ಮಾನವನನ್ನು ಉಳಿಸಲು ಈ ರೈತನ ಕೆಲಸ ..ರೈತನೇ ಸೃಷ್ಟಿಸಿದ ಬ್ಯಾಂಕ್ ಈ ನೀರು ಎಲ್ಲೂ ಸಿಗೊಲ್ಲ.. - Karnataka's Best News Portal

ಈ ರೈತನ ಬ್ಯಾಂಕ್ ಮುಂದೆ ಯಾವ ಬ್ಯಾಂಕ್ ಕೂಡ ನಿಲ್ಲಲ್ಲ||ಈಗಾಗಲೇ ನಿಮಗೆ ಈ ರೈತರ ಬಗ್ಗೆ ತಿಳಿಸಿದ್ದೇವೆ ಇವರಿಗೆ 3 ಎಕರೆ ಜಮೀನು ಇದ್ದು ಇದರಲ್ಲಿ ಕೃಷಿಗೆ ಸಂಬಂಧಿಸಿದಂತಹ ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಇವರು ತಮ್ಮಲ್ಲಿರುವಂತಹ ಭೂಮಿಗೆ ಹಲವಾರು ರೀತಿಯ ಬೆಳೆಗಳನ್ನು ಹಾಕಿ ಬೆಳೆಯುವುದರ ಮುಖಾಂತರ ಜೊತೆಗೆ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಪಶು ಸಾಕುವುದು.

ಹೀಗೆ ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಇವೆಲ್ಲದರಿಂದ ನಾನು ಅಭಿವೃದ್ಧಿಯನ್ನು ಹೊಂದಿದ್ದೇನೆ ಎಂದು ಇವರು ಹೇಳುತ್ತಾರೆ ಹೆಚ್ಚಾಗಿ ಯಾರೂ ಕೂಡ ಕೃಷಿಯನ್ನು ನಂಬುವುದಿಲ್ಲ ಹಾಗೂ ಅದರಲ್ಲಿ ಹೇಗೆ ಬೆಳೆಯನ್ನು ಬೆಳೆಯಬೇಕು ಅದರಿಂದ ಹೇಗೆ ಅಭಿವೃದ್ಧಿಯನ್ನು ಹೊಂದಬೇಕು ಎಂದು ಯಾರಿಗೂ ಕೂಡ ತಿಳಿದಿಲ್ಲ ಆದರೆ ನಾನು ಕೃಷಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದೇನೆ ಎಂದು ಮನಸ್ಸಿನಿಂದ ಹೇಳುತ್ತೇನೆ.


ಅದೇ ರೀತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಗೌಡ ಅವರು ಹಲವಾರು ರೀತಿಯಾದಂತಹ ನಾಟಿ ಕಾಳುಗಳನ್ನು ಶೇಖರಿಸಿ ಅವುಗಳನ್ನು ಮಾರುವುದರ ಮುಖಾಂತರ ಅವುಗಳ ಅಭಿವೃದ್ಧಿ ಮಾಡಬೇಕು ಎಂಬ ಆಲೋಚನೆಯಲ್ಲಿ ಇದ್ದಾರೆ ಎಂದು ಹೇಳಿದರೆ ಇದಕ್ಕೆ ಸಂಬಂಧಿಸಿದಂತೆ ಇವರು ನಮ್ಮ ಭೂಮಿಯ ಮೇಲೆ ಇರುವಂತಹ ನಾಟಿ ಕಾಳುಗಳನ್ನು ಅಂದರೆ ಯಾವುದೇ ರೀತಿಯ ಔಷಧಿಗಳನ್ನು ಹಾಕದೆ ಸ್ವತಹ ಅವುಗಳನ್ನು ಬೆಳೆಯುವುದರ ಮುಖಾಂತರ ಹಾಗೂ ಅವುಗಳು ನಮ್ಮ ಆರೋಗ್ಯವನ್ನು.

ಕಾಪಾಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಕಾಳುಗಳನ್ನು ಕೂಡ ಮಾರಾಟ ಮಾಡುವಂತಹ ಸಂಸ್ಥೆಗಳು ಪ್ರಾರಂಭವಾಗಿದೆ ಆದರೆ ಅವುಗಳು ಎಷ್ಟೇ ಅಭಿವೃದ್ಧಿಯಾಗಿದ್ದರೂ ಕೂಡ ಅವುಗಳನ್ನು ನಾವು ಬೆಳೆದು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯಾದಂತಹ ತೊಂದರೆಗಳು ಉಂಟಾಗುತ್ತದೆ ಇದರಿಂದ ಅವರು ಹಣವನ್ನು ಸಂಪಾದನೆ ಮಾಡಬಹುದೇ ಹೊರತು.

ಅವುಗಳು ನಮ್ಮ ಆರೋಗ್ಯವನ್ನು ಕಾಪಾಡುವುದಿಲ್ಲ ಅವರು ಇಂತಹ ಎಷ್ಟೇ ಬ್ಯಾಂಕ್ ಗಳನ್ನು ನಡೆಸುತ್ತಿದ್ದರು ಅವರು ನನ್ನ ಈ ನಾಟಿ ಕಾಳುಗಳ ಬ್ಯಾಂಕ್ ಮುಂದೆ ಯಾವುದರಲ್ಲೂ ಸಮಾನ ಇಲ್ಲ ಎಂಬ ಮಾತನ್ನು ಇವರು ಹೇಳುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಆರೋಗ್ಯವನ್ನು ಕಾಪಾಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ ಜೊತೆಗೆ ಅಂತಹ ಅನಾರೋಗ್ಯ ಪದಾರ್ಥಗಳನ್ನು ಉಪಯೋಗಿಸುವುದರಿಂದ ನಮಗೆ ಹಲವಾರು ತೊಂದರೆಗಳು ಉಂಟಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇಷ್ಟೆಲ್ಲ ಹೇಳಿದರೂ ಕೂಡ ಮನುಷ್ಯರು ಇದನ್ನು ತಿಳಿದುಕೊಳ್ಳುವುದಿಲ್ಲ ಬದಲಿಗೆ ಅವುಗಳನ್ನೇ ಸರಿ ಅವುಗಳೆ ಒಳ್ಳೆಯದು ಎನ್ನುವಂತೆ ಅವುಗಳನ್ನು ಉಪಯೋಗಿಸುತ್ತಾರೆ ಆದರೆ ನಾನು ನನ್ನ ಕರ್ತವ್ಯವನ್ನು ಮಾಡಿ ನನ್ನ ಈ ಗುರಿಯನ್ನು ಸಾಧಿಸುತ್ತೇನೆ ಎಂದು ಇವರು ತಮ್ಮ ಸಾಧನೆಯತ್ತ ಮುನ್ನುಗ್ಗುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *