ಪವಾಡ ಪುರುಷ ಶ್ರೀ ಸಾಯಿಬಾಬಾರ ಅನುಗ್ರಹದಿಂದ ಈ 6 ರಾಶಿಗೆ ವಿಶೇಷ ಯೋಗ ಹಣ ಗೌರವ ನೆಮ್ಮದಿ ಹುಡುಕಿ ಬರಲಿದೆ ಸ್ನೇಹಿತರಿಂದ ಲಾಭ - Karnataka's Best News Portal

ಮೇಷ ರಾಶಿ :- ಇಂದು ಶುಭದಿನ ವಾಗಲಿದೆ ನೀವು ಬೆಳಗ್ಗೆ ಒಳ್ಳೆ ಸುದ್ದಿಯನ್ನು ಕೇಳಿ ಮನಸ್ಸಿಗೆ ಸಂತೋಷವಾಗುತ್ತದೆ ಕಚೇರಿಯಯಲ್ಲಿ ಪ್ರತಿಕೂಲತೆಯ ಸಂದರ್ಭವನ್ನು ಎದುರಿಸಬೇಕಾಗುತ್ತದೆ ಹಿರಿಯ ಅಧಿಕಾರಿಗಳ ಮಾತುಗಳನ್ನು ಕೇಳಬೇಕಾಗಬಹುದು ನೀವು ಇಂತಹ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಇದ್ದರೆ ಉತ್ತಮ. ಸಾರಿಗೆ ನಿಯಮಗಳನ್ನು ಅನುಸರಿಸಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11:15 ರಿಂದ 2.30 ರವರೆಗೆ.

ವೃಷಭ ರಾಶಿ :- ವಿವಾಹದ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತದೆ ವೈವಾಹಿಕ ಜೀವನದ ಅತ್ಯಂತ ರೋಮಾಂಚಕಾರ ದಿನ ಇವತ್ತಾಗಬಹುದು ಸಂಗಾತಿಯಿಂದ ಅಂತಹ ಹುಡುಗರೆಯನ್ನು ನೀವು ಪಡೆಯಬಹುದು ನೀವು ಒಬ್ಬಂಟಿಯಾಗಿದ್ದರೆ ಪ್ರೀತಿಯ ಪ್ರಸ್ತಾಪವನ್ನು ಪಡೆಯಬಹುದು. ಕಚೇರಿ ಕೆಲಸದಲ್ಲಿ ಇಂದು ನಿಮಗೆ ಪೂರ್ಣ ಅದೃಷ್ಟ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.15 ರಿಂದ 7.30 ರವರೆಗೆ.

ಮಿಥುನ ರಾಶಿ :- ದೀರ್ಘ ಕಾಲದಿಂದ ಸಿಲುಕಿಕೊಂಡಿರುವ ಕೆಲಸ ಇಂದು ಪೂರ್ಣಗೊಳಿಸುವುದರಿಂದ ನಿಮಗೆ ದೊಡ್ಡ ಲಾಭ ದೊರೆಯಲಿದೆ ನಿಮ್ಮ ದಾರಿಯಲ್ಲಿ ಬರುತ್ತಿರುವ ಅಡಚಣೆಯನ್ನು ನಿವಾರಿಸಬಹುದು ವೈಭವಿಕ ಜೀವನವನ್ನು ನೀವು ಪೂರ್ಣವಾಗಿ ಆನಂದಿಸುವಿರಿ. ಸಂಗಾತಿಯೊಂದಿಗೆ ಹೆಚ್ಚುವರಿ ಸಮಯ ಕಳೆಯಲು ನಿಮಗೆ ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 7.30 ರಿಂದ 10:30 ರವರೆಗೆ.


ಕರ್ಕಾಟಕ ರಾಶಿ :- ಆರೋಗ್ಯದ ಬಗ್ಗೆ ಹೇಳುವುದಾದರೆ ಹೆಚ್ಚುತ್ತಿರುವ ನಿಮ್ಮ ತೂಕವನ್ನು ನಿಯಂತ್ರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಕಾಯಿಲೆಗಳು ಬರಬಹುದು ಹಣಕಾಸಿನ ದೃಷ್ಟಿಯಿಂದ ಉತ್ತಮವಾದ ದಿನವಾಗಿರುತ್ತದೆ. ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಉನ್ನತ ಅಧಿಕಾರಿ ಸಹಾಯಗಳಿಂದ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ -1 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12:30 ರಿಂದ 3 45 ರವರೆಗೆ.

ಸಿಂಹ ರಾಶಿ :- ನೀವು ಇಂದು ಜಾಗೃತಿಯನ್ನು ವಹಿಸಬೇಕು ನಿಮ್ಮ ವಿರೋಧಿಗಳು ನಿಮ್ಮ ಕೆಲಸವನ್ನು ತಡೆಯಲು ಸಾಧ್ಯತೆ ಇದೆ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಚಟುವಟಿಕೆ ಬಗ್ಗೆ ನೀವು ಗಮನಹರಿಸಬೇಕು. ಹಣಕಾಸಿನ ಸಮಸ್ಯೆಯಿಂದ ಇಂದು ನೀವು ತುಂಬಾ ಅಸಮಾಧಾನ ಗೊಳ್ಳುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬೂದು ಸಮಯ – ಸಂಜೆ 5:30 ರಿಂದ ರಾತ್ರಿ 8.45 ರವರೆಗೆ.

ಕನ್ಯಾ ರಾಶಿ :- ಅನಗತ್ಯ ಖರ್ಚುಗಳನ್ನು ನೀವು ನಿಯಂತ್ರಿಸಿ ಇಲ್ಲದಿದ್ದರೆ ನಿಮಗೆ ಆರ್ಥಿಕ ಬಿಗ್ಗಟ್ಟು ಉಂಟಾಗಬಹುದು ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಶೀಘ್ರದಲ್ಲೇ ನಿಮ್ಮ ಪ್ರಗತಿಗೆ ಕಾರಣವಾಗಬಹುದು ವ್ಯಾಪಾರಸ್ಥರು ಇಂದು ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ಇಂದು ಯಾವುದೇ ಸರ್ಕಾರಿ ಕೆಲಸವನ್ನು ಪೂರ್ಣಗೊಳಿಸಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರ ವರೆಗೆ.

ತುಲಾ ರಾಶಿ :- ಕಚೇರಿಯಲ್ಲಿ ಕೆಲಸ ಹೆಚ್ಚಾಗಲಿದ್ದು ಅದನ್ನು ನಿಮಗೆ ಅಸಮಾಧಾನ ಗೊಳಿಸುತ್ತದೆ ಅದನ್ನು ನೀವು ಕಷ್ಟಪಟ್ಟು ಕೆಲಸ ಮಾಡುವುದನ್ನು ಬಿಡಬಾರದು ಕಠಿಣಶ್ರಮದ ಫಲಿತಾಂಶ ಶೀಘ್ರದಲ್ಲೇ ನೀವು ಪಡೆಯಬಹುದು. ನೀವು ಸೋಮಾರಿತನವನ್ನು ತಪ್ಪಿಸಬೇಕು ವೃತ್ತಿಪರ ಅಥವಾ ವೈಯಕ್ತಿಕ ಜೀವನ ವಾಗಿರಲಿ ಇಂದು ನಿಮಗೆ ಬಿಡು ಇಲ್ಲ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ವೃಶ್ಚಿಕ ರಾಶಿ :- ಕೆಲಸದ ಸ್ಥಳದಲ್ಲಿ ಉತ್ತಮವಾದ ದಿನವಾಗಿರುತ್ತದೆ ಉದ್ಯೋಗ ವಾಗಿರಬಹುದು ಅಥವಾ ವ್ಯವಹಾರವಾಗಿರಬಹುದು ಕಠಿಣಶ್ರಮ ಯಶಸ್ವಿಯಾಗುತ್ತದೆ ನೀವು ತುಂಬಾ ಉತ್ತುಕರಾಗಿರುತ್ತೀರಿ ಹಣದ ವಿಚಾರದಲ್ಲಿ ನಿಮಗೆ ಅದೃಷ್ಟ ಸಿಗುತ್ತದೆ. ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು ವ್ಯಾಪಾರಸ್ಥರು ಇಂದು ಆರ್ಥಿಕವಾಗಿ ಲಾಭವನ್ನು ಗಳಿಸಲಿದ್ದೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ಧನಸು ರಾಶಿ :- ಕೆಲಸದ ವಿಚಾರದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯಬಹುದು ನೀವು ಗುರಿಯ ಆಧಾರಿತವಾಗಿ ಕೆಲಸ ಮಾಡಿದರೆ ನಿಮ್ಮ ಗುರಿಯನ್ನು ನೀವು ತಲುಪುವ ಸಾಧ್ಯತೆ ಇದೆ ಹಣಕಾಸಿನ ಸಂಬಂಧಿಸಿದಂತ ವ್ಯವಹಾರ ಮಾಡುತ್ತಿರುವ ಜನರು ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಾರೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ.

ಮಕರ ರಾಶಿ :- ಇಂದು ನಿಮ್ಮ ತಾಳ್ಮೆಯ ಪರೀಕ್ಷೆಯಾಗಬಹುದು ಆದಷ್ಟು ನೀವು ಶಾಂತಿ ಮೂಲಕ ಕೆಲಸ ಮಾಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬಹುದು ಕುಟುಂಬ ಜೀವನದಲ್ಲಿ ಕಲಹ ಉಂಟಾಗುತ್ತದೆ ಮನೆ ಆ ವಾತಾವರಣ ಸರಿಯಾಗಿ ಇರುವುದಿಲ್ಲ. ಕಚೇರಿಯಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳೊಂದಿಗೆ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಕುಂಭ ರಾಶಿ :- ನಿಮ್ಮ ಹತ್ತಿರದವರಿಗೆ ಉಡುಗೊರೆಯನ್ನು ನೀಡಲು ಒಳ್ಳೆಯ ದಿನವಾಗಲಿದೆ ನಿಮ್ಮ ಬಜೆಟ್ ಪ್ರಕರ ನೀವು ಕೆಲಸ ಮಾಡಿದರೆ ಉತ್ತಮ ಕಚೇರಿಯಲ್ಲಿ ನಿಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕು ನಿಮ್ಮ ಅನೇಕ ಕೆಲಸಗಳು ಅಪೂರ್ಣವಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಎಂದು ಸಣ್ಣ ಪ್ರಯಾಣವನ್ನು ಮಾಡಬೇಕಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 6:15 ರಿಂದ 9:30ಗೆ.

ಮೀನ ರಾಶಿ :- ಆರ್ಥಿಕವಾಗಿ ಇಂದು ದುಬಾರಿ ದಿನವಾಗಲಿದೆ ಹಣಕಾಸಿನ ವಿಚಾರದ ಬಗ್ಗೆ ಯಾರೊಂದಿಗೆ ವಿವಾದ ಮಾಡುವ ಸಾಧ್ಯತೆ ಇದೆ ಕೋಪದಂದ ನೀವು ಯಾವುದೇ ಕೆಲಸವನ್ನು ಮಾಡಬಾರದು ಕಚೇರಿಯಲ್ಲಿರುವ ಕೆಲಸಗಾರರು ಇಂದು ನ್ಯೂನತೆಯನ್ನು ಕಾಣಬಹುದು. ನೀವು ಸಹ ನಿಮ್ಮ ಕೆಲಸದಿಂದ ತೃಪ್ತರಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:45 ರವರೆಗೆ.

By admin

Leave a Reply

Your email address will not be published. Required fields are marked *