ಚಾಕು ಬೇಡ ಈಳಿಗೆ ಮಣೆ ಬೇಡ ಆದರೂ ಈಜಿಯಾಗಿ ಈರುಳ್ಳಿ ಕಟ್ ಮಾಡೋ ಸುಲಭವಾದ ವಿಧಾನ ಇದು ನೋಡಿ » Karnataka's Best News Portal

ಚಾಕು ಬೇಡ ಈಳಿಗೆ ಮಣೆ ಬೇಡ ಆದರೂ ಈಜಿಯಾಗಿ ಈರುಳ್ಳಿ ಕಟ್ ಮಾಡೋ ಸುಲಭವಾದ ವಿಧಾನ ಇದು ನೋಡಿ

ಚಾಕು ಬೇಡ ಈಳಿಗೆ ಬೇಡ ಆದ್ರೂ ಈಜಿಯಾಗಿ ಈರುಳ್ಳಿ ಕತ್ತರಿಸೋ ಟಿಪ್ಸ್||ಮಹಿಳೆಯರಿಗಂತು ತುಂಬಾ ಉಪಯುಕ್ತವಾಗುವ ಟಿಪ್ಸ್||ಹೆಣ್ಣು ಮಕ್ಕಳಿಗೆ ಯಾವುದೇ ಒಂದು ಹೊಸ ವಿಷಯದ ಬಗ್ಗೆ ತಿಳಿದು ಕೊಳ್ಳಬೇಕು ಎಂದರೆ ಅಷ್ಟೇ ಆಸಕ್ತಿಯಿಂದ ಕಲಿಯುತ್ತಾರೆ ಹಾಗೂ ಅದರಲ್ಲಂತೂ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ಅಡಿಗೆ ಮನೆಯಲ್ಲಿ ಉಪಯೋಗವಾಗುವಂತಹ ಕೆಲವೊಂದು ಅಡಿಗೆ ಮನೆಯ ಟಿಪ್ಸ್ ಗಳನ್ನು ತಿಳಿದುಕೊಳ್ಳಬೇಕು ಎಂದು ಹಲವಾರು ಕಡೆ ಹುಡುಕುತ್ತಿರುತ್ತಾರೆ.

WhatsApp Group Join Now
Telegram Group Join Now

ಹಾಗೂ ಕೆಲವೊಬ್ಬರು ಹೇಳಿಕೊಡುವಂತಹ ಕೆಲವೊಂದು ವಿಧಾನ ಗಳನ್ನು ಕೂಡ ಅನುಸರಿಸುತ್ತಾ ಅವರು ಅಡುಗೆ ಮನೆಯಲ್ಲಿ ಯಾವುದೆಲ್ಲ ವಿಧಾನಗಳನ್ನು ಅನುಸರಿಸಿ ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಕಡಿಮೆ ಜಾಗದಲ್ಲಿ ಹೇಗೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಸಾಮಾನುಗಳನ್ನು ಇಟ್ಟುಕೊಳ್ಳುವುದು ಹೀಗೆ ಅಡುಗೆ ಮನೆಗೆ ಸಂಬಂಧಿಸಿದ ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.


ಅದೇ ರೀತಿಯಾಗಿ ಈ ದಿನ ಅಡುಗೆ ಮನೆಯಲ್ಲಿ ಹಾಗೂ ಕೆಲವೊಂದು ಪದಾರ್ಥಗಳು ಹಾಳಾಗದಂತೆ ಅವುಗಳನ್ನು ಹೇಗೆ ಹೆಚ್ಚಿನ ದಿನಗಳವರೆಗೆ ಇಟ್ಟುಕೊಳ್ಳಬಹುದು ಅದಕ್ಕೆ ಅನುಸರಿಸಬೇಕಾದಂತಹ ವಿಧಾನಗಳು ಯಾವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಾಳೆಹಣ್ಣನ್ನು ತರುತ್ತಿರುತ್ತೇವೆ ಬಾಳೆಹಣ್ಣು ಊಟ ಆದ ನಂತರ ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಎಂಬ ಉದ್ದೇಶದಿಂದ ಹೆಚ್ಚಿನ ಜನ ಊಟ ಆದ ನಂತರ ಬಾಳೆಹಣ್ಣನ್ನು ತಿನ್ನುತ್ತಿರುತ್ತಾರೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಆದರೆ ಬಾಳೆಹಣ್ಣನ್ನು ತಂದ ಎರಡು ದಿನ ಮೂರು ದಿನದ ಒಳಗಡೆ ಉಪಯೋಗಿಸಿಕೊಳ್ಳಬೇಕಾಗಿರುತ್ತದೆ ಇನ್ನು ಜಾಸ್ತಿ ದಿನ ಇಟ್ಟರೆ ಅದು ಹಾಳಾಗುತ್ತದೆ ಹಾಗೂ ಹೆಚ್ಚಾಗಿ ಹಣ್ಣು ಆಗಿ ಕೊಳೆತು ಹೋಗುತ್ತದೆ ಹಾಗಾದರೆ ಮನೆಯಲ್ಲಿ ಇರುವಂತಹ ಬಾಳೆಹಣ್ಣನ್ನು ಹೇಗೆ ಕೊಳೆಯದಂತೆ ಉಪಯೋಗಿಸಬಹುದು ಅದನ್ನು ಹೇಗೆ ಒಂದು ವಾರದ ತನಕ ಹಾಗೆ ಇರುವಂತೆ ಇಟ್ಟುಕೊಳ್ಳಬಹುದು ಎಂದು ನೋಡುವುದಾದರೆ.

ಯಾವುದೇ ಬಾಳೆಹಣ್ಣನ್ನು ಚಿಪ್ಪಿನ ಸಮೇತ ತೆಗೆದುಕೊಳ್ಳಿ ಅದನ್ನು ಯಾವುದಾದರೂ ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ, ಬಾಳೆಹಣ್ಣಿನ ಚಿಪ್ಪು ನೀರಿನಲ್ಲಿ ಮುಳುಗುವಷ್ಟು ನೀರನ್ನು ಹಾಕಿ ಬಾಳೆಹಣ್ಣನ್ನು ಇಡಬೇಕು, ಈ ರೀತಿ ಇಡುವುದರಿಂದ ಬಾಳೆಹಣ್ಣು ಹೆಚ್ಚಾಗಿ ಹಣ್ಣು ಆಗುವುದಿಲ್ಲ ಜೊತೆಗೆ ಬಾಳೆಹಣ್ಣು ಕೊಳೆಯುವುದಿಲ್ಲ ಮೇಲಿನ ಭಾಗ ಕಪ್ಪಾಗುವುದಿಲ್ಲ.

ಎರಡನೆಯದು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕೆಲವೊಂದು ಮಾತ್ರೆಗಳನ್ನು ಉಪಯೋಗಿಸಿ ಅದರ ಕವರ್ ಎಸೆಯುತ್ತಿರುತ್ತೀರಾ ಆದರೆ ಅದನ್ನು ನಿಮ್ಮ ಅಡುಗೆ ಮನೆಯಲ್ಲಿ ಇರುವಂತಹ ಕತ್ತರಿಯನ್ನು ಶಾರ್ಪ್ ಮಾಡಿಕೊಳ್ಳಬಹುದು. ಅದು ಹೇಗೆಂದರೆ ಕತ್ತರಿಯಿಂದ ಆ ಮೆಡಿಸನ್ ಕವರ್ ಅನ್ನು ಕತ್ತರಿಸಿದ ಕತ್ತರಿ ಶಾರ್ಪ್ ಆಗುತ್ತದೆ ಹೀಗೆ ಮೇಲೆ ಹೇಳಿದ ಎಲ್ಲಾ ಟಿಪ್ಸ್ ಗಳು ಕೂಡ ಮನೆಯಲ್ಲಿರುವಂತಹ ಗೃಹಿಣಿಯರಿಗೆ ಉಪಯೋಗವಾಗುವಂತಹ ಟಿಪ್ಸ್ ಗಳಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">