ಗೌಡ್ರು ಡಿಕೆ ಬಿ ಎಸ್ ವೈ ಆರಾಧ್ಯ ದೈವ ಯಾರು ? ಇವರ ಕುಲದೇವರು ಯಾರು ಕಷ್ಟ ಬಂದಾಗ ಇವರು ಎಲ್ಲಿಗೆ ಹೋಗ್ತಾರೆ..ಗೊತ್ತಾ ? - Karnataka's Best News Portal

HDK ನಿಖಿಲ್ ಗೆ ವಿನಯ್ ಗುರೂಜಿ ಕೊಟ್ಟ ನುಡಿ ಏನು?
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುಲದೇವತೆ ಅವರ ರಾಜಕೀಯ ಭವಿಷ್ಯವನ್ನು ನುಡಿದಿದ್ದಾಳೆ, ಅದರಲ್ಲಿ ಎರಡು ಕ್ಷೇತ್ರದಲ್ಲಿ ನಿಂತರೆ ಮಾತ್ರ ಗೆಲುವು ಎಂದು ದೇವಿ ನುಡಿ ಕೂಡ ಕೊಟ್ಟಾಗಿದೆ ಚುನಾವಣೆ ಪ್ರಾರಂಭವಾದಾಗ ದೊಡ್ಡ ದೊಡ್ಡ ನಾಯಕರ ಬುಡವೇ ಅಲುಗಾಡೋಕೆ ಶುರುವಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.

ಹೌದು ಕೇವಲ ಸಿದ್ದರಾಮಯ್ಯ ಮಾತ್ರವಲ್ಲ ಎಲೆಕ್ಷನ್ ಬಂದರೆ ಅಥವಾ ಇನ್ಯಾವುದೇ ರೀತಿಯ ಸಂಕಷ್ಟ ಬಂದರೆ ಎಲ್ಲ ರಾಜಕಾರಣಿಗಳಿಗೆ ನೆನಪಿಗೆ ಬರುವುದು ದೇವರು. ಹಾಗಾದರೆ ಈ ದಿನ ಕೆಲವೊಂದಷ್ಟು ರಾಜಕಾರಣಿಗಳ ಮನೆದೇವರು ಹಾಗೂ ಅವರಿಗೆ ಸಂಕಷ್ಟ ಬಂದಾಗ ಯಾವ ದೇವರ ಮೊರೆ ಹೋಗುತ್ತಾರೆ ಹಾಗೂ ಯಾರ್ಯಾರು ಮಠ ಸ್ವಾಮೀಜಿಗಳ ಮೊರೆ ಹೋಗುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.


ಮೊದಲನೆಯದಾಗಿ ಸಿದ್ದರಾಮಯ್ಯ ಇವರು ಮಂಡ್ಯದ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಎಂಬ ಗ್ರಾಮದಲ್ಲಿ ಆದಿನಾಡು ಚಿಕ್ಕಮ್ಮ ತಾಯಿಯ ದೇವಾಲಯವಿದೆ ಈ ದೇವರೇ ಸಿದ್ದರಾಮಯ್ಯ ಅವರ ಕುಟುಂಬದ ಮನೆದೇವರು ಹಾಗಂತ ಸಿದ್ದರಾಮಯ್ಯ ಇಲ್ಲಿಗೆ ಯಾವಾಗಲೂ ಹೋಗುತ್ತಿರುವುದಿಲ್ಲ ಹೋಗುವುದು ತುಂಬಾ ಕಡಿಮೆ ಆದರೆ ಇತ್ತೀಚಿಗೆ ಮಾಜಿ ಸಚಿವ ನರೇಂದ್ರ ಸ್ವಾಮಿ ಅವರ ಜೊತೆಗೆ ಸಿದ್ದು ಅವರ ಪುತ್ರ ಡಾಕ್ಟರ್ ಯತೀಂದ್ರ.

ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು ಪೂಜೆಯ ವೇಳೆ ಈ ದೇವಾಲಯದ ಅರ್ಚಕ ಡಾಕ್ಟರ್ ಲಿಂಗಣ್ಣ ಮೈಮೇಲೆ ಬಂದ ಶಕ್ತಿ ದೇವತೆ ಯತೀಂದ್ರ ಅವರ ತಂದೆಯ ರಾಜಕೀಯದ ಬಗ್ಗೆ ಭವಿಷ್ಯವನ್ನು ನುಡಿದಿದೆ ಅದೇನೆಂದರೆ ಒಂದೇ ಕಡೆ ನಿಂತರೆ ಬಲವಿಲ್ಲ ಬದಲಿಗೆ ಎರಡು ಕ್ಷೇತ್ರಗಳಲ್ಲಿ ನಿಲ್ಲಬೇಕು ಹಾಗೂ ನಿಮಗೆ ಪ್ರಭಲ ಶಕ್ತಿಗಳ ವಿರೋಧವಿದೆ.

ಒಂದು ಕಡೆ ಬಾಹುಬಲ ಚಾಚಿದರೆ ಆಗುವುದಿಲ್ಲ ಬದಲಿಗೆ ಬಾಹುಬಲ ಎರಡು ಕಡೆ ಚಾಚಬೇಕು ಒಂದು ಕಡೆ ಬಾಹುಬಲ ಚಾಚಿದರೆ ತಪ್ಪಾಗುತ್ತದೆ ಬದಲಿಗೆ ಎರಡು ಕಡೆ ಚಾಚಿದರೆ ನಾನು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಜೊತೆಗೆ ನಾನು ನಿಮ್ಮ ಮನೆ ದೇವತೆ ಗೊತ್ತಾ ಹಾಗಾಗಿ ನಾನು ಹೇಳುವಂತಹ ಎಲ್ಲಾ ಮಾತುಗಳು ಸತ್ಯವಾಗುತ್ತದೆ.

ಹಾಗೂ ಸಿದ್ದರಾಮಯ್ಯ ಅವರನ್ನು ನನ್ನನ್ನು ಬಂದು ನೋಡಿಕೊಂಡು ಹೋಗುವುದಕ್ಕೆ ಹೇಳು ಎಂಬ ನುಡಿಯನ್ನು ದೇವಿ ಹೇಳಿದ್ದಾಳೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆಯ ದೇವರು ಕಂಕೇರಮ್ಮ ರಾಮನಗರದ ಕನಕಪುರದಲ್ಲಿ ಈ ದೇವಾಲಯ ವಿದೆ ಇವರಿಗೆ ಏನೇ ಸಂಕಷ್ಟಗಳು ಎದುರಾದರೂ ಮೊದಲು ಅವರು ಇಲ್ಲಿಗೆ ಹೋಗುವುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *