ಈ ಮಷಿನ್ ಐದು ನಿಮಿಷದಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ಮಾಡಿಕೊಡುತ್ತೆ ಅತಿ ಕಡಿಮೆ ಬೆಲೆಯಲ್ಲಿ - Karnataka's Best News Portal

ಈ ಮಿಷನ್ ಐದು ನಿಮಿಷದಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ಮಾಡಿಕೊಡುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಕುಕಿಂಗ್ ಆಯಿಲ್ ಮಷೀನ್.ಅಡುಗೆಗೆ ಮುಖ್ಯವಾಗಿ ಬೇಕಾಗಿರುವಂತಹದು ಎಣ್ಣೆ, ಎಣ್ಣೆ ಇಲ್ಲದೆ ಯಾವ ಅಡುಗೆಯೂ ಸಹ ಪೂರ್ಣವಾಗುವುದಿಲ್ಲ ಈ ಒಂದು ಅಡುಗೆಗೆ ಬೇಕಾಗಿರುವಂತಹ ಎಣ್ಣೆಯನ್ನು ತಯಾರಿಸಿಕೊಳ್ಳಲು ಇದೀಗ ಮಾರುಕಟ್ಟೆಗೆ ಹೊಸದು ಒಂದು ಮೆಷಿನ್ ಬಂದಿದೆ ಇದರ ಹೆಸರು ಸಾವಲ್ಯ ಕುಕಿಂಗ್ ಆಯಿಲ್ ಎಕ್ಸ್ತ್ರಕ್ಟರ್ ಮಷೀನ್ ಈ ಸಾಮಾನ್ಯ ಮಷೀನ್ 25ಕ್ಕೂ ಹೆಚ್ಚು ಬಗೆಯ ಎಣ್ಣೆಯನ್ನು ತೆಗೆಯುತ್ತದೆ.

ನೀವು ಈ ಮೆಷಿನ್ ಖರೀದಿ ಮಾಡಬೇಕು ಎಂದರೆ ಸಾವಲ್ಯ ಕಂಪನಿ ವೆಬ್ ಸೈಟಲ್ಲಿ ಆರ್ಡರ್ ಮಾಡಬಹುದು ಅಥವಾ ಅಮೆಜಾನ್ ಶಾಪಿಂಗ್ ಆಪ್‌ನಲ್ಲಿಯೂ ಸಹ ಖರೀದಿ ಮಾಡಬಹುದು ನೀವು ಈಗಲೇ ಸಹ ನಿಮ್ಮ ಮೊಬೈಲಿಂದ ಪರಿಶೀಲಿಸಬಹುದು ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ, ಬಾದಾಮಿ ಎಣ್ಣೆ, ಹರಳೆಣ್ಣೆ.


ಶೇಂಗಾ ಎಣ್ಣೆ ಎಲ್ಲಾ ರೀತಿಯ ಎಣ್ಣೆಗಳನ್ನು ಸಹ ಒಂದು ಲೀಟರ್ ಅಷ್ಟು ಕೇವಲ ಐದು ನಿಮಿಷದಲ್ಲಿ ತೆಗೆಯಬಹುದು. ಈ ಮಷೀನ್ ನಿಂದ ಒಂದು ಲೀಟರ್ ಎಣ್ಣೆ ಹೊರಗೆ ಬರಲು ಐದು ನಿಮಿಷ ಆಗುತ್ತದೆ. ಈ ಮಷೀನ್ ಬೆಲೆ 4 ರೀತಿಯಲ್ಲಿದೆ 5000, 12000, 20,000, 23,000 ಈ ಮಷೀನ್ ಬಳಸಿಕೊಂಡು ಅಡುಗೆ ಎಣ್ಣೆಗೆ ಹಾಕುವ ಸಾವಿರಾರು ರೂಪಾಯಿಗಳನ್ನು
ನೀವು ಉಳಿಸಬಹುದು.

ಈಗಾಗಲೇ ಈ ಮಷೀನ್ ಗೆ ಭಾರತದಲ್ಲಿ ಒಳ್ಳೆ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ ಹೊರಗಡೆಯಿಂದ ತರುವ ಅಡುಗೆ ಎಣ್ಣೆಯ ಹಣೆಬರಹ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು, ಅಡುಗೆ ಎಣ್ಣೆ ಒಂದು ಬಿಟ್ಟು ಬೇರೆ ಎಲ್ಲವೂ ಹೆಚ್ಚಿಗೆ ಇರುತ್ತದೆ ಹೊರಗೆ ತರುವ ಬ್ಲು ಈ ಒಂದು ಮಷೀನ್ ಬಳಸಿಕೊಂಡು ಎಣ್ಣೆ ತಯಾರು ಮಾಡಿ.

ಈ ಮಷೀನ್ ಬಳಸುವುದು ಕೂಡ ತುಂಬಾ ಸುಲಭ ಈ ಮಷೀನ್ ಸ್ವಿಚ್ ಆನ್ ಮಾಡಿ ನಿಮಗೆ ಬೇಕಾಗಿರುವ ಪದಾರ್ಥ ಮೆಷಿನ್ ಒಳಗೆ ಹಾಕಿದರೆ ಕೇವಲ ಐದು ನಿಮಿಷದಲ್ಲಿ ಎಣ್ಣೆ ಹೊರಗೆ ಬರುತ್ತದೆ. ಮಷೀನ್ ಒಂದು ಸಾರಿ ಐದು ಲೀಟರ್ ಎಣ್ಣೆ ಕೊಡುವ ಕೆಪ್ಯಾಸಿಟಿ ಹೊಂದಿದೆ ಅಡುಗೆ ಎಣ್ಣೆ ಈ ಮಷೀನ್ ಇಂದ ಹೊರಗೆ ಹೇಗೆ ಬರುತ್ತದೆ ಎಂದು ನೀವು ಕಣ್ಣಾರೆ ನೋಡಬಹುದು.

ಒಂದು ಕೆಜಿ ಬಾದಾಮಿ ಹಾಕಿದರೆ 700 ರಿಂದ 800ml ಎಣ್ಣೆ ಕೊಡುತ್ತದೆ ಎಣ್ಣೆ ತೆಗೆದ ಜಿಡ್ಡನ್ನು ಮೆಷಿನ್ ಸಂಪೂರ್ಣವಾಗಿ ಹೊರೆಗೆ ಆಕುತ್ತದೆ ಇದನ್ನು ನೀವು ಕೇವಲ ಒಂದೇ ನಿಮಿಷದಲ್ಲಿ ಕ್ಲೀನ್ ಮಾಡಬಹುದು. ಒಂದು ಕೆಜಿ ಬಾದಾಮಿ ಬೆಲೆ 1000ರೂ 1kg ಬಾದಾಮಿ ಹಾಕಿದರೆ 700 ರಿಂದ 800 ಎಮ್ಎಲ್ ಬಾದಾಮಿ ಎಣ್ಣೆ ಕೊಡುತ್ತದೆ ಇದೇ ಒಂದು ಲೀಟರ್ ಬಾದಾಮಿ ಎಣ್ಣೆ ಮಾರುಕಟ್ಟೆಯಲ್ಲಿ 4 ರಿಂದ 6 ಸಾವಿರ ರೂಪಾಯಿಗಳು ಆಗುತ್ತದೆ.

Leave a Reply

Your email address will not be published. Required fields are marked *