ನಿಮ್ಮ ಕೈಯಲ್ಲಿ ಎಕ್ಸ್ ಗುರುತಿನ ಚಿಹ್ನೆ ಇದೆಯೇ ? ನಿಮಗೆ ಈ ಅದೃಷ್ಟ ಒಲಿದು ಬರುತ್ತೆ.. ಹೇಗಿರಲಿದೆ ಗೊತ್ತಾ ಎಕ್ಸ್ ಚಿಹ್ನೆಯ ಅದೃಷ್ಟ - Karnataka's Best News Portal

ನಿಮ್ಮ ಹಸ್ತದಲ್ಲಿ ಎಕ್ಸ್ ಅಥವಾ ಕ್ರಾಸ್ ಚಿನ್ಹೆ ಇದೆಯಾ ನಿಮಗೆ ಈ ಅದೃಷ್ಟ ಒಲಿದು ಬರಲಿದೆ.ನಿಮ್ಮ ಹಸ್ತದಲ್ಲಿ ಎಕ್ಸ್ ಅಥವಾ ಕ್ರಾಸ್ ಚಿಹ್ನೆ ಇದ್ದರೆ ಯಾವ ಭಾಗ್ಯ ದೊರೆಯುತ್ತದೆ ಗೊತ್ತ. ಈ ಒಂದು ಅದ್ಭುತವಾದ ಎಕ್ಸ್ ಚಿನ್ಹೆ ಕೇವಲ ಕೆಲವು ವ್ಯಕ್ತಿಗಳ ಕೈಯಲ್ಲಿ ಮಾತ್ರ ಕಂಡುಬರುತ್ತದೆ ಅಂದರೆ ಶೇಕಡ ಮೂರರಿಂದ ಶೇಕಡ ನಾಲ್ಕರಷ್ಟು ಜನರಲ್ಲಿ ಮಾತ್ರ ಇಂತಹ ಚಿಹ್ನೆಗಳು ಕಂಡುಬರುತ್ತದೆ ಈ ಎಕ್ಸ್ ಅಥವಾ ಕ್ರಾಸ್ ಗುರುತಿನ ವ್ಯಕ್ತಿಗಳ ಎರಡು ಅಂಗೈಗಳಲ್ಲಿ ಎಕ್ಸ್ ಗುರುತು ಶನಿ ಪರ್ವತ ಕೆಳಗೆ ಅದೃಷ್ಟ ರೇಖೆಯ ಬುದ್ದಿ ರೇಖೆ ಹಾಗೂ ಹೃದಯ ರೇಖೆಯ ಮಧ್ಯದಲ್ಲಿ ಇರುತ್ತದೆ

ಇಂತಹ ಗುರುತು ಇರುವಂತಹ ವ್ಯಕ್ತಿಗಳನ್ನು ಎಷ್ಟು ಹೊಗಳಿದ್ದರು ಸಾಲು ಸಾಲದು ಇಂತಹ ವ್ಯಕ್ತಿಗಳನ್ನ ಜಗತ್ತಿನ ಅತ್ಯಂತ ಅದೃಷ್ಟ ಶಾಲಿ ವ್ಯಕ್ತಿಗಳು ಎಂದು ಹೇಳಬಹುದು. ಇಂತಹ ವ್ಯಕ್ತಿಗಳಲ್ಲಿ ಊಹೆ ಮಾಡದಿರುವಷ್ಟು ಮುಂದಾಲೋಚನೆ ಇರುತ್ತದೆ ಇದು ಇವರಿಗೆ ದೇವರು ಕೊಟ್ಟ ವರ ಎಂದು ಹೇಳಬಹುದು.


ಅಂದರೆ ಇವರಿಗೆ ಅತಿಯಾದ ಸಿಕ್ಸ್ತ್ ಸೆನ್ಸ್ ಇರುತ್ತದೆ ಇದರಿಂದಾಗಿ ಅವರಿಗೆ ಮುಂದಾಗುವ ಒಳಿತು ಕೆಡಕುಗಳ ಬಗ್ಗೆ ನಿಖರವಾದ ಸೂಚನೆಯನ್ನು ತಿಳಿದುಕೊಳ್ಳುವ ಸಾಮರ್ಥ್ಯ ಇರುತ್ತದೆ. ಅದೃಷ್ಟ ಯಾವಾಗಲೂ ಇವರ ಬೆನ್ನೆ ಹಿಂದೆಯೇ ಇರುತ್ತದೆ ಎಲ್ಲಾ ರೀತಿಯ ಕೀರ್ತಿ ಮತ್ತು ಯಶಸ್ಸನ್ನು ತಂದುಕೊಡುತ್ತದೆ ಇವರು ಏನೇ ಮಾಡಿದರೂ ಕೂಡ ಇವರಿಗೆ ಉತ್ತಮವಾಗಿರುವುದೇ ಸಿಗುತ್ತದೆ ಇವರು ಯಾವುದೇ ಸಮಸ್ಯೆಯಲ್ಲಿ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ.

ಹಾಗೇನಾದರೂ ಸಿಕ್ಕಿಹಾಕಿಕೊಂಡರೆ ಅದರಿಂದ ಪಾರಾಗುವಂತಹ ಸುಲಭವಾದ ಮಾರ್ಗಗಳನ್ನು ಬಹುಬೇಗನೆ ಇವರು ಹುಡುಕಿಕೊಳ್ಳುತ್ತಾರೆ. ಎಕ್ಸ್ ಚಿನ್ಹ ಇರುವಂತಹ ವ್ಯಕ್ತಿಗಳಿಗೆ ಒಂದು ವೇಳೆ ಆ ವ್ಯಕ್ತಿಗಳ ಜೀವನದಲ್ಲಿ ಹಿನ್ನಡೆ ಉಂಟಾಗುತ್ತಿದ್ದರೆ ಬರೀ ಕಷ್ಟಗಳನ್ನೇ ಅನುಭವಿಸುತ್ತಾ ಇದ್ದರೆ ಆಗ ಆ ವ್ಯಕ್ತಿಗಳು ಜಗತ್ತಿನ ಕೆಲವು ವ್ಯಕ್ತಿಗಳ ಕೈಯಲ್ಲಿ ಇರುವಂತಹ ಚಿಹ್ನೆಗಳು ನಮ್ಮ ಕೈಯಲ್ಲಿದೆ ಆದರೂ ಕೂಡ ಇಷ್ಟೊಂದು ಕಷ್ಟಗಳು ನಮಗ್ಯಾಕೆ ಬರುತ್ತಿವೆ ಎಂದು ಕೊಂಡರೆ.

ಯಾಕೆ ಹೀಗಾಗುತ್ತದೆ ಎಂದರೆ ಕೈಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಜೀವನದಲ್ಲಿ ದೊಡ್ಡ ದೊಡ್ಡ ಆಸೆಗಳು ಇರುತ್ತದೆ ಒಂದೇ ಕ್ಷಣದಲ್ಲಿ ಅವರ ಎಲ್ಲಾ ಆಸೆಗಳು ಪೂರ್ತಿಯಾಗಿ ಬಿಟ್ಟರೆ ಜೀವನದ ಸಾರವನ್ನೇ ಕಳೆದುಕೊಳ್ಳಬಹುದು. ನಾವು ಯಾವುದಾದರೂ ಒಂದು ಕೆಲಸವನ್ನು ಮಾಡುವಾಗ ಬರೀ ಅದರ ಲಾಭವನ್ನು ಮಾತ್ರ ಯೋಚನೆ ಮಾಡುತ್ತೇವೆ ವಿನಹ ಕೆಲಸದಲ್ಲಿ ಕಲಿಯುವುದು ತುಂಬಾ ಇದೆ ಎನ್ನುವುದನ್ನು ಮರೆತುಬಿಡುತ್ತೇವೆ.

ಕೆಲವೊಂದು ನಮಗೆ ಗೊತ್ತಿರಬೇಕಾಗುತ್ತದೆ ಯಾವುದೇ ಒಂದು ಕೆಲಸವನ್ನು ನಾವು ಮಾಡಬೇಕು ಅಂದರೆ ಅದರಲ್ಲಿ ತುಂಬಾ ಶ್ರದ್ಧೆ ಶಿಸ್ತು ಹಾಗೂ ಕಷ್ಟ ಕೂಡ ಪಡಬೇಕಾಗುತ್ತದೆ ಇದರ ಮಧ್ಯದಲ್ಲಿ ನೂರಾರು ತಪ್ಪುಗಳನ್ನು ಮಾಡುತ್ತಾ ಇರುತ್ತೇವೆ. ಸುಲಭವಾಗಿ ಸಿಕ್ಕಂತಹ ಕೆಲಸಗಳನ್ನು ಉಳಿಸಿಕೊಳ್ಳಬೇಕು ಎಂದರೆ ಆದಷ್ಟು ಬೇಗ ಕೆಲಸಕ್ಕೆ ಬೇಕಾಗಿರುವಂತಹ ಕೌಶಲ್ಯಗಳನ್ನ ಬೆಳೆಸಿಕೊಳ್ಳ ಬೇಕು.

Leave a Reply

Your email address will not be published. Required fields are marked *