ಹದ್ದುಬಸ್ತು ಮಾಡಿಸಿದಾಗ ನಮ್ಮ ಜಮೀನು ಪಕ್ಕದವರಿಗೆ ಒತ್ತುವರಿ ಆಗಿದ್ದರೆ ಅವರು ಬಿಡಲು ಒಪ್ಪದಿದ್ದರೆ ಮುಂದೆ ಏನು ಮಾಡಬೇಕು..

ಹದ್ದುಬಸ್ತು ಮಾಡಿಸಿದಾಗ ನಮ್ಮ ಜಮೀನ ಪಕ್ಕದವರಿಗೆ ಒತ್ತುವರಿ ಆಗಿದ್ದರೆ, ಅವರು ಬಿಡಲು ಒಪ್ಪದಿದ್ದರೆ ಏನು ಮಾಡಬೇಕು….?ನಮ್ಮ ನ್ಯಾಯಾಲಯ ದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತೆಗೆದು ಕೊಂಡರೆ ಅಲ್ಲಿ ನ್ಯಾಯವನ್ನು ಎಲ್ಲರಿಗೂ ಸಮನಾಗಿ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಅದೇ ರೀತಿಯಾಗಿ ಅವರಲ್ಲಿ ಇರುವಂತಹ ಕೆಲವೊಂದು ದಾಖಲೆಗಳ ಆಧಾರದ ಮೇಲೆ ಅವರಿಗೆ ಗೆಲುವು ಸಿಗುತ್ತದೆ ಮತ್ತೊಬ್ಬರಿಗೆ ಸೋಲು ಸಿಗುತ್ತದೆ.

WhatsApp Group Join Now
Telegram Group Join Now

ಆದರೆ ನಾವು ಯಾವುದೇ ಕಾರಣಕ್ಕೂ ಕೂಡ ಯಾವು ದನ್ನು ಪರಿಶೀಲಿಸದೆ ಅವುಗಳ ಬಗ್ಗೆ ಮಾಹಿತಿಗಳನ್ನು ತಿಳಿದು ಕೊಳ್ಳದೆ ನಮ್ಮ ನ್ಯಾಯಾಲಯವನ್ನು ತಪ್ಪು ಅವರು ಕೊಟ್ಟಿರುವಂತಹ ತೀರ್ಮಾನ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಬಹಳ ಹಿಂದಿನ ಕಾಲದಲ್ಲಿ ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ನಮ್ಮ ದೇಶದಲ್ಲಿ ಕೆಲವೊಂದಷ್ಟು ನಿಯಮ ಗಳು ಇದ್ದವು ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅದರಲ್ಲಿ ಇಂಗ್ಲಿಷ್ ನಿಯಮಗಳು ಕೆಲವೊಂದಷ್ಟು ಜಾರಿಯಲ್ಲಿ ಸೇರಿಕೊಂಡಿದೆ.


ಆದ್ದರಿಂದ ಇಂತಹ ವಿಷಯಗಳಲ್ಲಿ ಕೆಲವೊಂದಷ್ಟು ನಿರ್ಧಾರಗಳು ಆಚೆ ಈಚೆ ಆಗಿರುತ್ತದೆ ಆದರೆ ಅಂತಹ ವಿಚಾರಗಳ ಬಗ್ಗೆ ಯಾರೂ ಕೂಡ ಹೆಚ್ಚಾಗಿ ತಿಳಿದು ಕೊಳ್ಳಲು ಹೋಗುವುದಿಲ್ಲ ಉದಾಹರಣೆಗೆ ಈಗ ಯಾವುದಾದರೂ ಒಂದು ಜಮೀನನ್ನು ಅಳತೆಯನ್ನು ತೆಗೆದು ಕೊಳ್ಳಲು ಹೋದರೆ ನಿಮ್ಮ ಜಮೀನಿನಲ್ಲಿ ಹಾಗೂ ನಿಮ್ಮ ಪತ್ರದಲ್ಲಿ ಇರುವಂತಹ ಅಳತೆ ಬೇರೆಯವರ

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಜಮೀನಿನಲ್ಲಿ ಅಳತೆಗಿಂತ ಹೆಚ್ಚು ನಿಮ್ಮ ಜಮೀನು ಅವರಿಗೆ ಸೇರಿದ್ದರೆ ಅದನ್ನು ಬಿಡಿಸಿಕೊಳ್ಳುವಂತೆ ನೀವು ಕೋರ್ಟ್ ಗೆ ಅರ್ಜಿಯನ್ನು ಹಾಕಿದರೆ ಅದಕ್ಕೆ ಕೋರ್ಟ್ ನಿಂದ ನಿಮಗೆ ಹಾಗೂ ನಿಮ್ಮ ಪಕ್ಕದ ಜಮೀನಿನ ವ್ಯಕ್ತಿಗೆ ನೋಟಿಸ್ ಮುಖಾಂತರ ಪತ್ರವನ್ನು ಕಳಿಸು ತ್ತಾರೆ ಈ ಒಂದು ಪತ್ರದಲ್ಲಿ ನಿಮಗೆ ನಿಮ್ಮ ಬಳಿ ಹಾಗು ನಿಮ್ಮ ಜಮೀನಿಗೆ ಇರುವಂತಹ.

ಕೆಲವೊಂದಷ್ಟು ಮಾಹಿತಿಯ ಪತ್ರಗಳನ್ನು ತಂದುಕೊಡ ಬೇಕು ಎಂದು ನೋಟಿಸ್ ನಲ್ಲಿ ಆದೇಶವನ್ನು ಹೊರ ಡಿಸಿರುತ್ತಾರೆ ಆದರೆ ಜಮೀನಿನವರು ಇಬ್ಬರೂ ಕೂಡ ಪತ್ರವನ್ನು ತೆಗೆದು ಕೊಂಡು ಹೋಗಿ ಕೋರ್ಟ್ ಗೆ ಸಲ್ಲಿಸಬೇಕು ಆಗ ಕೋರ್ಟ್ ಇಬ್ಬರ ಪತ್ರಗಳನ್ನು ಪರಿಶೀಲಿಸಿ ಅದರಲ್ಲಿ ಯಾರಿಗೆ ಹೆಚ್ಚು ಸೇರಬೇಕು ಅದರಲ್ಲಿ ಕಡಿಮೆ ಯಾರದ್ದು ಎನ್ನುವುದನ್ನು ನಿರ್ಧಾರ ಮಾಡಿ.

ಇಬ್ಬರಿಗೆ ತೀರ್ಪನ್ನು ಕೊಡುತ್ತದೆ ಆದರೆ ಈ ಒಂದು ತೀರ್ಪಿಗೆ ಇಬ್ಬರು ಕೂಡ ಒಪ್ಪಲಿಲ್ಲ ಎಂದರೆ ಜಮೀನಿನ ಅಳತೆಯನ್ನು ಮಾಡುವುದಕ್ಕೆ ಸರ್ವೆಯರ್ ಅನ್ನು ಕಳಿಸುತ್ತಾರೆ ಆ ವ್ಯಕ್ತಿ ಇಬ್ಬರ ಪತ್ರದಲ್ಲಿರುವಂತಹ ಅಳತೆಯ ಆಧಾರದ ಮೇಲೆ ಇಬ್ಬರ ಜಮೀನನ್ನು ಅಳತೆ ಮಾಡಿ ಅದಕ್ಕೆ ತಕ್ಕ ಅಳತೆ ಹಾಕಿ ಅವರಿಬ್ಬರಿಗೂ ಹೇಳಿ ಬರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">