ರೈಲ್ವೆ ಇಲಾಖೆಯಲ್ಲಿ ಹುದ್ದೆಗೆ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸುವವರು ತಪ್ಪದೇ ಈ ಮಾಹಿತಿ ನೋಡಿ 11630 ಹುದ್ದೆಗಳು - Karnataka's Best News Portal

ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಹುದ್ದೆಗೆ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸುವವರು ತಪ್ಪದೆ ಮಾಹಿತಿ ತಿಳಿದುಕೊಳ್ಳಿ.
ರೈಲ್ವೆ ಇಲಾಖೆಯಲ್ಲಿ ಅರ್ಜಿಗೆ ಆಹ್ವಾನಿಸಲಾಗಿದೆ ಟಿಕೆಟ್ ಕಲೆಕ್ಟರ್, ಗೂಡ್ಸ್ ಗಾರ್ಡ್, ಸ್ಟೇಷನ್ ಮಾಸ್ಟರ್ ಈ ರೀತಿಯಾಗಿ ಒಟ್ಟು 11500 ಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಮ್ಮ ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಮಹಿಳೆಯರು ಮತ್ತು ಪುರುಷರು ಇಬ್ಬರು ಸಹ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ರೈಲ್ವೆ TC ನೇಮಕಾತಿ 2023 ರಂದು ನಡೆಯಲಾಗುತ್ತಿದೆ. ಅಖಿಲ ಭಾರತ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದು, ಕರ್ನಾಟಕದವರು ಹಾಗೆಯೇ ಪ್ರತಿ ಜಿಲ್ಲೆಯವರು, ತಾಲೂಕಿನವರು, ಹಳ್ಳಿಯ ವಿದ್ಯಾರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು. ಈಗಾಗಲೇ ಈ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು. ಈ ಒಂದು ಹುದ್ದೆಗಳಿಗೆ 21,700 ಇಂದ ಪ್ರಾರಂಭವಾಗಿ 81000 ವರೆಗೆ ತಿಂಗಳ ವೇತನ ದೊರೆಯುತ್ತದೆ.


ಅದೇ ರೀತಿಯಲ್ಲಿ ಮೊದಲ ತಿಂಗಳಿಗೆ 600 ರಂತೆ ಎರಡನೇ ತಿಂಗಳಿಗೆ 750 ರೂಪಾಯಿಗಳಂತೆ ವೇತನವು ಸಹ ಜಾಸ್ತಿಯಾಗುತ್ತದೆ. ಆಯ್ಕೆ ಪ್ರಕ್ರಿಯೆ ನೋಡುವುದಾದರೆ ಮೊದಲಿಗೆ CBT ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ. ಕಂಪ್ಯೂಟರ್ ಆಧಾರದ ಮೇಲೆ ಪರೀಕ್ಷೆ ಇರುತ್ತದೆ. ಇವುಗಳಿಗೆ ಸಂಬಂಧಿಸಿದಂತೆ ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು ಹಾಗೆಯೇ ಗರಿಷ್ಠ ವಯಸ್ಸು 30 ವರ್ಷಗಳು ಆಗಿದ್ದರೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

OBC ಯವರಿಗೆ ಮೂರು ವರ್ಷದ ಸಡಿಲಿಕೆ ಇರುತ್ತದೆ ಹಾಗೆ SC ಮತ್ತು ST ಗಳಿಗೆ ಐದು ವರ್ಷದ ಸಡಿಲಿಕೆ ಇರುತ್ತದೆ. ಇದರಲ್ಲಿ ಶೈಕ್ಷಣಿಕ ಅರ್ಹತೆ ತುಂಬಾ ಮುಖ್ಯವಾಗಿರುತ್ತದೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆ ಅಥವಾ ವಿಶ್ವ ವಿದ್ಯಾನಿಲಯದಿಂದ ಸಂಬಂಧಿತ ಭಾಗದಲ್ಲಿ 12ನೇ ತರಗತಿಯಲ್ಲಿ ಹಾಗೆಯೇ 10ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ರೀತಿಯಾಗಿ ಕರ್ನಾಟಕ ರೈಲ್ವೆ ಹುದ್ದೆಯಲ್ಲಿ ಸಾಕಷ್ಟು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ನೀವು ಇದಕ್ಕೆ ಸಂಬಂಧಿಸಿದಂತೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮೇಲೆ ತಿಳಿಸಿದಂತಹ ಎಲ್ಲ ಅರ್ಹತೆಗಳನ್ನು ನೀವು ಪಡೆದುಕೊಂಡಿದ್ದರೆ ರೈಲ್ವೇ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗೆಯೇ ಉತ್ತಮವಾದಂತಹ ಸಂಬಳವನ್ನು ನೀವು ಪಡೆದುಕೊಳ್ಳಬಹುದು. ಈ ಒಂದು ಮಾಹಿತಿ ಎಲ್ಲರಿಗೂ ಉಪಯುಕ್ತವಾದಂತದ್ದು. ಅಷ್ಟೇ ಅಲ್ಲದೆ ಇದಕ್ಕೆ ಮಹಿಳೆಯರು ಮತ್ತು ಪುರುಷರು ಎನ್ನುವಂತಹ ಯಾವುದೇ ಭೇದ ಭಾವ ಇಲ್ಲದೆ ಇರುವುದರಿಂದ ಮಹಿಳೆಯರು ಮತ್ತು ಪುರುಷರು ಸಹ ಈ ಒಂದು ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *