ಬಂಗು ಅಸಯ್ಯ ಅನ್ನಿಸಿದ್ಯಾ ಇದನ್ನು ಹಚ್ಚಿ ಒಂದೇ ವಾರದಲ್ಲಿಯೇ ಬಂಗು ಮಂಗಮಾಯವಾಗುತ್ತೆ‌. - Karnataka's Best News Portal

ಪಿಗ್ಮೆಂಟೇಶನ್ ಗೆ ಮನೆಮದ್ದು | ಪಿಗ್ಮೆಂಟೇಶನ್ ಕ್ರೀಮ್ | ಹೊಳೆಯುವ ಚರ್ಮ ನಿಮ್ಮದಾಗಿಸಿಕೊಳ್ಳಿ||
ಈಗಾಗಲೇ ತಿಳಿಸಿರುವಂತೆ ಕೆಲವೊಂದಷ್ಟು ಮಹಿಳೆಯರಿಗೆ ಹಾಗೂ ಕೆಲವೊಂದಷ್ಟು ಪುರುಷರಿಗೆ ಮುಖದ ಮೇಲೆ ಬಂಗು ಕಾಣಿಸಿಕೊಳ್ಳು ತ್ತದೆ ಅದರಲ್ಲೂ ಹೆಚ್ಚಿನ ಜನ ಮುಖದ ಮೇಲೆ ಬರುವಂತಹ ಬಂಗು ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಗುಣಪಡಿಸಿಕೊಳ್ಳಲು ಆಗುವುದಿಲ್ಲ ಎಂದೇ ಹೇಳುತ್ತಾರೆ.

ಆದರೆ ಅದು ತಪ್ಪು ಬದಲಿಗೆ ಮುಖದಲ್ಲಾಗುವಂತಹ ಬಂಗು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯ ಸಮಸ್ಯೆ ನಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಈ ಒಂದು ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಹಾಗೂ ಯಾವ ಒಂದು ವಿಧಾನವನ್ನು ಅನುಸರಿಸುವುದರಿಂದ ಮುಖದ ಮೇಲಿರುವಂತಹ ಬಂಗು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಹೀಗೆ ಚರ್ಮಕ್ಕೆ ಸಂಬಂಧಿಸಿದಂತಹ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.


ಅದರಲ್ಲೂ ಕೆಲವೊಂದಷ್ಟು ಮಹಿಳೆಯರು ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದರ ಮುಖಾಂತರ ಮುಖದಲ್ಲಿ ಇರುವಂತಹ ಬಂಗು ಮರೆಮಾಚುತ್ತಿರುತ್ತಾರೆ. ಆದರೆ ಎಷ್ಟು ದಿನದ ವರೆಗೆ ಈ ರೀತಿಯ ವಿಧಾನವನ್ನು ಅನುಸರಿಸಲು ಸಾಧ್ಯ ಅದರಲ್ಲೂ ಈ ರೀತಿಯ ವಿಧಾನವನ್ನು ಸಲ್ಲಿಸುವುದರಿಂದ ಮುಖದಲ್ಲಿರುವಂತಹ ಬಂಗು ಇನ್ನೂ ಹಲವಾರು ಕಡೆ ಹಬ್ಬುವ ಸಾಧ್ಯತೆ ಇರುತ್ತದೆ ಏಕೆಂದರೆ ಆ ಮೇಕಪ್ ಕ್ರೀಮ್ ಗಳಲ್ಲಿ ಬಳಸಿರುವಂತಹ ಪದಾರ್ಥಗಳು.

ನಮ್ಮ ಮುಖದ ಮೇಲಿನ ಚರ್ಮವನ್ನು ಹಾಳು ಮಾಡಬಹುದು ಅದರಲ್ಲಿ ಇರುವಂತಹ ಕೆಮಿಕಲ್ ಗಳು ನಮ್ಮ ಚರ್ಮದ ಒಳಗಡೆ ಹೋಗಿ ಇನ್ನು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಇಂತಹ ಯಾವುದೇ ಅಡ್ಡ ಪರಿಣಾಮವನ್ನು ತಂದೊಡ್ಡುವ ವಿಧಾನವನ್ನು ಅನುಸರಿಸುವುದರ ಬದಲು ಸುಲಭ ಮಾರ್ಗದಲ್ಲಿ ಹಾಗೂ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಅನುಸರಿಸುವ ವಿಧಾನವನ್ನು ಮಾಡಿಕೊಳ್ಳುವುದು ಉತ್ತಮ.

ಹಾಗಾದರೆ ಯಾವ ಒಂದು ವಿಧಾನವನ್ನು ಅನುಸರಿಸುವುದರಿಂದ ಮುಖದ ಮೇಲಿರುವಂತಹ ಬಂಗು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗೂ ಇದಕ್ಕೆ ಯಾವ ಪದಾರ್ಥಗಳು ಬೇಕು ಎಂದು ಈ ಕೆಳಗಿನಂತೆ ತಿಳಿಯೋಣ. ಇದಕ್ಕೆ ಮುಖ್ಯವಾಗಿ ಆಯುರ್ವೇದದ ಮೊದಲನೇ ವಿಧಾನ ಏನು ಎಂದರೆ 21 ದಿನ ಉಪವಾಸ ಮಾಡಬೇಕು ಅಂದರೆ ಹಣ್ಣು ತರಕಾರಿಗಳನ್ನು ಮಾತ್ರ ತಿನ್ನಬೇಕು ಆಗ ಬಂಗನ್ನು ಸಂಪೂರ್ಣವಾಗಿ ಮುಖದಿಂದ ತೆಗೆದುಹಾಕಬಹುದು.

ಎರಡನೆಯದಾಗಿ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಬಾಯಿಯಲ್ಲಿ ಇರುವಂತಹ ಜೊಲ್ಲನ್ನು ನಿಮ್ಮ ಮುಖದ ಮೇಲಿರುವ ಬಂಗಿನ ಜಾಗಕ್ಕೆ 31 ದಿನ ಹಚ್ಚುತ್ತಾ ಬಂದರೆ ನಿಮಗೆ ಕಂಡು ಕಾಣದಂತೆ ಬಂಗಿನ ಸಮಸ್ಯೆ ನಿರ್ಮೂಲನವಾಗುತ್ತದೆ ಈ ಒಂದು ವಿಧಾನವು ಅತ್ಯದ್ಭುತವಾದ ಪರಿಣಾಮವನ್ನು ಬೀರುತ್ತದೆ ಜೊತೆಗೆ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಇರುವುದಿಲ್ಲ ಇದರಿಂದ ಯಾವುದೇ ರೀತಿಯ ಅನಾಹುತವೂ ಕೂಡ ಉಂಟಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *