ಟಿವಿ ಮಾಧ್ಯಮಗಳು ಹೇಗೆ ಹಣ ಮಾಡುತ್ತೆ ಗೊತ್ತಾ ? ಎಷ್ಟು ಹಣ ಗಳಿಸುತ್ತೆ ಗೊತ್ತಾ ? ನೀವು ತಿಳಿಯದ ವಿಷಯ - Karnataka's Best News Portal

ಕನ್ನಡದ ಟಿವಿ ಮಾಧ್ಯಮಗಳು ಸೋಶಿಯಲ್ ಮೀಡಿಯಗಳಿಂದ ಹೇಗೆ ಹಣಗಳಿಸುತ್ತೆ ಗೊತ್ತಾ||

ನಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳ ಲ್ಲಂತೂ ಸೋಶಿಯಲ್ ಮೀಡಿಯಾ ಎನ್ನುವುದು ನಮ್ಮ ದಿನನಿತ್ಯದ ಬದುಕನ್ನು ಪ್ರಾರಂಭಿಸುವುದಕ್ಕೆ ಮೊಟ್ಟ ಮೊದಲು ನೋಡುವಂತಹ ಕಾರ್ಯಕ್ರಮ ಅಥವಾ ಮೊಟ್ಟಮೊದಲು ನೋಡುವ ಒಂದು ವಿಷಯ ಎಂದೇ ಹೇಳಬಹುದು ಅಷ್ಟರಮಟ್ಟಿಗೆ ನಾವೆಲ್ಲರೂ ಕೂಡ ಸೋಶಿಯಲ್ ಮೀಡಿಯಾಗಳಿಗೆ ಹೊಂದಿಕೊಂಡಿದ್ದೇವೆ

ಹೌದು ನಮ್ಮ ದಿನನಿತ್ಯಗಳಲ್ಲಿ ನಡೆಯುವಂತಹ ಹಾಗೂ ಎಲ್ಲಾ ಕಡೆಯಲ್ಲಿಯೂ ಯಾವುದಾದರೂ ಒಂದು ಘಟನೆ ನಡೆದರೆ ಅಥವಾ ಮತ್ಯಾವುದಾದರೂ ವಿಚಾರದ ಬಗ್ಗೆ ಎಲ್ಲಾದರೂ ಚರ್ಚೆ ಗೊಂದಲಗಳು ನಡೆದರೆ ಅವೆಲ್ಲವನ್ನು ಕೂಡ ನಾವು ಬೇರೆ ಬೇರೆ ಕಡೆ ಇರುವವರು ಆ ವಿಷಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಮೇಲೆ ಹೇಳಿದಂತೆ ಸೋಶಿಯಲ್ ಮೀಡಿಯಾ ಇರುವುದರಿಂದ ನಮಗೆ ಆ ತಕ್ಷಣ ನಡೆದಂತಹ ಎಲ್ಲಾ ಘಟನೆಗಳು ಕೂಡ.

ಅತಿ ಕಡಿಮೆ ಸಮಯದಲ್ಲಿ ಎಲ್ಲರಿಗೂ ತಿಳಿಯುವಂತೆ ಮಾಡುತ್ತದೆ ಅದೇ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಇಂತಹ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಇರುತ್ತಾರೆ ಅದೇ ರೀತಿಯಾಗಿ ಇಂತಹ ಸೋಶಿಯಲ್ ಮೀಡಿಯಾ ಗಳಲ್ಲಿ ಕೆಲವೊಂದಷ್ಟು ವಿಡಿಯೋಗಳನ್ನು ನೀವು ಹಾಕುವುದರ ಮುಖಾಂತರವೂ ಕೂಡ ಹಾಗೂ ನೀವು ಹಾಕುವಂತಹ ವಿಡಿಯೋಗಳಿಗೆ ಎಷ್ಟು ವ್ಯೂವ್ಸ್ ಹಾಗೂ ಎಷ್ಟು ಕಾಮೆಂಟ್ ಬರುತ್ತದೆ ಎನ್ನುವುದರ ಮೇಲೆ ನಿಮಗೆ ಇಂತಿಷ್ಟು.


ಸoಭಾವನೆ ಎಂದು ಗುರುತಿಸಿರುತ್ತಾರೆ ಅದೇ ರೀತಿಯಾಗಿ ನಿಮ್ಮ ವಿಡಿಯೋಗಳನ್ನು ಎಷ್ಟು ಜನ ಎಷ್ಟು ಸಮಯದ ವರೆಗೆ ನೋಡಿದ್ದಾರೆ ಎನ್ನುವುದನ್ನು ಎಲ್ಲವನ್ನು ಒಟ್ಟುಗೂಡಿಸಿ ನಿಮಗೆ ಸಂಬಳವನ್ನು ಕೊಡುತ್ತಾರೆ ಅದೇ ರೀತಿ ಉದಾಹರಣೆಗೆ ನೀವು ನ್ಯೂಸ್ ಚಾನೆಲ್ ಗಳಲ್ಲಿ ನೋಡಿರಬಹುದು ಕೆಲವೊಂದು ವ್ಯಕ್ತಿಗಳ ಬಗ್ಗೆ ಇಂಟರ್ವ್ಯೂ ನಡೆಸಿರುತ್ತಾರೆ ಉದಾಹರಣೆಗೆ ರಾಜಕೀಯದ ಯಾವುದಾದರೂ ಒಬ್ಬ ವ್ಯಕ್ತಿಯ ಬಗ್ಗೆ.

ಕೂಲಂಕುಶವಾಗಿ ಅವರ ವಿಷಯದ ಬಗ್ಗೆ ಚರ್ಚೆ ನಡೆಸಿರುತ್ತಾರೆ ಅಂತಹ ವಿಷಯಗಳು ನ್ಯೂಸ್ ಚಾನೆಲ್ ಗಳಲ್ಲಿ ಬರುತ್ತದೆ ಮೊದಲು ಚಾನೆಲ್ ಅವರು ತಮ್ಮದೇ ಆದಂತಹ ಯೂಟ್ಯೂಬ್ ಟ್ವಿಟರ್ ಫೇಸ್ ಬುಕ್ ಅಕೌಂಟ್ ಕೂಡ ಇರುತ್ತದೆ ಅವುಗಳಲ್ಲಿಯೂ ಕೂಡ ಆ ವಿಡಿಯೋಗಳ ಕೆಲವೊಂದಷ್ಟು ತುಣುಕು ಗಳನ್ನು ಹಾಕುವುದರ ಮುಖಾಂತರ ಅದರಲ್ಲಿಯೂ ಕೂಡ ಹಣವನ್ನು ಗಳಿಸುತ್ತಾರೆ.

ಒಟ್ಟಾರೆಯಾಗಿ ನ್ಯೂಸ್ ಚಾನೆಲ್ ಗಳು ಕೇವಲ ನ್ಯೂಸ್ ಚಾನೆಲ್ ನಲ್ಲಿ ಬರುವಂತಹ ಹಣವನ್ನು ಗಳಿಸುವುದಷ್ಟೇ ಅಲ್ಲದೆ ಕೆಲವೊಂದು ಸೋಶಿಯಲ್ ಮೀಡಿಯಾ ಮೇಲೆ ಹೇಳಿದಂತೆ ಫೇಸ್ ಬುಕ್ ಯೂಟ್ಯೂಬ್ ಟ್ವಿಟರ್ ಮೂಲಕ ಕಡಿಮೆ ಅವಧಿಯಲ್ಲಿ ಹಾಕುವಂತಹ ವಿಡಿಯೋಗಳಿಗೂ ಕೂಡ ಇಂತಿಷ್ಟು ಎಂಬಂತೆ ಹಣವನ್ನು ಗಳಿಸುತ್ತಾರೆ ಒಟ್ಟಾರೆಯಾಗಿ ಚಿಕ್ಕ ವಿಡಿಯೋಗಳಿಗೂ ಕೂಡ ಸ್ವಲ್ಪ ಮಟ್ಟದಲ್ಲಿ ಆಗಲಿ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದನೆ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *