ನಾಳೆ ಭಯಂಕರ ಮೌನಿ ಅಮವಾಸ್ಯೆ ಈ 6 ರಾಶಿಗೆ ದುರ್ಗೆಯ ಕೃಪೆಯಿಂದ ಅಂದುಕೊಂಡ ಕೆಲಸದಲ್ಲಿ ವಿಜಯ,ಕೈ ತುಂಬಾ ಹಣ ಅದೃಷ್ಟ ಪ್ರಾಪ್ತಿ.. - Karnataka's Best News Portal

ಮೇಷ ರಾಶಿ :- ಕೆಲಸದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ನಿಮ್ಮ ಸಮಸ್ಯೆ ತಾತ್ಕಾಲಿಕವಾಗಿರುತ್ತದೆ ನೀವು ಚಿಂತೆ ಮಾಡಬೇಕಾಗಿಲ್ಲ ನೀವು ಸಕಾರಾತ್ಮಕವಾಗಿರಿ ಕಚೇರಿಯಲಿ ಹಿರಿಯಾ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡುವುದನ್ನು ತಪ್ಪಿಸಿ. ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ವ್ಯಾಪಾರಸ್ಥರು ಪ್ರಮುಖ ದಾಖಲೆಯನ್ನು ಯಾವುದೇ ಅವಸರ ಇಲ್ಲದೆ ಕೈಮಾಡಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ.

ವೃಷಭ ರಾಶಿ :- ನೀವೇನಾದರೂ ವ್ಯಾಪಾರ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ನೀವು ಇಂದು ದೊಡ್ಡ ವ್ಯವಹಾರ ಮಾಡಲು ಅವಕಾಶವನ್ನು ಪಡೆಯಬಹುದು ಸಣ್ಣ ವ್ಯಾಪಾರಿಗಳು ನಿಷೇಧ ಕಂತೆ ಲಾಭ ಪಡೆಯುವ ಸಾಧ್ಯತೆ ಇದೆ. ಕಚೇರಿಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ದೊರೆಯಲಿದೆ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ.

ಮಿಥುನ ರಾಶಿ :- ಇಂದು ನಿಮಗೆ ಹೆಚ್ಚು ಕೆಲಸವಿರುತ್ತದೆ ಎಲ್ಲಾ ಸೋಮಾರಿತನವನ್ನು ಬಿಟ್ಟು ನಿಮಗೆ ಕೆಲಸದ ಕಡೆ ಗಮನವನ್ನು ಹರಿಸಬೇಕು ನೀವೇನಾದರೂ ವ್ಯಾಪಾರ ಮಾಡುತ್ತಿದ್ದಾರೆ ನೀವು ಎಲ್ಲಾ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಹೊಸದೊಂದು ವ್ಯವಹಾರದ ಪ್ರಾರಂಭಿಸಲು ನೀವು ಬಯಸಿದರೆ ಇಂದು ನಿಮ್ಮ ತಂದೆಯು ಕೂಡ ಸಹಾಯ ಮಾಡುತ್ತಾರೆ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1 ಗಂಟೆವರೆಗೆ.

ಕರ್ಕಾಟಕ ರಾಶಿ :- ಹಣಕಾಸಿನ ದೃಷ್ಟಿಯಿಂದ ಲಾಭವಾಗಲಿದೆ ಮನೆ ಹಿರಿಯರ ಆಶೀರ್ವಾದದಿಂದ ನಿಮಗೆ ಹಣಕಾಸಿನ ಬೆಂಬಲ ದೊರೆಯಲಿದೆ ಕೆಲವು ವಸ್ತುಗಳು ಮನೆಯ ಹಿರಿಯರಿಂದ ನೀವು ಪಡೆಯಬಹುದು ನಿಮ್ಮ ಸಂಗಾತಿಯಿಂದ ನೀವು ಒಳ್ಳೆಯ ಸುದ್ದಿಯನ್ನು ಕೂಡ ನಿರೀಕ್ಷಿಸಬಹುದು. ನಿಮ್ಮ ಮೇಲಿನ ನಂಬಿಕೆ ಮತ್ತು ಪ್ರೀತಿನಿಮ್ಮ ಮೇಲಿನ ನಂಬಿಕೆ ಮತ್ತು ಪ್ರೀತಿಯಿಂದ ಹೆಚ್ಚಾಗುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ ಏಳರಿಂದ ಮಧ್ಯಾಹ್ನ 12:30 ರವರೆಗೆ.

ಸಿಂಹ ರಾಶಿ :- ನೀವು ಇಂದು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ಯಾವುದೇ ಒಂದು ಕೆಲಸವನ್ನು ಅವಸರದಿಂದ ಮಾಡಬೇಡಿ ಪ್ರತಿಯೊಂದು ಕೆಲಸವನ್ನು ಯೋಚನೆಯಿಂದ ಮಾಡಿ ಇಲ್ಲದಿದ್ದರೆ ನೀವು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಇದು ಉದ್ಯೋಗಸ್ಥರಿಗೆ ವಚನ ನಿಂದು ಮಾಡುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:00 ರಿಂದ ರಾತ್ರಿ 8 ಗಂಟೆಯವರೆಗೆ.

ಕನ್ಯಾ ರಾಶಿ :- ವೃತ್ತಿಪರ ಜೀವನದಲ್ಲಿ ನೀವು ಯಶಸ್ಸನ್ನು ಕಾಣುತ್ತೀರಿ ಅದು ಕೆಲಸವಾಗಿರಬಹುದು ಇಲ್ಲ ವ್ಯವಹಾರವಾಗಿರಬಹುದು ನೀವು ಅಂದುಕೊಂಡಂತೆ ಲಾಭ ಪಡೆಯಲು ಸಾಧ್ಯವಾಗುತ್ತದೆ ತರಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮವಾದ ದಿನ ವಾಗಲಿದೆ. ಸಣ್ಣ ವ್ಯಾಪಾರಿಗಳಿಗೆ ಇಂದು ಉತ್ತಮವಾದ ಆರ್ಥಿಕ ಲಾಭಗಳಿಸಲು ಅವಕಾಶ ಸಿಗಲಿದೆ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ ಐದರಿಂದ ರಾತ್ರಿ 9:30ವರೆಗೆ.

ತುಲಾ ರಾಶಿ :- ನೀವು ಮಾಡುತ್ತಿರುವ ಕೆಲಸದ ಕ್ಷೇತ್ರದಲ್ಲಿ ಸಂಪೂರ್ಣವಾದ ಗಮನವನ್ನು ಹರಿಸಬೇಕಾಗುತ್ತದೆ ಕಚೇರಿಯ ರಾಜಕೀಯ ಬಗ್ಗೆ ಒಂದಿಷ್ಟು ಎಚ್ಚರದಿಂದಿರಿ ಸಹಉದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ ಪಾಲುದಾರಿಕೆ ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಸವಾಲಿನ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕಾರ್ಯಶ್ರಮತೆಯಿಂದ ಉನ್ನತ ಅಧಿಕಾರಿಗಳು ತೃಪ್ತರಾಗುತ್ತಾರೆ ಹಾಗೂ ಇಂದು ನಿಮ್ಮ ಕಚೇರಿಯ ಕ್ಷೇತ್ರದಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಶೀಘ್ರದಲ್ಲೇ ನೀವು ಪ್ರಗತಿ ಸಾಧಿಸುವ ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:00ಯಿಂದ ರಾತ್ರಿ 8:00 ವರೆಗೆ.

ಧನಸು ರಾಶಿ :- ಈ ದಿನ ಕೆಲಸದ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಕಚೇರಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗ ನೀವು ಆನಂದವನ್ನು ಅನುಭವಿಸುತ್ತೀರಿ ಅಲ್ಲದೆ ನಿಮ್ಮ ಎಲ್ಲಾ ಕೆಲಸವೂ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ಸಹಉದ್ಯೋಗಿಗಳೊಂದಿಗೆ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ.

ಮಕರ ರಾಶಿ :- ನೀವು ದೊಡ್ಡ ಕಂಪನಿಗೆ ಸಂದರ್ಶನಕ್ಕೆ ಹೋಗುತ್ತಿದ್ದಾರೆ ನಿಮ್ಮ ಸಿದ್ಧತೆ ಬಗ್ಗೆ ಬಹಳ ಎಚ್ಚರವಿರಲಿ ಸಕಾರಾತ್ಮಕವಾಗಿರಿ ನಿಮ್ಮ ಅತ್ಯುತ್ತಮವನ್ನು ನೀಡಲು ಪ್ರಯತ್ನಿಸಿ ನೀವು ಯಶಸ್ಸನ್ನು ಪಡೆಯುವ ಬಲವಾದ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರು ಕಾನೂನಿನ ವಿಚಾರದಲ್ಲಿ ಬಹಳ ಎಚ್ಚರವನ್ನು ವಹಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:30 ರಿಂದ 8 ಗಂಟೆವರೆಗೆ.

ಕುಂಭ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನೀವು ಮಾಡುತ್ತಿರುವ ಕೆಲಸದಿಂದ ನೀವು ಉತ್ತಮವಾದ ಪಡೆಯುತ್ತೀರಿ ನೀವು ಕೆಲವು ದೊಡ್ಡ ಗೌರವವನ್ನು ಕೂಡ ಪಡೆಯಬಹುದು. ಇದೆಲ್ಲವೂ ನಿಮ್ಮ ಶ್ರಮದ ಫಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6 ರಿಂದ ರಾತ್ರಿ 9:30 ರವರೆಗೆ.

ಮೀನ ರಾಶಿ :- ಸಂಬಳ ಪಡೆಯುವ ಜನರು ತಮ್ಮ ಸೋಮಾರಿತನವರ ಬಿಟ್ಟು ಕೆಲಸದ ಕಡೆ ಏಕಾಗ್ರತೆಯನ್ನು ವಹಿಸಬೇಕು ಇಲ್ಲದಿದ್ದರೆ ಕೆಲವು ಕೆಲಸಗಳು ಅಪೂರ್ಣವಾಗಿ ಉಳಿದುಬಿಡುತ್ತವೆ ವ್ಯಾಪಾರಸ್ಥರು ದೊಡ್ಡ ಗ್ರಾಹಕರೊಂದಿಗೆ ವ್ಯವಹಾರವನ್ನು ಮಾಡಬೇಕಾದರೆ ಹೆಚ್ಚಿನ ಜಾಗೃತಿಯನ್ನು ವಹಿಸ ಬೇಕಾಗುತ್ತದೆ. ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

By admin

Leave a Reply

Your email address will not be published. Required fields are marked *