ಒಂದೇ ವರ್ಷದಲ್ಲಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡ ಗುಂಡಮ್ಮ ಬ್ರಹ್ಮಗಂಟು ಗೀತಾ ಈಗ ಹೇಗಿದ್ದಾರೆ ನೋಡಿ - Karnataka's Best News Portal

ಒಂದು ವರ್ಷದಲ್ಲಿ 30 ಕೆಜಿ ತೂಕ ಕಡಿಮೆ ಮಾಡಿದ್ದು ಬ್ರಹ್ಮಗಂಟು ಗೀತಾ ಹೇಗೆ ನೋಡಿ!!

ನಿಮಗೆಲ್ಲರಿಗೂ ಗೊತ್ತಿರುವಂತೆ ಬ್ರಹ್ಮಗಂಟು ಗೀತಾ ಅವರು ಹೆಚ್ಚಿನ ದೇಹ ತೂಕವನ್ನು ಹೊಂದಿದ್ದು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಅಭಿನಯ ವನ್ನು ಮಾಡುವುದರ ಮುಖಾಂತರ ಬ್ರಹ್ಮಗಂಟು ಧಾರವಾಹಿಯಲ್ಲಿ ಗುಂಡಮ್ಮ ಎಂದು ಹೆಸರನ್ನೇ ಇವರು ಪಡೆದುಕೊಂಡಿದ್ದರು ಆದರೆ ಇವರು ತಮ್ಮ ದೇಹದ ತೂಕ ಹೆಚ್ಚು ಇದ್ದಂತಹ ಸಮಯದಲ್ಲಿ ಹಲವಾರು ರೀತಿಯಾದಂತಹ ಅನಾರೋಗ್ಯ ತೊಂದರೆಗಳನ್ನು ಅನುಭವಿಸುತ್ತಿದ್ದರು.

ಆದರೆ ಅವರು ಈ ವಿಷಯದ ಬಗ್ಗೆ ಈಗ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ನಾನು ನನ್ನ ಜೀವನದಲ್ಲಿ ಈ ರೀತಿಯಾಗಿ ದೇಹದ ಸುಖವನ್ನು ಕಡಿಮೆ ಮಾಡಿಕೊಳ್ಳುತ್ತೇನೆ ಇಷ್ಟು ಸಣ್ಣ ಆಗುತ್ತೇನೆ ಅಂದುಕೊಂಡಿರಲಿಲ್ಲ ಆದರೆ ನನ್ನ ಈ ಪರಿಸ್ಥಿತಿಗೆ ಹಾಗೂ ಇದಕ್ಕೆ ಪ್ರಮುಖವಾದಂತಹ ಕಾರಣ ನನ್ನ ಫಿಟ್ನೆಸ್.

ಗೈಡ್ ಆಗಿರುವಂತಹ ಕಿರಣ್ ಸಾಗರ್ ಅವರು ಅವರೇ ನನಗೆ ಈ ರೀತಿಯಾದಂತಹ ವಿಷಯವನ್ನು ಹೇಳಿ ನೀವು ಸಣ್ಣ ಆಗಲೇಬೇಕು ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಹೇಳುತ್ತಿದ್ದರು ಆದರೆ ಮೊದಲು ನಾನು ಅದನ್ನು ನಿರಾಕರಿಸಿದ್ದೆ ಆದರೆ ನಂತರ ನಾನು ಈ ಒಂದು ನಿರ್ಧಾರಕ್ಕೆ ಬಂದು ನನ್ನ ಜೀವನ ಶೈಲಿ ಹಾಗೂ ಆಹಾರ ಶೈಲಿಯನ್ನು ಬದಲಾಯಿಸಿ ಕೊಂಡು ಈ ದಿನ ಈ ಒಂದು ಸ್ಥಾನದಲ್ಲಿ ಇದ್ದೇನೆ.

ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಹಾಗೂ ನಾನು ಕಳೆದು ಒಂದು ವರ್ಷದಿಂದ ಇಲ್ಲಿಯ ತನಕ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ ಇದೆಲ್ಲದಕ್ಕೂ ಪ್ರಮುಖವಾದಂಥ ಕಾರಣ ನನ್ನ ಕೋಚ್ ಕಿರಣ್ ಸಾಗರ್ ಅವರು ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಗೀತಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

ಅದೇ ರೀತಿ ನಾವು ನಮ್ಮ ಜೀವನ ಶೈಲಿಯಲ್ಲಿ ನಮಗೆ ಇಷ್ಟವಾದಂತಹ ಎಲ್ಲಾ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂದು ಇಷ್ಟಪಡುತ್ತೇವೆ ಅದೇ ರೀತಿ ಅವೆಲ್ಲವನ್ನು ತಿಂದ ನಂತರ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಎಷ್ಟೆಲ್ಲ ಶ್ರಮವನ್ನು ಪಡಬೇಕು ಎಷ್ಟೆಲ್ಲಾ ಕಷ್ಟ ಪಡಬೇಕು ಎನ್ನುವುದು ನನಗೆ ಈಗ ಅರ್ಥ ಆಗುತ್ತಿದೆ ಆದರೆ ನನಗೆ ಈ ರೀತಿಯಾಗಿ ಒಳ್ಳೆ ಫಲಿತಾಂಶ ಸಿಗುತ್ತಿರುವುದರಿಂದ.

ನಾನು ಆಹಾರದ ಬಗ್ಗೆ ಹೆಚ್ಚು ಗಮನವನ್ನು ಕೊಡುತ್ತಿಲ್ಲ ದೇಹಕ್ಕೆ ಬೇಕಾದಂತಹ ಒಳ್ಳೆಯ ಪೌಷ್ಟಿಕಾಂಶ ಆಹಾರಗಳನ್ನು ತಿನ್ನುವುದರ ಮುಖಾಂತರ ಹಾಗೂ ಆರೋಗ್ಯಕರವಾದoತಹ ವಿಧಾನವನ್ನು ಅನುಸರಿಸುವುದರ ಮುಖಾಂತರ ನಾನು ನನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇನೆ ಬದಲಿಗೆ ಅಡ್ಡದಾರಿಗಳನ್ನು ಯಾವುದೇ ಕಾರಣಕ್ಕೂ ನಾನು ಅನುಸರಿಸಿಲ್ಲ ಹಾಗೂ ಯಾರು ಕೂಡ ಅವುಗಳನ್ನು ಅನುಸರಿಸಬೇಡಿ ಎಂದು ಎಲ್ಲರಿಗೂ ಸಂದೇಶವನ್ನು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *