ಎರಡು ಮೂರು ಮದುವೆಯಾದ ನಟರು ಮದುವೆ ಅಂದರೆ ಇವರಿಗೆ ಮಕ್ಕಳಾಟ...ಮಗು ಆದ ಬಳಿಕ ತಾಳಿ ಕಟ್ಟಿದ ನಟರು ಯಾರು...? - Karnataka's Best News Portal

ಮಗು ಆದ ಬಳಿಕ ತಾಳಿ ಕಟ್ಟಿದ ನಟರು ಯಾರು?
ಒಂದಕ್ಕಿಂತ ಹೆಚ್ಚು ಮದುವೆಯಾದ ನಟರು ಯಾರು ಹಾಗೂ ಸ್ಯಾಂಡಲ್ ವುಡ್ ನ ಯಾವ ನಟರು ಹೆಚ್ಚು ಮದುವೆಯಾಗಿದ್ದಾರೆ ಹಾಗೂ ಕನ್ನಡ ಸಿನಿ ಇಂಡಸ್ಟ್ರಿಯ ನಟರು ಉಳಿದ ಇಂಡಸ್ಟ್ರಿಗಳಿಂದ ಬೆಸ್ಟ್ ಯಾಕೆ ಉಳಿದ ಭಾರತೀಯ ಚಿತ್ರರಂಗದ ಯಾವೆಲ್ಲ ಫೇಮಸ್ ನಟರು ಹೆಚ್ಚು ಮದುವೆ ಆಗಿದ್ದಾರೆ ಹಾಗಾದರೆ ಅವೆಲ್ಲವುಗಳ ವಿಚಾರದ ಬಗ್ಗೆ ಈ ದಿನ ತಿಳಿಯೋಣ.

ಟೈಗರ್ ಪ್ರಭಾಕರ್ ಇವರು 450 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ ನಟ ಇವರ ವಯಕ್ತಿಕ ಜೀವನ ನೋಡುವುದಾದರೆ ಇವರು ಮೂರು ಮದುವೆಯಾಗಿದ್ದರು ಮೊದಲು ಮೇರಿ ಅಲ್ ಫೋನ್ಸಾ ಎನ್ನುವವರನ್ನು ಮದುವೆಯಾಗಿದ್ದರು ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗ ಇದ್ದರು ಆ ಗಂಡು ಮಗನೇ ವಿನೋದ್ ಪ್ರಭಾಕರ್.


ಕೆಲವು ವರ್ಷಗಳು ಕಳೆದ ನಂತರ ಟೈಗರ್ ಪ್ರಭಾಕರ್ ಅವರು ಮೇರಿ ಅಲ್ ಫೋನ್ಸಾ ಅವರಿಗೆ ವಿವಾಹ ವಿಚ್ಛೇದನವನ್ನು ಕೊಟ್ಟರು ನಂತರ ಇವರ ಹಲವು ಸಿನಿಮಾಗಳಲ್ಲಿ ನಟಿಸಿದಂತಹ ಜಯಮಾಲಾ ಎನ್ನುವವರನ್ನು ಮದುವೆಯಾದರು ಇವರಿಗೆ ಸೌಂದರ್ಯ ಎನ್ನುವ ಮಗಳಿದ್ದಾಳೆ ಆದರೆ ಒಂದು ವರ್ಷದ ಬಳಿಕ ಟೈಗರ್ ಪ್ರಭಾಕರ್ ಜಯಮಾಲಾ ಅವರಿಗೂ ಡಿವೋರ್ಸ್ ನೀಡಿದ ಬಳಿಕ ಖ್ಯಾತ ನಟಿ.

ಅಂಜು ಅವರನ್ನು ಮೂರನೇ ಮದುವೆಯಾದರೂ ಇವರಿಬ್ಬರಿಗೆ ಒಬ್ಬ ಗಂಡು ಮಗ ಹುಟ್ಟಿದ ಆದರೆ ಇವರಿಬ್ಬರ ಸಾಂಸಾರಿಕ ಜೀವನವು ಕೂಡ ಕೇವಲ ಒಂದೇ ವರ್ಷಕ್ಕೆ ಮುರಿದು ಬಿತ್ತು ಹೀಗೆ ಮೂರು ಮದುವೆ ಯಾದರು ಕೂಡ ಟೈಗರ್ ಪ್ರಭಾಕರ್ ಅವರು ಕೊನೆಯಲ್ಲಿ ಏಕಾಂಗಿ ಯಾಗಿ ಇದ್ದರು. ಎರಡನೆಯದಾಗಿ ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ಯಾರದೇ ಬೆಂಬಲ ಇಲ್ಲದೆ ತನ್ನದೇ ತಾಕತ್ತಿನಿಂದ ಬೆಳೆದಂತಹ ನಟ ದುನಿಯಾ ವಿಜಯ್.

ಇವರು 1999 ರಲ್ಲಿ ನಾಗರತ್ನ ಎನ್ನುವವರನ್ನು ಮದುವೆಯಾಗಿದ್ದರು ಅವರಿಗೆ ಎರಡು ಹೆಣ್ಣು ಮಗು ಹಾಗೂ ಒಂದು ಗಂಡು ಮಗು ಆಯಿತು ಆದರೆ ನಂತರ 2016ರಲ್ಲಿ ದುನಿಯಾ ವಿಜಯ್ ಅವರು ನಟಿ ಕೀರ್ತಿ ಗೌಡ ಅವರನ್ನು ಎರಡನೇ ಮದುವೆಯಾದರು ಈ ದಂಪತಿಗೂ ಕೂಡ ಒಂದು ಮಗುವಾಯಿತು ಆದರೆ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರಿಗೆ ಡಿವೋರ್ಸ್ ನೀಡಿರಲಿಲ್ಲ.

ಅವರ ಒಪ್ಪಿಗೆಯನ್ನೇ ಪಡೆದು ಎರಡನೇ ಮದುವೆಯಾಗಿದ್ದರು ಇದಾದ ಬಳಿಕ 2018ರಲ್ಲಿ ಪತ್ನಿಗೆ ಡಿವೋರ್ಸ್ ನೀಡಿದರು ಆದರೆ ದುನಿಯಾ ವಿಜಯ್ ಅವರು ಇಂದಿಗೂ ಕೂಡ ಮಕ್ಕಳನ್ನು ದೂರ ಇಟ್ಟಿಲ್ಲ. ಓಂ ಪ್ರಕಾಶ್ ಕನ್ನಡದ ಹೆಸರಾಂತ ನಿರ್ದೇಶಕ ನಿರ್ಮಾಪಕ ಹಾಗೂ ನಟ 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಓಂ ಪ್ರಕಾಶ್ ಅವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *