ಎಂತಹ ಕಷ್ಟದಲ್ಲೂ ನಮ್ಮ ರಕ್ಷಣೆ ಮಾಡುವ ವಿಷ್ಣು ಕವಚ ಸ್ತೋತ್ರವಿದು..ಎಂತಹ ಕಷ್ಟಗಳಿಗೂ ಪರಿಹಾರ ಇದರಿಂದಲೆ ಸಾಧ್ಯ ನಂಬಿ ಪಠಿಸಿದರೆ ಚಮತ್ಕಾರ ಖಚಿತ - Karnataka's Best News Portal

ವಿಷ್ಣು ಕವಚ ಸ್ತೋತ್ರ ಎಂತಹ ಕಷ್ಟಗಳಿಗೂ ಪರಿಹಾರ||
ಯಾವುದೇ ಒಬ್ಬ ಮನುಷ್ಯ ನನಗೆ ಕಷ್ಟ ಬಂದಂತಹ ಸಮಯದಲ್ಲಿ ಕೇವಲ ದೇವರ ಮೊರೆ ಹೋದರೆ ಸಾಲದು ಬದಲಿಗೆ ಅದಕ್ಕೆ ತಕ್ಕಂತೆ ಕೆಲವೊಂದಷ್ಟು ಸ್ತೋತ್ರಗಳನ್ನು ದೇವರಿಗೆ ಸಂಬಂಧಿಸಿದಂತಹ ಕೆಲವೊಂದು ಮಂತ್ರ ಬೀಜಾಕ್ಷರಗಳನ್ನು ಹೇಳುವುದರಿಂದ ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು. ಹಾಗಾದರೆ ಈ ದಿನ ವಿಷ್ಣು ಕವಚಸ್ತೋತ್ರವನ್ನು ಹೇಳುವುದರಿಂದ ಯಾವ ರೀತಿಯಾದಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಹಾಗೂ ಯಾವ ಸಮಯದಲ್ಲಿ ಈ ಒಂದು ವಿಷ್ಣುಕವಚ ಸ್ತೋತ್ರವನ್ನು ಹೇಳಬೇಕು ಇದನ್ನು ಹೇಳುವಾಗ ಅನುಸರಿಸಬೇಕಾದಂತಹ ಕೆಲವೊಂದಷ್ಟು ನಿಯಮಗಳು ಏನು ಇಂತಹ ವಿಷಯಗಳಿಗೆ ಸಂಬಂಧಿಸಿದಂತಹ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿಯೋಣ. ನಾವು ವಿಷ್ಣುಕವಚಸ್ತೋತ್ರವನ್ನು ಹೇಳುವುದರಿಂದ ಹಾಗೂ ನಮಗೆ ರಕ್ಷಣೆಯಾಗಿ ಇರುತ್ತದೆ ಎಂದೇ ಹೇಳುತ್ತಾರೆ ನಿಮಗೆ ಕಷ್ಟ ಬಂದಂತಹ ಸಮಯದಲ್ಲಿ ಹಾಗೂ ಎಂತಹ ಪರಿಸ್ಥಿತಿಯಲ್ಲಿ ಇದ್ದರೂ ನಮಗೆ.


ನಮ್ಮ ಸುತ್ತ ಇದ್ದು ರಕ್ಷಣೆಯನ್ನು ಕೊಡುತ್ತದೆ ಎಂದೇ ಹೇಳುತ್ತಾರೆ. ಹಾಗಾಗಿ ನಾವು ಈ ಕವಚ ಸ್ತೋತ್ರಗಳನ್ನು ಎಷ್ಟು ಶ್ರದ್ದೆಯಿಂದ ಹೇಳುತ್ತೇವೋ ಅಷ್ಟು ನಮಗೆ ರಕ್ಷಣೆಯನ್ನು ಮಾಡುತ್ತದೆ. ಇದಕ್ಕೆ ಋಷಿಮುನಿಗಳು ಹೇಳುತ್ತಿದ್ದರು ನಮಗೆ ಕಷ್ಟ ಬಂದಂತಹ ಸಮಯದಲ್ಲಿ ನಾರಾಯಣ ಎಂದು ಕೂಡಿದರೆ ಸಾಕು ನಮ್ಮ ಎಲ್ಲಾ ಕಷ್ಟಗಳ ದೂರವಾಗುತ್ತದೆ ಎಂದೇ ಹೇಳುತ್ತಿದ್ದರು.

ಇದಕ್ಕೆ ಉದಾಹರಣೆ ನೋಡುವುದಾದರೆ ಹಾಗೂ ಇದಕ್ಕೆ ಸಾಕ್ಷಿಯಾಗಿ ದ್ರೌಪದಿ ಮತ್ತು ಗಜೇಂದ್ರ ಮೋಕ್ಷಿ ಸಾಕ್ಷಿ ಹೀಗೆ ಇಂತಹ ಬೇಕಾದಂತಹ ಪ್ರಸಂಗಗಳು ನಮ್ಮ ಕಣ್ಣ ಮುಂದೆ ಇದೆ. ಹೀಗೆ ನಿಮಗೆ ಕಷ್ಟ ಬಂದoತಹ ಸಮಯದಲ್ಲಿ ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿ ಈ ವಿಷ್ಣು ಸ್ತೋತ್ರವನ್ನು ಹೇಳುವುದರಿಂದ ನಿಮ್ಮ ಮನಸ್ಸಿಗೆ ಏನೋ ಒಂದು ಸಮಾಧಾನ ಸಿಗುತ್ತದೆ.

ಹೀಗೆ ಈ ಒಂದು ಸ್ತೋತ್ರವನ್ನು ನೀವು ಪ್ರತಿದಿನವೂ ಕೂಡ ಬೆಳಗಿನ ಸಮಯ ದೇವರ ಮುಂದೆ ಒಂದು ತುಪ್ಪದ ದೀಪವನ್ನು ಹಚ್ಚಿ ಹೇಳಬಹುದು ಅಥವಾ ನಿಮಗೆ ಅನುಕೂಲವಾಗುವಂತಹ ಸಮಯದಲ್ಲಿ ಹಾಗೂ ನಿಮಗೆ ನನ್ನ ಜೀವನದಲ್ಲಿ ಕಷ್ಟ ಎದುರಾಗುತ್ತಿದೆ ಎನ್ನುವಂತಹ ಸಮಯದಲ್ಲಿ ಈ ಒಂದು ವಿಷ್ಣು ಸ್ತೋತ್ರವನ್ನು ಹೇಳುವುದರಿಂದ ನಿಮ್ಮ ಕಷ್ಟಗಳು ಎಷ್ಟು ಕಡಿಮೆಯಾಗುತ್ತಾ ಬರುತ್ತದೆ.

ಯಾರೇ ಆಗಲಿ ಯಾವುದೇ ಒಂದು ದೇವರ ಕೆಲಸವನ್ನು ಮಾಡುತ್ತಿದ್ದೇವೆ ಎಂದರೆ ಆ ದೇವರಿಗೆ ಅಷ್ಟೇ ಭಕ್ತಿ ಪೂರ್ವಕವಾಗಿ ಆ ದೇವರ ಮೇಲೆ ನಂಬಿಕೆಯನ್ನು ಇಟ್ಟು ನಿಮ್ಮ ಕಷ್ಟಗಳ ದೂರ ಆಗಲಿ ಎಂದು ಯಾವುದೇ ಒಂದು ವಿಧಾನವನ್ನು ನೀವು ಅನುಸರಿಸಿದರೆ ಆ ಕಷ್ಟಗಳು ನಿಮಗೆ ಕಡಿಮೆಯಾಗುತ್ತಾ ಬರುತ್ತದೆ ಬದಲಿಗೆ ಬೇಕು ಬೇಡ ಎನ್ನುವಂತಹ ಸ್ಥಿತಿಯಲ್ಲಿ ಮಾಡಿದರೆ ನಿಮಗೆ ಯಾವುದೇ ರೀತಿಯಾದಂತಹ ಶುಭಫಲಗಳು ದೊರೆಯುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *