ಇಂದು ಶಕ್ತಿಶಾಲಿ ಶನಿ ಅಮವಾಸ್ಯೆ ಇದ್ದು 3 ರಾಶಿಗೆ ಶನಿ ದೇವರ ಅನುಗ್ರಹ ದೊಡ್ಡ ವ್ಯಕ್ತಿಗಳ ಭೇಟಿಯಿಂದ ಧನಲಾಭ ಭೂಮಿ ಸಮಸ್ಯೆಗಳು ಮುಗಿದು ಶ್ರೀಮಂತರಾಗುವ ಯೋಗ

ಮೇಷ ರಾಶಿ :- ನೀವು ಮಾಡುತ್ತಿರುವ ಕೆಲಸ ಕಠಿಣ ಶ್ರಮದಿಂದ ಯಾವುದೇ ಫಲಿತಾಂಶ ಪಡೆಯುತ್ತಿದ್ದರೆ ನೀವು ಆದಷ್ಟು ತಾಳ್ಮೆಯಿಂದ ಇರಿ ಕೆಲಸವನ್ನು ಶ್ರದ್ದೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಶೀಘ್ರದಲ್ಲೇ ನೀವು ಪ್ರಗತಿಯನ್ನು ಸಾಧಿಸುತ್ತೀರಿ. ಇಂದು ನಿಮಗೆ ಸಾಮಾನ್ಯವಾಗಿಇಂದು ನಿಮಗೆ ಸಾಮಾನ್ಯವಾಗಿರುತ್ತದೆ. ಕೆಲಸದ ಹೊರೆ ಹೆಚ್ಚು ಇರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ನೀವು ಉದ್ಯೋಗದಲ್ಲಿ ಉತ್ತಮವಾದ ಅವಕಾಶವನ್ನು ಪಡೆಯಬಹುದು ಸಣ್ಣ ವ್ಯಾಪಾರಿಗಳಿಗೆ ಇಂದು ದೊಡ್ಡ ಅವಕಾಶ ಸಿಗುವ ಸಾಧ್ಯತೆ ಇದೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಉನ್ನತ ಅಧಿಕಾರಿಗಳು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವು ಹೆಸರಾಂತ ವ್ಯಕ್ತಿಯು ಅವರು ಭೇಟಿಯಾಗುವ ಸಾಧ್ಯತೆ ಇರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:00 ಯವರೆಗೆ.

ಮಿಥುನ ರಾಶಿ :- ಸಣ್ಣ ವಿಚಾರಕ್ಕೆ ನಿಮ್ಮ ಕೋಪಗಳುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಾಗಬಹುದು ಇದರಿಂದ ನೀವು ಸಣ್ಣ ವಿಚಾರವನ್ನು ಕೋಪಗೊಳ್ಳುವುದನ್ನು ತಪ್ಪಿಸಬೇಕು ಕೆಲಸದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಲು ನೀವು ಆದರ್ಶ ತಾಳ್ಮೆಯಿಂದ ಕೆಲಸವನ್ನು ಮಾಡಿ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜನಾಕರಿಂದ ರಾತ್ರಿ 8 ರವರೆಗೆ.


ಕರ್ಕಾಟಕ ರಾಶಿ :- ನೀವು ಮಾತಿನ ಪದ ಬಳಕೆ ಮೇಲೆ ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಹಾಗೆ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ ಹಣಕಾಸಿನ ಪರಿಸ್ಥಿತಿ ಈ ದಿನ ತೃಪ್ತರಕರವಾಗಿರುತ್ತದೆ. ನಿಮ್ಮ ತಂದೆ ಅವರ ಹತ್ತಿರ ಹಣ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುರಾಬಿ ಸಮಯ – ಸಂಜೆ 5:30 ರಿಂದ ರಾತ್ರಿ 8:00 ಗಂಟೆಯವರೆಗೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಸಿಂಹ ರಾಶಿ :- ಪ್ರೀತಿಯ ವಿಚಾರದಲ್ಲಿ ಇಂದು ಬಹಳ ವಿಶೇಷವಾದ ದಿನವಾಗಿರುತ್ತದೆ ಬಹಳ ಸಮಯದ ನಂತರ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ ಹಣಕಾಸಿನ ದಿನ ಉತ್ತಮವಾಗಿರುತ್ತದೆ. ಇಂದು ನೀವು ಹಳೆಯ ಸಾಲವನ್ನು ಹಿಂದಿರುಗಿಸಲು ಕೂಡ ಸಾಧ್ಯವಾಗುತ್ತದ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 6:00 ಇಂದ 10 ಗಂಟೆಯವರೆಗೆ.

