನೋಡುವುದಾದರೆ ಮೇಷ ರಾಶಿ ನಿಮಗೆ ಈ ಒಂದು ಸಮಯದಲ್ಲಿ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳನ್ನು ಕೂಡ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ. ಸರ್ವ ಸಿದ್ದಿ ಎನ್ನುವುದು ನಿಮಗೆ ಪ್ರಾಪ್ತಿಯಾಗುತ್ತದೆ.

ಸೂರ್ಯನು 10ನೇ ಮನೆಗೆ ಪ್ರವೇಶ ಮಾಡುತ್ತಿದ್ದಾನೆ ಇದರಿಂದ ಮೇಷ ರಾಶಿಯವರಿಗೆ ಸರ್ವ ಸಿದ್ದಿ ಎನ್ನುವುದು ಎಲ್ಲದಲ್ಲಿಯೂ ಲಾಭ ಅಭಿವೃದ್ಧಿ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳುತ್ತಿರಿ ಜೊತೆಗೆ ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಕೂಡ ನೆರವೇರುವಂತಹ ಒಳ್ಳೆಯ ಶುಭ ಸಮಯ ಇದಾಗಿರುತ್ತದೆ. ಜೊತೆಗೆ ಬಂದು ಮಿತ್ರರ ಸಮಾಗಮನ ಎನ್ನುವುದು ಉಂಟಾಗುತ್ತದೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಒಟ್ಟಾರೆಯಾಗಿ ಮೇಷ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಪ್ರಮೋಷನ್ ಗಳು ಸಿಗುವಂತದ್ದು ವಿದೇಶ ಪ್ರಯಾಣ ಸರ್ಕಾರಿ ನೌಕರಿ ಸಿಗುವಂತದ್ದು. ಜೊತೆಗೆ ಮೇಷ ರಾಶಿಯವರು ಶುಭ ಸಮಾರಂಭಗಳನ್ನು ಮಾಡುವುದಕ್ಕೆ ಹೆಚ್ಚು ಹಣವನ್ನು ವ್ಯಯ ಮಾಡಿಕೊಳ್ಳುತ್ತೀರಾ ಹಾಗೆಯೇ ಯಾವುದಾ ದರೂ ಕಷ್ಟ ಸಮಯದಲ್ಲಿ ಸಾಲವನ್ನು ಮಾಡಿಕೊಂಡಿ ದ್ದರೆ ಅವೆಲ್ಲವನ್ನು ಕೂಡ ತೀರಿಸಿಕೊಳ್ಳುವ ಶುಭ ಸಮಯ ಇದಾಗಿರುತ್ತದೆ.

ಇನ್ನು ಮುಂದಿನ ರಾಶಿ ವೃಷಭ ರಾಶಿ ವೃಷಭ ರಾಶಿಯ ರೈತರಿಗೆ ತುಂಬಾ ಒಳ್ಳೆಯದು ಸೂರ್ಯ 9ನೇ ಮನೆಯಲ್ಲಿ ಇದ್ದರೆ ವೃಷಭ ರಾಶಿಯವರು ಏನಾದರೂ ತಪ್ಪು ಕೆಲಸವನ್ನು ತಪ್ಪು ನಿರ್ಧಾರವನ್ನು ಮಾಡಿದರೆ ಅದಕ್ಕೆ ಪರಿಶ್ರಮವನ್ನು ಪಡಬೇಕಾಗುತ್ತದೆ ಒಳ್ಳೆಯ ದಾರಿಯಲ್ಲಿ ನಡೆದುಕೊಂಡು ಹೋಗುವುದು ಮುಖ್ಯ ಜೊತೆಗೆ ವೃಷಭ ರಾಶಿಯವರು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಗಮನವನ್ನು ಕೊಡುವುದು ಮುಖ್ಯ ಅದರಲ್ಲೂ ಈ ಒಂದು ತಿಂಗಳು ಹೆಚ್ಚಿನ ಜಾಗರೂಕತೆ ವಹಿಸುವುದು ಉತ್ತಮ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">