ಕುಕ್ಕರ್ ಹಳೆದಿರಲಿ ಇಲ್ಲ ಹೊಸದಿರಲಿ ಹೀಗೆ ಮಾಡಿದರೆ ತುಂಬಾ ದಿನ ಬಾಳಿಕೆ ಬರುತ್ತದೆ. ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ.ಕುಕ್ಕರ್ ನಿಂದ ಚೂರು ನೀರು ಹೊರಗಡೆ ಬರೋದಿಲ್ಲ ಗ್ಯಾಸ್ ಕೂಡ ಉಳಿತಾಯ ಆಗುತ್ತೆ. - Karnataka's Best News Portal

ಕುಕ್ಕರ್ ಹೊಸದರಂತೆ ಇರಲು ಈ ಒಂದು ಸೀಕ್ರೆಟ್ ಸಾಕು, ಗ್ಯಾಸ್ ಉಳಿಯುತ್ತದೆ ಬಾರಿ ಉಳಿತಾಯದ ಟಿಪ್ಸ್.
ಕುಕ್ಕರ್ ತುಂಬಾ ದಿನ ಬಾಳಿಕೆ ಬರಬೇಕು ಬೇಗ ಹಾಳಾಗಬಾರದು ಹಾಗೆ ಎಷ್ಟೇ ವರ್ಷ ಬೆಳೆಸಿದರು ಅಕ್ಕಿ ಅಥವಾ ಬೇಳೆ ಬೇಯಿಸುವಾಗ ಸ್ಟೀಮ್ ಅಥವಾ ನೀರು ಲೀಕೇಜ್ ಆಗುವುದು ಸರ್ವೇಸಾಮಾನ್ಯ ಹೀಗಿದ್ದಾಗ ನಾವು ಕುಕ್ಕರ್ ಹಾಳಾಗಿದೆ ಎಂದು ಹೊಸ ಕುಕ್ಕರ್ ಅನ್ನು ತೆಗೆದುಕೊಳ್ಳುತ್ತೇವೆ ಇಲ್ಲವಾದರೆ ಗ್ಯಾಸ್ಕೆಟ್ ಅನ್ನು ಚೇಂಜ್ ಮಾಡುತ್ತೇವೆ ಇದರಿಂದ ನಮ್ಮ ಹಣ ವೇಸ್ಟ್ ಆಗುತ್ತದೆ.

ಇದರ ಬದಲಾಗಿ ನಾವಿಲ್ಲಿ ತಿಳಿಸುವಂತಹ ಟಿಪ್ಸ್ ಗಳನ್ನು ಬಳಕೆ ಮಾಡಿಕೊಂಡರೆ ನಿಮಗೆ ಈ ರೀತಿಯಪ್ರಾಬ್ಲಮ್ ಬರುವುದಿಲ್ಲ ಈ ಟಿಪ್ಸ್ ನಿಮಗೆ ಉಪಯೋಗವಾಗುತ್ತದೆ. ಕುಕ್ಕರ್ ಲೀಕೇಜನ್ನು ತಡೆಯಬೇಕಾದರೆ ಮುಖ್ಯವಾಗಿ ವಿಷಲ್ ಅಥವಾ ವೆಯಿಟ್ ಇರುತ್ತಲ್ಲ ಇದನ್ನು ನೀಟಾಗಿ ಅದರ ಒಳಗೆ ಗಾಳಿ ಹೋಗುವ ಹಾಗೆ ಅವಕಾಶ ಕೊಡಬೇಕು.


ಒಳಗೆ ಕೊಟ್ಟಿರುವಂತಹ ಮೂರು ಅಥವಾ ನಾಲ್ಕು ಹೋಲ್ ಗಳಲ್ಲಿ ನೀಟಾಗಿ ಗಾಳಿ ಹೋಗಬೇಕು ಗಾಳಿ ಹೋಗಲು ಅದಕ್ಕೆ ಸ್ಪೇಸ್ ಇರಬೇಕು, ನಾವು ಬೇಯಿಸಿದಂತಹ ಆಹಾರ ಹೋಲ್ ಒಳಗೆ ಸೇರಿಕೊಂಡಿರಬಾರದು ಕುಕ್ಕರ್ ಕೂಗಿದಾಗ ವಿಜಲ್ ಒಳಗಡೆ ನಾವು ಬೇಯ್ಸಿರುವಂತಹ ಆಹಾರ ಪದಾರ್ಥಗಳು ಸೇರಿಕೊಂಡಿರುತ್ತದೆ ಇದರಿಂದ ಕುಕ್ಕರ್ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ನಾವು ಕುಕ್ಕರ್ ಕ್ಲೀನ್ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ವಿಶಲ್ ಕೂಡ ತೆಗೆದು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು ನಂತರ ಅದನ್ನು ಹಾಕಿ ಕ್ಲೀನ್ ಆಗಿದುಯಾ ಎಂದು ಚೆಕ್ ಮಾಡಿಕೊಳ್ಳಬೇಕು. ಕುಕ್ಕರ್ ಲೀಕೇಜ್ ಬರಬಾರದು ಎಂದರೆ ಗ್ಯಾಸ್ಕೆಟ್ ಅನ್ನು ಕ್ಲೀನ್ ಮಾಡಿಕೊಳ್ಳಬೇಕು ಅಡುಗೆಗೂ ಮೊದಲು ತಣ್ಣೀರಿನಲ್ಲಿ ಹಾಕಿ ಗ್ಯಾಸ್ಕೆಟ್ ಅನ್ನು ಇಟ್ಟಿರಬೇಕು.

ನಿಮ್ಮ ಮನೆಗಳಲ್ಲಿ ಫ್ರಿಡ್ಜ್ ಇದ್ದರೆ ಗ್ಯಾಸ್ಕೆಟ್ ಅನ್ನು ಫ್ರೀಜರ್ ನಲ್ಲಿ 5 ನಿಮಿಷ ಇಟ್ಟು ನಂತರ ಅಡಿಗೆಗೆ ಬಳಸುವುದರಿಂದ ಲೀಕೆಜ್ ಆಗುವುದಿಲ್ಲ ಹಾಗೆ ಕುಕ್ಕರಿಂದ ನೀರು ಕೂಡ ಸೋರುವುದಿಲ್ಲ. ಇನ್ನೊಂದು ಮುಖ್ಯ ವಿಷಯ ನೋಡುವುದಾದರೆ ಕುಕ್ಕರ್ ನಲ್ಲಿ ಸಾಂಬಾರ್ ಮಾಡುತ್ತೇವೆ ಅಂತಹ ಸಂದರ್ಭದಲ್ಲಿ ಕುಕ್ಕರ್ ನಲ್ಲಿ ತುಂಬಾ ನೀರನ್ನು ಇಡಬಾರದು ಯಾಕೆಂದರೆ ಅದರ ಒಳಗೆ ಇರುವಂತಹ ಗಾಳಿ ಆಚೆ ಬರಲು ಕಷ್ಟವಾಗುತ್ತದೆ.

ಆದ್ದರಿಂದ ನಾವು ಸಾಂಬಾರ್ ಗೆ ಇಟ್ಟಾಗ ಅದಕ್ಕೆ ಅರಿಶಿನ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಇಡುವುದರಿಂದ ಲೀಕೇಜ್ ಆಗುವುದನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಸಹ ಇದೇ ರೀತಿಯಾದಂತಹ ತೊಂದರೆಗಳು ಇರುತ್ತದೆ ಅಂಥವರು ಕುಕ್ಕರನ್ನು ಹೆಚ್ಚಾಗಿ ಬದಲಾಯಿಸುವ ಬದಲು ಈ ರೀತಿಯಾದಂತಹ ಈ ಒಂದು ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಮನೆಯ ಕುಕ್ಕರ ತುಂಬ ಸೇಫ್ ಆಗಿ ಇಟ್ಟುಕೊಳ್ಳಬಹುದು.

Leave a Reply

Your email address will not be published. Required fields are marked *