ಕನ್ಯಾ ರಾಶಿ :- ಸಣ್ಣ ವಿಚಾರಗಳನ್ನು ನಿಮ್ಮ ಮನಸ್ಸಿಗೆ ತೆಗೆದುಕೊಳ್ಳುವ ಅಭ್ಯಾಸವನ್ನು ಬದಲಾಯಿಸಿ ಇಲ್ಲದಿದ್ದರೆ ಯಾವಾಗಲೂ ನೀವು ನಿರಾಶರಾಗುತ್ತೀರಿ ಮತ್ತು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂದು ಕುಟುಂಬ ಜೀವನದ ಪರಿಸ್ಥಿತಿ ಅಷ್ಟೇನೂ ಅನುಕೂಲಕರವಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.


ತುಲಾ ರಾಶಿ :- ನೀವು ಸಂತೋಷದ ಜೀವನವನ್ನು ನಡೆಸಬೇಕೆಂದು ಬಯಸಿದರೆ ನಿಮ್ಮ ಸಂಗಾತಿಯ ಭಾವನೆಗಳಿಗೆ ಸ್ಪಂದಿಸಿ ಅನಗತ್ಯದ ಮುಖಾಮುಖಿಯನ್ನು ತಪ್ಪಿಸಿ ನಿಮ್ಮ ಪ್ರೀತಿಪಾತ್ರರನ್ನು ಗೌರವದಿಂದ ವರ್ತಿಸಿ ಪ್ರಣಯ ಜೀವನದಲ್ಲಿ ಇಂದು ಚೆನ್ನಾಗಿರುವುದಿಲ್ಲ. ಇಂದು ನಿಮ್ಮ ನಡುವೆ ಬಿರುಕು ಇರಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.30 ರಿಂದ 1:00 ಗಂಟೆಯವರೆಗೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ವೃಶ್ಚಿಕ ರಾಶಿ :- ನೀವು ಹಿಂದಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಮನಸ್ಸನ್ನು ಕೇಳಿ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ ಇತರರು ಹೇಳಿದಂತೆ ನೀವು ನಿರ್ಧಾರವನ್ನು ತೆಗೆದುಕೊಳ್ಳಬೇಡಿ ನೀವು ಕೆಲಸ ಮಾಡುತ್ತಿದ್ದರೆ ಇದ್ದಕ್ಕಿದ್ದಂತೆ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಧನಸು ರಾಶಿ :- ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಆರ್ಥಿಕವಾಗಿ ಲಾಭ ಸಿಗುವ ಸಾಧ್ಯತೆ ಇದೆ ನಿಮ್ಮ ಎಲ್ಲ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಹಣದ ಪರಿಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಕೌಟುಂಬಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.


ಮಕರ ರಾಶಿ :- ಅನಗತ್ಯ ಯೋಚನೆ ಮಾಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಇಂದು ನೀವು ಬಹಳ ಬುದ್ಧಿವಂತಿಕೆಯಿಂದ ಇರಬೇಕಾಗಿರುತ್ತದೆ ಮತ್ತು ಅನಗತ್ಯ ಚಿಂತನೆಗಳಿಂದ ಆದಷ್ಟು ದೂರವಿರಿ. ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3:00 ಯಿಂದ ಸಂಜೆ 5 ರವರೆಗೆ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಕುಂಭ ರಾಶಿ :- ನಿರುದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಸಾಕಷ್ಟು ಕಠಿಣ ಹೋರಾಟದ ನಂತರ ಉದ್ಯೋಗ ಪಡೆಯುವ ಸಾಧ್ಯತೆ ಇದೆ ಆರ್ಥಿಕ ದೃಷ್ಟಿಯಿಂದ ಇಂದು ಮಿಶ್ರಫಲ ದಿನವಾಗಿರುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸಲು ಸಾಕಷ್ಟು ಶ್ರಮವನ್ನು ವಹಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ವಿವಾದ ಉಂಟಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಿಗ್ಗೆ 6:00 ಇಂದ 1:00 ಗಂಟೆಯವರೆಗೆ.

ಮೀನ ರಾಶಿ :- ಇಂದು ವ್ಯಾಪಾರಸ್ಥರಿಗೆ ಮತ್ತು ಉದ್ಯೋಗಸ್ಥರಿಗೆ ಇದ್ದಕ್ಕಿದ್ದಂತೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ ಈ ಪ್ರಯಾಣವು ನಿಮ್ಮ ವ್ಯವಹಾರಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿರುತ್ತದೆ ನೀವೇನಾದರೂ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಪ್ರಯೋಜನಕಾರಿ ದಿನವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 1 ರಿಂದ 12.00 ಗಂಟೆಯವರೆಗೆ.

[irp]


crossorigin="anonymous">