ಪ್ರೆಸ್ಟಿಜ್ ಗಿರಣಿ ಮಷಿನ್ ಅತೀ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಬಹುದು..ಮನೆಗಳಿಗೆ ಮಾತ್ರ ಹೇಗೆ ಕೆಲಸ ಮಾಡುತ್ತೆ ಈ ವಿಡಿಯೋ ನೋಡಿ - Karnataka's Best News Portal

ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲಿ ತಯಾರಿಸಿ.ಪ್ರೆಸ್ಟೀಜ್ ಕಂಪನಿ ಇದೀಗ ಅದ್ಭುತ ಗಿರಣಿ ಮಷೀನ್ ಬಿಡುಗಡೆ ಮಾಡಲಾಗಿದೆ ಈ ಪ್ರೆಸ್ಟೀಜ್ ಗಿರಣಿ ಮಷೀನ್ ಈಗ ನಿಮ್ಮ ಹತ್ತಿರದ ಶೋರೂಮ್ ಗಳಲ್ಲಿಯೂ ಸಹ ಸಿಗುತ್ತದೆ. ಭಾರತ ದೇಶದ ಎಲ್ಲಾ ಪ್ರೆಸ್ಟೀಜ್ ಶೋರೂಮ್ ಗಳಲ್ಲಿಯೂ ಇದನ್ನು ಮಾಡಲಾಗುತ್ತದೆ ಅಷ್ಟೇ ಅಲ್ಲದೆ ಅಮೆಜಾನ್ ಶಾಪಿಂಗ್ ಆಪ್ ನಲ್ಲಿ ಸಹ ಈ ಮೆಷಿನ್ ಲಭ್ಯವಿದೆ.

ಈ ಗಿರಣಿ ಮಷೀನ್ ಬೆಲೆ 7687 ರೂಪಾಯಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಲೋಕಲ್ ಗಿರಾಣಿ ಮಷೀನ್ ನ ಬೆಲೆ ಅಂದಾಜು 18 ರಿಂದ 20 ಸಾವಿರದವರೆಗೆ ಇರುತ್ತದೆ ಇದಕ್ಕೆ ಹೋಲಿಸಿದರೆ ಬೆಲೆ ತುಂಬಾ ಕಡಿಮೆ. ಈ ಒಂದು ಮಷೀನ್ ಹೆಸರು ಪ್ರೆಸ್ಟೀಜ್ ಗ್ರೈಂಡ್ ಗ್ರೈಂಡರ್ ಕೇವಲ ಮನೆ ಬಳಕೆಗೆ ಬರುವ ಹಾಗೆ ಇದನ್ನು ವಿನ್ಯಾಸ ಮಾಡಲಾಗಿದೆ.


ಮೆಷಿನ್ನಿನ ಹೊರಭಾಗ ವುಡ್ ನಿಂದ ಮಾಡಲಾಗಿದೆ ಮಷಿನ್ ಒಳಭಾಗ ಸಂಪೂರ್ಣ ಸ್ಟೀಲ್ ಬಳಸಿ ಅಳವಡಿಸಲಾಗಿದೆ. ಬರಿ ದವಸ ಧಾನ್ಯ ಅಷ್ಟೇ ಅಲ್ಲದೆ ಅರಿಶಿಣ, ಕಾರದಪುಡಿ ಎಲ್ಲವನ್ನು ಸಹ ಈ ಒಂದು ಗಿರಣಿಯಲ್ಲಿ ತಯಾರಿಸಬಹುದು. ಈ ಮಷೀನ್ ನೋಡುವುದಕ್ಕೆ ತುಂಬಾ ಚಿಕ್ಕದಾಗಿದೆ ಮನೆಯಲ್ಲಿ ಎಲ್ಲೇ ಬೇಕಾದರೂ ಸಹ ನೀವು ಇಟ್ಟುಕೊಳ್ಳಬಹುದು.

ಪ್ರತಿದಿನ ಒಂದು ತಿಂಗಳ ತನಕ ಈ ಮಷೀನ್ ಉಪಯೋಗಿಸಿದರೆ ನಿಮಗೆ ಅಂದಾಜು 40 ರಿಂದ 60 ರೂಪಾಯಿ ವಿದ್ಯುತ್ ಇಲ್ಲಿ ಬರುತ್ತದೆ ಎಂದು ಕಂಪನಿ ಹೇಳುತ್ತದೆ. ಪ್ರೆಸ್ಟಿಜ್ ಗಿರಣಿ ಮೆಷಿನ್ ಗೆ ಎರಡು ವರ್ಷ ವಾರಂಟಿ ಐದು ವರ್ಷ ಗ್ಯಾರಂಟಿ ಇರುತ್ತದೆ ಕಳೆದ ತಿಂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಪ್ರೆಸ್ಟೀಜ್ ಮಷೀನ್ ಭಾರತದಲ್ಲಿ ಸಂಚಲನವನ್ನೇ ಮೂಡಿಸಿದೆ ಭಾರತದಲ್ಲಿ ಮೊದಲ ಕಂಪನಿಯ ಗಿರಣಿ ಮೆಷಿನ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರತಿಯೊಂದು ಪ್ರೆಸ್ಟೀಜ್ ಶೋರೂಮ್ ನಲ್ಲಿ ಈ ಮೆಷಿನಿನ ಡೆಮೋ ಕೂಡ ತೋರಿಸಲಾಗುತ್ತಿದೆ ನಿಮ್ಮ ಕಣ್ಣಾರೆ ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಬಹುದು ಇದರಿಂದ ಗ್ರಾಹಕರಿಗೆ ಮಷೀನ್ ಖರೀದಿ ಮಾಡಲು ಅನುಕೂಲವಾಗುತ್ತದೆ. 21 ರೀತಿಯಾ ದವಸ ಧಾನ್ಯಗಳನ್ನು ಗಿರಣಿ ಮಾಡುತ್ತದೆ 5 ಕೆಜಿ ಅಕ್ಕಿ ಮಷಿನ್ ಒಳಗೆ ಹಾಕಿದರೆ ಅಂದಾಜು 6ರಿಂದ 7 ನಿಮಿಷದಲ್ಲಿ ಪುಡಿಯಾಗಿ ಹೊರಗೆ ಬರುತ್ತದೆ.

ಹಿಟ್ಟಿನ ಗಿರಣಿ ಅಂಗಡಿಗಳು ಹೇಗೆ ಕೆಲಸ ಮಾಡುತ್ತದೆ ಅದೇ ರೀತಿ ಈ ಮಷೀನ್ ಕೆಲಸ ಮಾಡುತ್ತದೆ ಗಿರಣಿ ಅಂಗಡಿಗಳಲ್ಲಿ ನಾವು ನೋಡಿರುವ ನಾಗ ಗಿರಣೆ ಹಾಕುವ ಸಮಯದಲ್ಲಿ ಎಷ್ಟು ಧೂಳು ಬರುತ್ತದೆ ಎಂದು ಅಂಗಡಿ ಒಳಗಡೆ ನಿಲ್ಲಲು ಆಗುವುದಿಲ್ಲ ಆದರೆ ಈ ಪ್ರೆಸ್ಟೀಜ್ ಗಿರಣಿ ಮೆಷಿನ್ ನಲ್ಲಿ ಒಂದು ಪರ್ಸೆಂಟ್ ಕೂಡ ಧೂಳು ಬರುವುದಿಲ್ಲ ಅಷ್ಟು ನಾಜೂಕಾಗಿ ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *