ನೆಲ‌ ಒರೆಸುವ ನೀರಿಗೆ ಇದನ್ನು ಸೇರಿಸಿ ಸಾಕು ನೆಲ ಫಳ ಫಳ ಹೊಳೆಯುತ್ತೆ ವಾರದಲ್ಲಿ ಒಂದು ಬಾರಿ ಸಾಕು

ವಾರಕ್ಕೆ ಒಂದು ಬಾರಿ ಬಳಸಿ ಸಾಕು ನೆಲ ಪಳ ಪಳ ಅಂತ ಹೊಳೆಯುತ್ತೆ!!

WhatsApp Group Join Now
Telegram Group Join Now

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿ ಯೊಬ್ಬರ ಕೆಲಸವಾಗಿರುತ್ತದೆ ಅದರಲ್ಲೂ ಎಷ್ಟೇ ಶುಚಿ ಮಾಡಿದರು ಕೂಡ ನೆಲಗಳು ಬೇಗನೆ ಕೊಳೆಯಾಗು ತ್ತಿರುತ್ತದೆ ಅದರಲ್ಲೂ ಚಳಿಗಾಲದಲ್ಲಂತೂ ಹೆಚ್ಚಾಗಿ ಧೂಳು ಕಾಣಿಸಿಕೊಳ್ಳುವುದರಿಂದ ಈ ಸಮಯದಲ್ಲಂತೂ ಮನೆಯ ನೆಲವನ್ನು ಪ್ರತಿದಿನ ಒರೆಸಬೇಕಾಗಿರುತ್ತದೆ ಜೊತೆಗೆ ಇದಕ್ಕಾಗಿ ಮಾರುಕಟ್ಟೆ ಗಳಲ್ಲಿ ಸಿಗುವಂತ ಕೆಲವೊಂದು ಪದಾರ್ಥಗಳನ್ನು ತಂದು ಹಾಕಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಿರು ತ್ತೇವೆ.

ಆದರೆ ಅವುಗಳಿಗೆಲ್ಲ ಹೆಚ್ಚು ಬೆಲೆ ಇರುವುದರಿಂದ ಪ್ರತಿಯೊಬ್ಬರೂ ಕೂಡ ಅವುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ಮನೆಯನ್ನು ಪಳಪಳ ಹೊಳೆಯುವಂತೆ ಮಾಡುವುದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಹಾಗೂ ಯಾವ ಪದಾರ್ಥಗಳನ್ನು ಉಪಯೋಗಿಸಿ ಮನೆಯ ನೆಲವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಪಳಪಳನೆ ಹೊಳೆಯುವಂತೆ ಮಾಡುವುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಮಾರುಕಟ್ಟೆಗಳಲ್ಲಿ ಸಿಗುವಂತ ಪದಾರ್ಥಗಳನ್ನು ಉಪಯೋಗಿಸಿ ಮನೆಯಲ್ಲಿ ಉಪಯೋಗಿಸುವುದ ರಿಂದ ಅದನ್ನು ಚೆನ್ನಾಗಿ ವಿವರಿಸಿಕೊಂಡರೆ ಶುಚಿಯಾಗುತ್ತದೆ ಆದರೆ ಸರಿಯಾಗಿ ಒರೆಸದೆ ಇದ್ದರೆ ನೆಲದ ಮೇಲೆ ಸೋಪಿನ ಕಲೆ ಹಾಗೆ ಉಳಿದುಬಿಡುತ್ತದೆ ಇದರಿಂದ ಮತ್ತಷ್ಟು ಕೊಳೆಯಾದಂತೆ ಕಾಣಿಸುತ್ತಿರು ತ್ತದೆ ಅದರಲ್ಲೂ ಮಕ್ಕಳಿರುವಂತ ಮನೆಯಲ್ಲಿ ದಿನಕ್ಕೆ ಎರಡು ಬಾರಿ ಒರೆಸಲೇಬೇಕು ಏಕೆಂದರೆ ಮಕ್ಕಳನ್ನು ಕೆಳಗಡೆ ಬಿಡುವುದರಿಂದ ಮಕ್ಕಳಿಗೆ ಏನಾದರೂ ಧೂಳು ಅಲರ್ಜಿ ಆಗಬಹುದು ಎಂಬ ಕಾರಣಕ್ಕಾಗಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿರುತ್ತೇವೆ ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನ ವನ್ನು ಮಾಡಿ ನಿಮ್ಮ ಮನೆಯನ್ನು ಸುಲಭವಾಗಿ ಯಾವುದೇ ಪರಿಶ್ರಮ ಇಲ್ಲದೆ ಬೇಗನೆ ಕಡಿಮೆ ಸಮಯದಲ್ಲಿ ಮನೆಯ ನೆಲವನ್ನು ಪಳಪಳ ಹೊಳೆಯುವಂತೆ ಮಾಡಬಹುದು ಹಾಗಾದರೆ ಇದನ್ನು ಮಾಡುವ ವಿಧಾನ ಯಾವುದು ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ

ಒಂದು ಬೌಲ್ ಗೆ ಒಂದು ಕಪ್ ನಷ್ಟು ಅಡುಗೆ ಸೋಡವನ್ನು ಹಾಕಿಕೊಳ್ಳಬೇಕು ನಂತರ ಕಾಲು ಕಪ್ ನಷ್ಟು ಲೆಮನ್ ಸಾಲ್ಟ್ ಹಾಕಿಕೊಳ್ಳಬೇಕು ನಂತರ ಅದಕ್ಕೆ ಎರಡು ಚಮಚ ಯಾವುದಾದರೂ ಡಿಶ್ ವಾಶ್ ಲಿಕ್ವಿಡ್ ಹಾಕಿಕೊಳ್ಳಬೇಕು ಎಲ್ಲವನ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಇದನ್ನು ಯಾವುದಾದರೂ ಚಿಕ್ಕ ಪ್ಲಾಸ್ಟಿಕ್ ಟ್ರೇಗಳಲ್ಲಿ ಹಾಕಿ ಹಾಗೆ ಬಿಡಬೇಕು ನಂತರ ಅದು ಸ್ವಲ್ಪ ಸಮಯ ಸೆಟ್ ಆಗುತ್ತದೆ.

ನಂತರ ಅದನ್ನು ನೆಲ ಒರೆಸುವ ನೀರಿಗೆ ಹಾಕಿಕೊಂಡು ಕರಗಿಸಿ ಆ ನೀರಿನಲ್ಲಿ ಮನೆಯನ್ನು ಒರೆಸುವುದರಿಂದ ಸುಲಭವಾಗಿ ಯಾವುದೇ ಶ್ರಮ ಇಲ್ಲದೆ ಮನೆಯನ್ನು ಪಳಪಳ ಹೊಳೆಯುವಂತೆ ಮಾಡ ಬಹುದು ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ಸುಲಭವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">