ಧನಸ್ಸು ರಾಶಿಯವರಿಗೆ ಶನಿ ಸ್ಥಾನ ಬದಲಾವಣೆಯಿಂದ ಆಗುವ ಲಾಭ ನಷ್ಟಗಳು..ಧನು ರಾಶಿ ಶನಿ‌ ಗೋಚಾರ ಫಲ 2023.. - Karnataka's Best News Portal

ಧನಸ್ಸು ರಾಶಿಯವರಿಗೆ ಶನಿ ಗೋಚರ ಫಲ 2023||
ಜನವರಿ 17 18 ನೇ ತಾರೀಖು 2023 ಶನಿ ಬದಲಾಗುತ್ತಿದ್ದಾನೆ ಧನಿಷ್ಠ ನಕ್ಷತ್ರ ಮಕರ ರಾಶಿಯಲ್ಲಿ ಇರುವಂತಹ ಶನಿ ಧನಿಷ್ಠ ನಕ್ಷತ್ರ ಕುಂಭ ರಾಶಿಗೆ ಪ್ರಯಾಣವನ್ನು ಮಾಡುತ್ತಿದ್ದಾನೆ ಇದರಿಂದ ಮೂಲ ನಕ್ಷತ್ರ ಅಥವಾ ಪೂರ್ವಾಷಾಡ ನಕ್ಷತ್ರದವರಿಗೆಲ್ಲ ಬಹಳ ಶುಭವಾದಂತ ಫಲಗಳು ದೊರೆಯಲಿದೆ ಎಂದೇ ಹೇಳಬಹುದು.

ಯಾಕೆ ಎಂದರೆ ಇಷ್ಟು ದಿನ ಶನಿ ನಿಮಗೆ ಹಲವಾರು ರೀತಿಯ ತೊಂದರೆಯನ್ನು ಕೊಟ್ಟಿದ್ದ ಆದರೆ ಈ ಬಾರಿ ನಿಮಗೆ ಧನಸ್ಸು ರಾಶಿಯವರಿಗೆ ಒಳ್ಳೆಯ ಫಲವನ್ನು ಶನಿ ಗೋಚಾರ ಫಲದಿಂದಾಗಿ ಕೊಡುತ್ತಿದ್ದಾನೆ. ಅದರಲ್ಲೂ ನಿಮಗೆ ಮೊದಲನೆಯದಾಗಿ ಸಾಡೇಸಾತು ಶನಿಯ ಪ್ರಭಾವ ನಿಮಗೆ ಈಗಾಗಲೇ ಮುಗಿದಿದೆ ಸದ್ಯಕ್ಕಂತು ಪಂಚಮ ಶನಿ ಅಷ್ಟಮ ಶನಿ ನಿಮಗೆ ಇರುವುದಿಲ್ಲ. ಮೇಲೆ ಹೇಳಿದಂತೆ ಇಲ್ಲಿಯ ತನಕ ನೀವು ಅನುಭವಿಸಿದ ಕಷ್ಟ.


ಎಲ್ಲವೂ ಕೂಡ ದೂರವಾಗುತ್ತದೆ ಹಾಗೂ 2023ನೇ ವರ್ಷ ಪ್ರಾರಂಭದಲ್ಲಿಯೇ ಶನಿಯ ಬದಲಾವಣೆಯಿಂದ ನಿಮ್ಮಲ್ಲಿ ಒಳ್ಳೆಯ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಅಂದರೆ ಒಳ್ಳೆಯ ಶುಭ ಫಲಗಳು ನಿಮ್ಮಲ್ಲಿ ಬೆಳವಣಿಗೆ ಯಾಗುತ್ತಾ ಹೋಗುತ್ತದೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಸಾಮಾನ್ಯ ಕಷ್ಟಗಳಿಗಿಂತ ಅಧಿಕ ಕಷ್ಟಗಳನ್ನು ಅನುಭವಿಸಿದ್ದೀರಿ ಅದರಲ್ಲಿ ಈಗ ಶನಿಯ ಗೋಚಾರದಿಂದ ನಿಮಗೆ ಆಗುವಂತಹ ಕೆಲವೊಂದಷ್ಟು ಶುಭಫಲಗಳನ್ನು ಈ ಕೆಳಗಿನಂತೆ ತಿಳಿಯೋಣ.

ಒಟ್ಟಾರೆಯಾಗಿ ಧನಸ್ಸು ರಾಶಿಯವರಿಗೆ 15 ಶುಭಫಲಗಳು ದೊರೆಯುವಂತದ್ದು ಹಾಗಾದರೆ ಆ ಶುಭಫಲಗಳು ಯಾವುದು ಎನ್ನುವುದನ್ನು ಒಂದೊಂದಾಗಿ ಈ ಕೆಳಗೆ ತಿಳಿಯೋಣ ಮೊದಲನೆಯದಾಗಿ ಯಾರಾದರೂ ಈಗಾಗಲೇ ಕೆಲಸ ಮಾಡುತ್ತಿದ್ದಂತಹ ಸ್ಥಳಗಳಿಂದ ಹೊರ ನಡೆದಿದ್ದರೆ ಆ ಕೆಲಸಗಳು ಮತ್ತೆ ನಿಮಗೆ ಸಿಗುವಂತಹ ಶುಭ ಸಮಯ ಬರುತ್ತದೆ.

ಜೊತೆಗೆ ನಿಮ್ಮ ವೇತನವು ಕೂಡ ಹೆಚ್ಚಾಗುವ ಸಾಧ್ಯತೆ ಇದೆ, ಎರಡನೆಯದಾಗಿ. ಸಂಸಾರಗಳಲ್ಲಿ ಏನಾದರೂ ಕಲಹ ಉಂಟಾಗಿ ಪತಿ ಪತ್ನಿಯರು ದೂರವಾಗಿದ್ದರೆ ಅವರಿಬ್ಬರೂ ಒಂದಾಗುವಂತಹ ಶುಭ ಸಮಯ ಹಾಗೂ ಸಂತಾನ ಫಲ ಎನ್ನುವುದು ಈ ಒಂದು ಸಮಯದಲ್ಲಿ ಆಗುವಂಥದ್ದು. ಜೊತೆಗೆ ಶನಿಯ ಪ್ರಭಾವದಿಂದಾಗಿ ಅದರಲ್ಲೂ ಸಾಡೇಸಾತ್ ನ ಪ್ರಭಾವದಿಂದಾಗಿ ಏನಾದರೂ ಭೂಮಿಯ ವಿಚಾರವಾಗಿ ತೊಂದರೆಯನ್ನು ಅನುಭವಿಸಿದ್ದರೆ ಈ ಸಮಯದಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು ನೆರವೇರುತ್ತದೆ.

ಜೊತೆಗೆ ಭೂಮಿಗೆ ಸಂಬಂಧಿಸಿದ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರು ಶನಿಯ ಪ್ರಭಾವದಿಂದ ಉತ್ತಮವಾದ ಲಾಭವನ್ನು ಪಡೆಯುತ್ತೀರಿ ಜೊತೆಗೆ ಹೊಸ ಜಾಗಗಳನ್ನು ಖರೀದಿಸುತ್ತೀರಿ ಹಾಗೂ ಈಗಾಗಲೇ ನಿಮ್ಮ ಬಳಿ ಇರುವಂತಹ ಭೂಮಿಯಲ್ಲಿ ನಿವೇಶನವನ್ನು ಅಥವಾ ಇನ್ಯಾವುದಾದರೂ ಕೆಲಸ ಕಾರ್ಯವನ್ನು ಶುರು ಮಾಡುವಂತಹ ಶುಭ ಸಮಯ ಒಳ್ಳೆಯ ಫಲವನ್ನು ಶನಿ ನಿಮಗೆ ಕೊಡುತ್ತಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *