ಇಂದು ಪಾಪಕರ್ಮಗಳನ್ನು ಕಳೆಯುವ ವಿಶೇಷ ಷಟ್ತಿಲಾ ಏಕಾದಶಿ ಇದ್ದು 12 ರಾಶಿಗಳಿಗೆ ವಿಷ್ಣು ಕೃಪೆ ಹೇಗಿರಲಿದೆ ನೋಡಿ.ಈ 3 ರಾಶಿಗೆ ಕಾರ್ಯಜಯ - Karnataka's Best News Portal

ಇಂದು ಪಾಪಕರ್ಮಗಳನ್ನು ಕಳೆಯುವ ವಿಶೇಷ ಷಟ್ತಿಲಾ ಏಕಾದಶಿ ಇದ್ದು 12 ರಾಶಿಗಳಿಗೆ ವಿಷ್ಣು ಕೃಪೆ ಹೇಗಿರಲಿದೆ ನೋಡಿ.ಈ 3 ರಾಶಿಗೆ ಕಾರ್ಯಜಯ

ಮೇಷ ರಾಶಿ :- ಇಂದು ಆರ್ಥಿಕ ರಂಗದಲ್ಲಿ ಏರಿಳಿತಾವು ಕಾಣಿಸಿಕೊಳ್ಳುತ್ತದೆ ಹೆಚ್ಚು ಖರ್ಚಿಯಿಂದ ನಿಮ್ಮ ಬಜೆಟ್ ಅಲ್ಲಿ ಏರುಪೇರು ಆಗಬಹುದು ಹಳೆಯ ಸಾಲ ಮರುಪಾವತಿಸಲು ಒತ್ತಡವಿರುತ್ತದೆ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ವ್ಯಾಪಾರಸ್ಥರಿಗೆಯಿಂದ ಸಾಮಾನ್ಯ ದಿನವಾಗಲಿದೆ ಕೌಟುಂಬಿಕ ಯಾವುದೇ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರವರೆಗೆ

ವೃಷಭ ರಾಶಿ :- ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ನೀವು ಶ್ರಮಿಸಬೇಕು ನಿಮ್ಮ ಹಣಕಾಸಿನ ಯೋಚನೆಗಳಲ್ಲಿ ಬದಲಾವಣೆಯನ್ನು ತರಬೇಕು ಹಣದ ಬಗ್ಗೆ ಹೆಚ್ಚು ಮಾತನಾಡದಿದ್ದರೆ ಉತ್ತಮ ವ್ಯಾಪಾರಸ್ಥರು ಹೊಸದೊಂದು ವ್ಯವಹಾರ ಮಾಡಲು ಪ್ರಯತ್ನಿಸುತ್ತಿದ್ದರೆ ಇಂದು ಮುಂದುವರೆಯುವ ದಿನವಾಗಿದೆ. ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದಂತೆ ವ್ಯವಹಾರ ಮಾಡುವವರು ಇಂದು ಹೆಚ್ಚು ಲಾಭವನ್ನು ಕಾಣಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

ಮಿಥುನ ರಾಶಿ :- ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು ಕೌಟುಂಬಿಕ ಸಮಸ್ಯೆಗಳಲ್ಲಿ ನೀವು ನಿರ್ಲಕ್ಷೆ ಹೊಂದಬೇಡಿ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಇದಕ್ಕಿದ್ದತೆ ನಿಮ್ಮ ಕೈಯಲ್ಲಿ ಉತ್ತಮವಾದ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ 3.30 ರವರೆಗೆ.

See also  2024 ಮಾರ್ಚ್ 8 ವಿಶೇಷ ಮಹಾಶಿವರಾತ್ರಿಯ ದಿನ ಈ ಪರಿಹಾರ ಪಾಲಿಸಿದರೆ ಜೀವನಪೂರ್ತಿ ವಿಶೇಷ ಲಾಭ ಶಿವ ಕೃಪೆ

ಕರ್ಕಾಟಕ ರಾಶಿ :- ಕಚೇರಿಯಲ್ಲಿ ಕೆಲಸದ ಹೊರೆ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ನಿಮ್ಮ ಸೋಮಾರಿತನವನ್ನು ಬಿಟ್ಟು ನಿಮ್ಮ ಎಲ್ಲಾ ಕಾರ್ಯದ ಕಡೆ ಸುಗಮವಾಗಿ ನಡೆಸಿದರೆ ಉತ್ತಮ ನಿಮ್ಮ ಬಾಸ್ ನಿಮ್ಮ ಮೇಲೆ ಇಂದು ನಿಗವನ್ನು ಇಡುತ್ತಾರೆ. ಸಹೋದ್ಯೋಗಿಗಳೊಂದಿಗೆ ಮುಖಾಮುಖಿ ಮತ್ತು ಸಂಘರ್ಷಣವನ್ನು ಯಾವುದನ್ನು ಮಾಡಿಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7.30 ರಿಂದ 10 ಗಂಟೆವರೆಗೆ.

ಸಿಂಹ ರಾಶಿ :- ಇಂದು ಉದ್ಯೋಗದ ವಿಚಾರವಾಗಿ ಇಂದು ನಿಮಗೆ ಮಿಶ್ರ ಫಲಿತಾಂಶದ ದಿನವಾಗಲಿದೆ ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಿ ಹೊಂದಿರುತ್ತೀರಿ ನೀವು ಕಠಿಣಶ್ರಮ ಮತ್ತು ಪ್ರಾಮಾಣಿಕತೆಯಿಂದ ನೀವು ಪೂರ್ಣಗೊಳಿಸುತ್ತೀರಿ. ವ್ಯಾಪಾರಿಗಳು ನಿಮ್ಮ ಕಾರ್ಯಕ್ರಮಕ್ಕೆ ಇಂದ ನಿಮಗೆ ತೃಪ್ತರಾಗುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4. 15 ರಿಂದ 7.30 ರವರೆಗೆ.

ಕನ್ಯಾ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ಕೆಲಸದ ಹೊರೆ ಹೆಚ್ಚಾಗಬಹುದು ನೀವು ಪ್ರಗತಿ ಹೊಂದಲು ಹೆಚ್ಚುವರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಕೂಡ ನೀವು ಸಿದ್ಧರಾಗಿರಬೇಕು. ವ್ಯವಹಾರಸ್ಥರು ಆಹಾರ ಮತ್ತು ಪಾನಿಯಗಳ ಬಗ್ಗೆ ವ್ಯಾಪಾರ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 11:15 ರಿಂದ 7:30ರ ವರೆಗೆ.

ತುಲಾ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಜಾಗೃತಿಯನ್ನು ವಹಿಸಬೇಕು ಲಾಭದ ಹಿನ್ನೆಲೆಯಲ್ಲಿ ಅವಸರದಿಂದ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ಲಾಭದ ಬದಲು ನಷ್ಟವಾಗುವ ಸಾಧ್ಯತೆ ಇದೆ ಉದ್ಯೋಗಸ್ಥರಿಗೆ ಉತ್ತಮವಾದ ಫಲಿತಾಂಶ ಸಿಗಲಿದೆ. ಗುರಿಯ ಆಧಾರಿತ ಕೆಲಸವನ್ನು ಮಾಡಿದರೆ ನಿಮ್ಮ ಕೆಲಸ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

See also  ದೇವರ ಮನೆಯಲ್ಲಿ ಈ ವಸ್ತು ಇರಲೆಬಾರದು.. ಕಷ್ಟ ಎಂದಿಗೂ ತಪ್ಪೋದಿಲ್ಲ..ಎಚ್ಚರ

ವೃಶ್ಚಿಕ ರಾಶಿ :- ಕೆಲಸದ ಸ್ಥಳಗಳಲ್ಲಿ ಇಂದು ನಿಮಗೆ ಎಷ್ಟು ಒಳ್ಳೆಯ ದಿನವಲ್ಲ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಮೇಲಧಿಕಾರಿಗಳು ಅತೃಪ್ತರಾಗಿರುತ್ತಾರೆ ಮತ್ತು ನಿಮ್ಮ ಅತ್ಯುತ್ತಮವಾದ ನೀಡುವುದನ್ನು ಪ್ರಯತ್ನಿಸಿ. ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಬೇಕು ವ್ಯಾಪಾರಸ್ಥರು ಹಣಕಾಸುರ ವಿಚಾರದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಧನಸು ರಾಶಿ :- ನಿಮ್ಮ ಕಠಿಣ ವರ್ತನೆಯಿಂದ ನಿಮ್ಮ ಪ್ರೀತಿ ಪಾತ್ರರಿಂದ ದೂರವಿರಿಸುತ್ತದೆ ಇದರಿಂದಾಗಿ ನಿಮ್ಮ ವ್ಯಕ್ತಿತ್ವ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ ಮನೆಯಲ್ಲಿ ಇರಲಿ ಅಥವಾ ಹೊರಗಡೆನೇ ಇರಲಿ ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಕಚೇರಿಯಲ್ಲಿ ನೌಕರಸ್ಥರು ಮೇಲಾಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6.15 ರಿಂದ 9:30 ವರೆಗೆ.

ಮಕರ ರಾಶಿ :- ಇಂದು ನೀವು ಕುಡುವ ಜೀವನದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತೀರಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಇರುವ ನಮ್ಮದುದಲ್ಲಿರುವ ಕಹಿಯನ್ನು ನಿವಾರಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡಬಹುದು ಇದರಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಸಂಗಾತಿಯ ಆರೋಗ್ಯ ಕ್ಷಣಿಸಬಹುದು ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ ವಹಿಸಬೇಡಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಕುಂಭ ರಾಶಿ :- ನಿಮ್ಮ ಸವಾಲುದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗಿದೆ ಸಣ್ಣ ವಿಚಾರಗಳಿಗೆ ಇವತ್ತು ನೀಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಮಾನಸಿಕ ಶಾಂತಿ ಭಂಗವಾಗುತ್ತದೆ ಅಲ್ಲದಿದ್ದರೇ ನಿಮ್ಮ ದೈಹಿಕ ಆರೋಗ್ಯವು ಕೂಡ ತೊಂದರೆ ಆಗಬಹುದು. ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ನಿರೀಕ್ಷೆ ತಕಂತ ಲಾಭವನ್ನು ಪಡೆಯದಿದ್ದರೆ ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ ನಿಮ್ಮ ಗ್ರಾಹಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ನೀವು ವ್ಯವಹಾರವನ್ನು ಮಾಡಿದರೆ ಉತ್ತಮ. ಉದ್ಯೋಗಸ್ಥರು ತಮ್ಮ ಪ್ರಮುಖ ಕಾರ್ಯವನ್ನು ನಿರ್ವಹಿಸಬೇಕಾದರೆ ಆತುರದಿಂದ ದೂರವಿರಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12:45 ರಿಂದ ಸಂಜೆ 4 ರವರೆಗೆ.

[irp]


crossorigin="anonymous">